ಹೆಸರಾಂತ ಅಮೆಜಾನ್ ಕಂಪನಿಯಿಂದ ಉದ್ಯೋಗಕ್ಕಾಗಿ ಅವಕಾಶ ದೊರೆಯಲಿದೆ ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ಆಹ್ವಾನಿಸಲಾಗಿದೆ ಅಷ್ಟೆ ಅಲ್ಲದೆ ಉದ್ಯೋಗಕ್ಕೆ ಆಕರ್ಷಕ ವೇತನವನ್ನು ಪಡೆಯಬಹುದಾಗಿದೆ. ಯುವಕ ಮತ್ತು ಯುವತಿ ಇಬ್ಬರಿಗೂ ಸಹ ಅವಕಾಶಗಳು ದೊರಕುತ್ತದೆ. ಇ ಕಾಮರ್ಸ್ ಕಂಪನಿ ಅಮೆಜಾನ್ ತನ್ನ ಪ್ರೈಮ್ ವಿಡಿಯೊ ವಿಭಾಗ ಹಾಗೂ ಇ ಕಾಮರ್ಸ್ ಕಂಪನಿ ತನ್ನ ಪ್ರೈಮ್ ವಿಡಿಯೊ ವಿಭಾಗ ಹಾಗೂ ಇ ಕಾಮರ್ಸ್ ಮಾರುಕಟ್ಟೆ ವಿಭಾಗದಡಿ ವಿವಿಧ ರೀತಿಯ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಅಮೆಜಾನ್ ಒಂದು ಹೆಸರಾಂತ ಕಂಪನಿಯಾಗಿದ್ದು ಈ ಕಂಪನಿಯಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ ನಮ್ಮ ಕರ್ನಾಟಕದಲ್ಲಿ ಅಮೆಜಾನ್ ಕಂಪನಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಮೆಜಾನ್ ನಿಂದ ಬೆಂಗಳೂರಿನಲ್ಲಿ ಯಾವೆಲ್ಲಾ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆ ಖಾಲಿಯಿದ್ದು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದವರು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಮೆಜಾನ್ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೆಂದರೆ ಕನಿಷ್ಠ ಎರಡು ವರ್ಷ ಪ್ರೊಫೆಷನಲ್ ಅನುಭವ ಅಥವಾ ಮಿಲಿಟರಿ ಕಾರ್ಯಾನುಭವ, ಬ್ಯಾಚುಲರ್ ಡಿಗ್ರಿ ಪಾಸಾಗಿರಬೇಕು ಬ್ಯುಸಿನೆಸ್ ಡೆವಲಪ್ಮೆಂಟ್ ಪಾರ್ಟ್ನರ್ ಶಿಪ್ ಮ್ಯಾನೇಜ್ಮೆಂಟ್, ನ್ಯೂ ಬ್ಯುಸಿನೆಸ್ ಸೋರ್ಸಿಂಗ್ ಅನುಭವ ಇರಬೇಕು.
ಎರಡನೆಯದಾಗಿ ಸೀನಿಯರ್ ಬ್ರ್ಯಾಂಡ್ ಸ್ಪೆಷಲಿಸ್ಟ್ ಇನ್ ಫ್ಯಾಷನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉತ್ತಮ ಸಂವಹನ ಸ್ಕಿಲ್ ಅನಾಲಿಟಿಕ್ ಥಿಂಕಿಂಗ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸ್ಕಿಲ್ ಹಾಗೂ ಬ್ಯಾಚುಲರ್ ಡಿಗ್ರಿ ಪಾಸಾಗಿರಬೇಕು. ಮೂರನೆಯದಾಗಿ ಬ್ರ್ಯಾಂಡ್ ಸ್ಪೆಷಲಿಸ್ಟ್ ಇನ್ ಫ್ಯಾಷನ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಉತ್ತಮ ಸಂವಹನ ಸ್ಕಿಲ್, ಅನಾಲಿಟಿಕಲ್ ಥಿಂಕಿಂಗ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸ್ಕಿಲ್ ಹಾಗೂ ಬ್ಯಾಚುಲರ್ ಡಿಗ್ರಿ ಪಾಸಾಗಿರಬೇಕು. ನಾಲ್ಕನೆಯದಾಗಿ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಪ್ರೋಗ್ರಾಮ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಎಕ್ಸಪೀರಿಯನ್ಸ್ ನಲ್ಲಿ ಮೂರು ವರ್ಷಕ್ಕೂ ಹೆಚ್ಚು ವರ್ಷ ಕಾರ್ಯಾನುಭವ ಹೊಂದಿರಬೇಕು ಮತ್ತು ನಾನ್ ಟೆಕ್ ವಿಭಾಗದಲ್ಲಿ ಅನುಭವ ಹಾಗೂ ಬ್ಯಾಚುಲರ್ ಡಿಗ್ರಿ ಪಾಸಾಗಿರಬೇಕು.
ಐದನೆಯದಾಗಿ ಅಡ್ವರ್ಟೈಸಿಂಗ್ ಸ್ಟ್ರಾಟೆಜಿಕ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಸ್ಟ್ರಾಂಗ್ ಪ್ರೋಫೆಷನ್ ಓರಿಯೆಂಟೇಷನ್, ಅನಾಲಿಟಿಕಲ್ ಸ್ಕಿಲ್, ಇಂಜಿನಿಯರಿಂಗ್, ಕಾಮರ್ಸ್ ಪದವಿ ಹಾಗೂ ಬಿಟೆಕ್ ಪಾಸ್ ಆಗಿರಬೇಕು. ಆರನೆಯದಾಗಿ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಗ್ರೋಥ್ ಕಸ್ಟಮರ್ ಸೇಲ್ಸ್ ಅಮೆಜಾನ್ ಜಾಹೀರಾತು ವಿಭಾಗ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಎಂಬಿಎ ಪಾಸಾಗಿರಬೇಕು, ಸೇಲ್ಸ್ ಬಿಸಿನೆಸ್ ಡೆವಲಪ್ಮೆಂಟ್ ನಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾರ್ಯಾನುಭವವನ್ನು ಹೊಂದಿರಬೇಕು. ಏಳನೇಯದಾಗಿ ಡಿಸ್ಪ್ಲೇ ಅಕೌಂಟ್ ಮ್ಯಾನೇಜರ್ ಅಮೆಜಾನ್ ಜಾಹೀರಾತು ವಿಭಾಗ ಈ ಹುದ್ದೆಯ ಉದ್ಯೋಗ ಸ್ಥಳ ಬೆಂಗಳೂರು. ಸೇಲ್ಸ್ ಮಾರ್ಕೆಟಿಂಗ್ ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಇತರೆ ವಿಭಾಗಗಳಲ್ಲಿ ಮೂರು ವರ್ಷ ಕಾರ್ಯಾನುಭವ ಹೊಂದಿರಬೇಕು. ಉತ್ತಮವಾದ ಲಿಖಿತ ಹಾಗೂ ವರ್ಬಲ್ ಕಮ್ಯುನಿಕೇಷನ್ ಹೊಂದಿರಬೇಕು.
ಎಂಟನೇಯದಾಗಿ ಪ್ರೋಗ್ರಾಮ್ ಅಸೋಸಿಯೇಟ್ ಪ್ರೊಫೆಷನ್ ಈ ಹುದ್ದೆಯ ಉದ್ಯೋಗ ಸ್ಥಳ ಬೆಂಗಳೂರು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಬ್ಯಾಚುಲರ್ ಡಿಗ್ರಿ ಪಾಸಾಗಿರಬೇಕು. ಕನ್ಸಲ್ಟಿಂಗ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಮೂರು ವರ್ಷ ಕಾರ್ಯಾನುಭವ ಹೊಂದಿರಬೇಕು. ಅಮೆಜಾನ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು https://jobs-us-east.amazon.com/en-gb ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ. ಓಪನ್ ಆದ ಪೇಜ್ ನಲ್ಲಿ ಆಸಕ್ತಿ ಇರುವ ಹುದ್ದೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು ಹಾಗೂ ಹುದ್ದೆಯ ಡೀಟೇಲ್ಸ್ ಅನ್ನು ಓದಿಕೊಳ್ಳಬಹುದು.