WhatsApp Group Join Now
Telegram Group Join Now

ನಮ್ಮ ಹೆಸರು ನಮ್ಮ ಗುಣ ಸ್ವಭಾವದ ಬಗ್ಗೆ ಹೇಳುತ್ತದೆ. ಹುಟ್ಟಿದ ದಿನಾಂಕ, ವಾರ, ತಿಥಿ, ನಕ್ಷತ್ರ ನೋಡಿ ನಾಮಕರಣ ಮಾಡುವರು ಆದ್ದರಿಂದ, ಸ್ವಾಭಾವಿಕವಾಗಿ ಗ್ರಹಗಳ ಚಲನೆ ಕೂಡ ವ್ಯಕ್ತಿಗಳ ನಡೆ ನುಡಿ ಮೇಲೆ ಪ್ರಭಾವ ಬೀರುತ್ತದೆ. ಎಲ್ಲಾ ಇಂಗ್ಲಿಷ್ ಅಕ್ಷರಗಳಿಂದ ಶುರುವಾದ ಹೆಸರುಗಳ ಗುಣ ಸ್ವಭಾವದ ಬಗ್ಗೆ ಒಂದೊಂದಾಗಿ ತಿಳಿಯೋಣ :-

A – ಈ ಅಕ್ಷರದಿಂದ ಹೆಸರು ಶುರುವಾದರೆ ಅವರು ಬದುಕನ್ನು ಹೆಚ್ಚು ಪ್ರೀತಿ ಮಾಡುವರು. ಅವರ ಹೆಸರಿನಲ್ಲಿ 3 A ಅಕ್ಷರಗಳು ಇದ್ದರೆ, ಅವರು ಕೇವಲ ಅವರ ಬಗ್ಗೆ ಮಾತ್ರ ಯೋಚನೆ ಮಾಡುವರು.
B – ಈ ಅಕ್ಷರದಿಂದ ಹೆಸರು ಶುರುವಾಗಿದ್ದರೆ, ಅವರು ಹೆಚ್ಚು ಭಾವುಕ ಜೀವಿಗಳು, ಈ ಜನರಿಗೆ ಆತ್ಮವಿಶ್ವಾಸ ತುಂಬ ಕಡಿಮೆ ಇರುತ್ತದೆ. ಆದರೆ, ಇವರು ಹೆಚ್ಚು ಬುದ್ಧಿವಂತರಾಗಿ ಇರುವರು.

C – ಈ ಅಕ್ಷರದಿಂದ ಹೆಸರು ಶುರುವಾದರೆ, ಈ ಜನರು ಯಾವಾಗ್ಲೂ ತಮಾಷೆ ಮಾಡಿಕೊಂಡು ಮತ್ತು ಆನಂದದಿಂದ ಇರಲು ಇಷ್ಟಪಡುವರು. ಆದರೆ, ಈ ವ್ಯಕ್ತಿಗಳಿಗೆ ಕೋಪ ಬಹು ಬೇಗನೆ ಬರುತ್ತದೆ.
D – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಇಚ್ಛಾ ಶಕ್ತಿ ತುಂಬಾ ಇರುತ್ತದೆ. ಅವರಿಗೆ ಹಠ ಸ್ವಲ್ಪ ಜಾಸ್ತಿಯೇ ಇರುತ್ತದೆ. ಇದೇ, ಕಾರಣದಿಂದ ಅವರು ಬದುಕಿನಲ್ಲಿ ಸಾಕಷ್ಟು ಯಶಸ್ಸನ್ನು ಕಾಣುವರು.

E – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಕಲ್ಪನಾ ಶಕ್ತಿ ತುಂಬ ಇರುತ್ತದೆ, ಅವರು ಇನ್ನೊಬ್ಬರನ್ನು ಖುಷಿಯಾಗಿ ಇರಿಸಲು ಇಷ್ಟ ಪಡುವರು.
F – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಲ್ಲಿ ಋಣಾತ್ಮಕ ಯೋಚನೆಗಳು ಹೆಚ್ಚಾಗಿ ಇರುತ್ತದೆ. ಆದರೆ, ಅವರು ಯಾರನ್ನಾದರೂ ಪ್ರೀತಿ ಮಾಡಿದರೆ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿ ಇರುವರು. ಅವರು, ತಮಗೆ ತಾವೇ ಒಂಟಿ ಎಂದುಕೊಂಡು ಇರುವವರು.

G – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ತುಂಬ ಕ್ರಿಯಾಶೀಲರು, ಅವರಿಗೆ ಪುಸ್ತಕ ಓದುವುದು, ಪ್ರಯಾಣ ಮಾಡುವುದು ಎಂದರೆ ಹೆಚ್ಚು ಅಚ್ಚು ಮೆಚ್ಚು.
H – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಅವರ ಬುದ್ಧಿಶಕ್ತಿಯಿಂದಲೇ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರುವರು. ಹಣ ಮಾಡುವುದಕ್ಕೆ ಅವರ ಟ್ಯಾಲೆಂಟ್ ವಿನಿಯೋಗ ಮಾಡುವರು.

I – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರದ್ದು ತುಂಬ ಮೃದು ಸ್ವಭಾವ. ಅವರನ್ನು ನೋಡಿ ಸಾಕಷ್ಟು ವ್ಯಕ್ತಿಗಳು ಆಕರ್ಷಿತರಾಗುವರು.
J – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಬದುಕಿನಲ್ಲಿ ಯಾವುದಾದರೂ ವಸ್ತು ಬೇಕು ಎಂದರೆ ಅದನ್ನು, ಅವರದಾಗಿಸಿಕೊಳ್ಳಲು ಯಾವ ರೀತಿಯ ಕಷ್ಟಗಳನ್ನು ಬೇಕಾದರು ಪಡುವರು ಮತ್ತು ಅವರು ತುಂಬ ಜವಾಬ್ದಾರಿವಂತರಾಗಿ ಇರುವರು.

K – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರದ್ದು ಸ್ವಲ್ಪ ನಾಚಿಕೆಯ ಸ್ವಭಾವ ಮತ್ತು ಭಾವುಕತೆ ಇವರಲ್ಲಿ ಹೆಚ್ಚಾಗಿ ಇರುತ್ತದೆ.
L – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಹೆಚ್ಚು ಶ್ರಮಜೀವಿಗಳು. ಅವರಲ್ಲಿ ಛಲ ಹೆಚ್ಚಾಗಿ ಇರುತ್ತದೆ.

M – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ತುಂಬ ಬುದ್ಧಿವಂತರು ಮತ್ತು ಶ್ರಮಜೀವಿಗಳು, ಅವರಿಗೆ ಅವರಂತೆಯೇ ನಿಯತ್ತಿನ ಗೆಳೆಯರು ಇನ್ನೊಬ್ಬರು ಸಿಗುವುದು ವಿರಳ.
N – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಬರವಣಿಗೆ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಇರುತ್ತದೆ. ಅವರದ್ದು, ಸ್ವಲ್ಪ ನಾಚಿಕೆಯ ಸ್ವಭಾವ.

O – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ನಿಪುಣರಾಗಿ ಇರುವರು. ಅವರಿಗೆ ಬಾಳ ಸಂಗಾತಿ ಆದಷ್ಟು ಬೇಗನೆ ಸಿಗುವರು.

P – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ತುಂಬ ಕ್ರಿಯಾಶೀಲರು ಮತ್ತು ಬುದ್ಧಿವಂತರು. ಅವರಲ್ಲಿ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ.
Q – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಲ್ಲಿ ಹಲವಾರು ಮಂದಿ ನಟನೆಯಲ್ಲಿ ಆಸಕ್ತಿ ಹೊಂದಿರುವರು.

R – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಚಾಲೆಂಜಸ್ ಎಂದರೆ ಹೆಚ್ಚು ಪ್ರಿಯ. ಅವರಿಗೆ ನಿಯತ್ತು ಹೆಚ್ಚಾಗಿ ಇರುತ್ತದೆ. ಇವರು ಹೆಚ್ಚು ಶಾಂತಿ ಬಯಸುವರು.
S – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಸಮಾಜ ಸೇವೆಯಲ್ಲಿ ತುಂಬ ಒಲವು ಇರುತ್ತದೆ ಮತ್ತು ಇವರು ಅಂದ ಚಂದಕ್ಕೆ ಹೆಚ್ಚು ಬೆಲೆಯನ್ನು ಕೊಡುವರು. ಅವರು ಮತ್ತೊಬ್ಬರನ್ನು ಸದಾ ಆಕರ್ಷಿಸುವರು.

T – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಯಾವಾಗಲೂ ಬಿಜಿಯಾಗಿ ಇರಲು ಇಷ್ಟಪಡುವರು. ಅವರು ಮೆಂಟಲ್ಲಿ ಗಟ್ಟಿಯಾಗಿ ಇರುವರು. ಅವರ ಶ್ರದ್ಧೆಯನ್ನು ನೋಡಿ ಜನ ಹೆಚ್ಚು ಇಷ್ಟಪಡುವರು.
U – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರದ್ದು ತುಂಬ ವಿಶೇಷವಾದ ಸ್ವಭಾವ. ಅವರಿಗೆ ಬದುಕಿನಲ್ಲಿ ಅದೃಷ್ಟ ಹೆಚ್ಚಾಗಿ ಇರುತ್ತದೆ. ಅವರದ್ದು ತುಂಬ ಪರಿಶುದ್ಧವಾದ ಮನಸ್ಸು.

V – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಅವರ ಮೇಲೆ ಕಾನ್ಫಿಡೆನ್ಸ್ ಹೆಚ್ಚಾಗಿ ಇರುತ್ತದೆ. ಅದರಿಂದ ಅವರು ಸಾಕಷ್ಟು ಜನಗಳ ಎದುರು ನಿಷ್ಟುರ ಆಗುವರು. ಆದರೆ, ಅವರಲ್ಲಿ ಟ್ಯಾಲೆಂಟ್ ಹೆಚ್ಚಾಗಿ ಇರುತ್ತದೆ.
W – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಗೆಳೆತನಕ್ಕೆ ತುಂಬ ಬೆಲೆಯನ್ನು ಕೊಡುವರು. ಅವರ ನೇರನುಡಿಯನ್ನು ಹೆಚ್ಚು ಜನರು ಇಷ್ಟ ಪಟ್ಟರೆ, ಇನ್ನು ಹಲವರು ವಿರೋಧ ಮಾಡುವರು.

X – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಸದಾ ಸುಖವಾಗಿ ಇರಲು ಆಶಿಸುವರು. ಅವರಿಗೆ ಆಡಂಬರದ ಬದುಕು ಹೆಚ್ಚು ಖುಷಿ ಕೊಡುತ್ತದೆ.
Y – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರು ಸ್ವಾತಂತ್ರ್ಯವನ್ನು ಹೆಚ್ಚು ಇಷ್ಟ ಪಡುವರು. ಅವರು ಯಾವುದೇ ಕೆಲಸ ಮಾಡಲು ಕಠಿಣ ಪರಿಶ್ರಮ ತೆಗೆದುಕೊಳ್ಳುವುದಿಲ್ಲ. ಅವರ ಬದುಕನ್ನು ಆದಷ್ಟು ಎಂಜಾಯ್ ಮಾಡುವರು.

Z – ಈ ಅಕ್ಷರದಿಂದ ಹೆಸರು ಶುರುವಾದರೆ, ಅವರಿಗೆ ಗೆಳೆಯರು ಹೆಚ್ಚಾಗಿ ಇರುವರು. ಅವರಿಗೆ ಕೆಲಸದಲ್ಲಿ ಕಠಿಣ ಪರಿಶ್ರಮ ಎಂದರೆ ತುಂಬ ಇಷ್ಟ. ಇವರು ಯಾವುದೇ ಕೆಲಸವನ್ನು ಅರ್ಧದಲ್ಲಿ ಮಾತ್ರ ಬಿಡುವುದಿಲ್ಲ. ಮನುಷ್ಯರ ಸ್ವಭಾವ ಹೇಗಿರುತ್ತೆ? ಎಂದು ಹೆಸರು ಮಾತ್ರ ಹೇಳುವುದಿಲ್ಲ. ಅವರು ಜನರ ಮುಂದೆ ನಡೆದುಕೊಳ್ಳುವ ರೀತಿ, ಸಹ ಅವರ ವ್ಯಕ್ತಿತ್ವ ಸಾರುತ್ತದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: