House construction: ಪ್ರಿಯ ವೀಕ್ಷಕರೇ ಇವತ್ತಿನ ದಿನಗಳಲ್ಲಿ ಮನೆ ಕಟ್ಟುವುದು ಕೂಡ ತುಂಬಾ ಪ್ರಾಮುಖ್ಯತೆ ಆಗಿದೆ. ಬಹಳಷ್ಟು ಜನ ಬಾಡಿಗೆ ಮನೆಗಿಂತ ಒಂದು ಚಿಕ್ಕ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಅಸೆ ಇದ್ದೆ ಇರುತ್ತೆ. ಆದ್ರೆ ಹಣಕಾಸಿನ ವಿಚಾರದಲ್ಲಿ ತೊಂದರೆ ಆಗಬಹುದು ಕಡಿಮೆ ಬಜೆಟ್ ನಲ್ಲಿ ಮನೆ ಹೇಗೆ ಕಟ್ಟಿದ್ದಾರೆ ಅನ್ನೋದನ್ನ ಈ ಕೆಳಗಿನ ವಿಡಿಯೋದಲ್ಲಿ ನೋಡಿ.