WhatsApp Group Join Now
Telegram Group Join Now

ಅಮರನಾಥದ ಅಮರೇಶ್ವರನನ್ನು ಅದಮ್ಯ ಭಕ್ತಿ ಶ್ರದ್ಧೆಗಳಿಂದ ಆತನನ್ನು ಹುಡುಕಿದರೆ ಸಾಕು ಆತ ಸಿಗುತ್ತಾನೆ ಎಂದು ನಮ್ಮ ಪುರಾಣದ ಪುಣ್ಯ ಗ್ರಂಥಗಳಲ್ಲಿ ಹೇಳಿದ್ದಾರೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಅಮರನಾಥೇಶ್ವರನ ದೇವಸ್ಥಾನಕ್ಕೆ ಹೋಗುತ್ತಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಇರುವ ಈ ಅಮರನಾಥ ದೇವಸ್ಥಾನವು ರಾಜ್ಯಧಾನಿ ಶ್ರೀನಗರದಿಂದ ಸುಮಾರು 141km ಅಷ್ಟು ದೂರದಲ್ಲಿದೆ.

ಅಮರನಾಥ ಗುಹೆಯು ಅತಿ ಪುರಾತನ ದಿನದಿಂದಲೂ ಪೂಜಾ ಸ್ಥಳವಾಗಿ ಹೊರಹೊಮ್ಮಿದೆ. ಕ್ರಿಸ್ತಶಕ 300ರಲ್ಲಿ ಕಾಶ್ಮೀರದ ದೊರೆ ಆರ್ಯ ರಾಜ ಎಂಬಾತನು ಹಿಮದಿಂದ ರೂಪಗೊಂಡ ಶಿವಲಿಂಗವನ್ನು ಪೂಜಿಸುತ್ತಿದ್ದನೆಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ 12ನೇ ಶತಮಾನದ ಕಾಶ್ಮೀರದ ಬ್ರಾಹ್ಮಣ ಕಲ್ಹಣ ರಚಿಸಿದ ರಾಜ ತರಂಗಿಣಿ ಎಂಬ ಗ್ರಂಥದಲ್ಲಿ ಅಮರನಾಥನ ಕುರಿತು ಉಲ್ಲೇಖ ಇರುವುದನ್ನು ನೋಡಬಹುದು.

11ನೇ ಶತಮಾನದಲ್ಲಿ ರಾಣಿ ಸೂರ್ಯಮತಿಯು ಈ ದೇವಸ್ಥಾನಕ್ಕೆ ತ್ರಿಶೂಲ ಹಾಗೂ ಬಾಣಲಿಂಗ ಮೊದಲಾದ ಪವಿತ್ರ ವಸ್ತುವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಪೌರಾಣಿಕ ಕಥೆಯನ್ನು ನೋಡಿದಾಗ ಈ ಸ್ಥಳದ ಬಗ್ಗೆ ರೋಚಕವಾದ ಕಥೆ ಇರುವುದು ಕಂಡು ಬಂದಿದೆ. ಪುರಾಣದ ಪ್ರಕಾರ ಈ ಜಾಗದಲ್ಲಿ ಪರಮೇಶ್ವರನ ತನ್ನ ಪತ್ನಿಯಾದ ಪಾರ್ವತಿ ದೇವಿಗೆ ಜೀವನದ ಅಮರ ರಹಸ್ಯವನ್ನು ಸವಿಸ್ತಾರವಾಗಿ ತಿಳಿಸಿದ್ದಾನೆ ಎಂದು ಹೇಳಲಾಗುತ್ತದೆ. ಧಾರ್ಮಿಕ ಕಥೆಯ ಪ್ರಕಾರ ಅಮರನಾಥ ಶಿವಲಿಂಗವು ಚಂದ್ರನ ಏರಿಳಿತಕ್ಕೆ ಅನುಗುಣವಾಗಿ ಲಿಂಗವು ಹಿಗ್ಗಿದ ಹಾಗೂ ಕೂಗಿದ ಅನುಭವ ಆಗುತ್ತದೆ ಎಂದು ಹೇಳುತ್ತಾರೆ.

ಅಮರನಾಥ ಗುಹೆಯ ರಚನೆ 40 ಕಿಲೋಮೀಟರ್ ಗಳಷ್ಟು ಎತ್ತರವಾಗಿದ್ದು ಹಿಮದಿಂದ ಅವರಿಸಲ್ಪಟ್ಟಿದೆ. ವರ್ಷದ ನಿರ್ದಿಷ್ಟ ಸಮಯದಲ್ಲಿ ಅಂದರೆ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಾತ್ರ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಅಮರನಾಥ ಮೂಲತಃ ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವಂತಹ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಕೆಲವು ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಲ್ಲಿ ರೂಪಗೊಳ್ಳುವುದು ವಿಶೇಷ. ಅತಿ ಮಹತ್ವದ ಪುಣ್ಯಕ್ಷೇತ್ರಗಳಲ್ಲಿ ಈ ಅಮರನಾಥ ದೇವಸ್ಥಾನವು ಒಂದು. ಈ ದೇವಾಲಯ ಸುತ್ತವು ಹೀಮ ಆವೃತ ಪರ್ವತದಿಂದ ಸುತ್ತುವರೆದಿದ್ದು, ಸಮುದ್ರ ಮಟ್ಟದಿಂದ 3888m ಎತ್ತರದಲ್ಲಿದ್ದೆ.

ಈ ಅಮರನಾಥ ದೇವಸ್ಥಾನಕ್ಕೆ ಲಕ್ಷಗಟ್ಟಲೆ ಭಕ್ತಾದಿಗಳು ಬರುತ್ತಾರೆ. ಅಮರನಾಥನ ದರ್ಶನ ಮಾಡಿದರೆ ಮಾಡಿದಂತಹ ಪಾಪಗಳು ದೂರವಾಗುತ್ತದೆ ಎಂದು ಪುರಾಣದಲ್ಲಿ ಹೇಳಿದ್ದಾರೆ. ಪರಶಿವನ ರಹಸ್ಯವನ್ನು ಹೇಳಲು ಪಾರ್ವತಿಯನ್ನು ಈ ಗುಹೆಗೆ ಕರೆದುಕೊಂಡು ಬಂದನೆಂದು ಹೇಳುತ್ತಾರೆ ಆದರೂ ರಹಸ್ಯವನ್ನು ಉಪದೇಶ ಮಾಡುವಾಗ ಎರಡು ಪಾರಿವಾಳದ ಮೊಟ್ಟೆಗಳು ಆತನ ಚರ್ಮದ ಆಸನದ ಕೆಳಗಡೆ ಅವಿತುಕೊಂಡು ಶಿವ ಹೇಳುವ ರಹಸ್ಯವನ್ನು ಕೇಳಿಸಿಕೊಂಡವಂತೆ ಆದಕಾರಣ ಅವು ಇಂದಿಗೂ ಕೂಡ ಆ ಪಾರಿವಾಳಗಳು ಅಲ್ಲೇ ಪುನರ್ಜನ್ಮತಾಳುತ್ತಿದೆ ಎಂದು ಹೇಳಲಾಗುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: