ಒಂದು ಮನೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪುರುಷನ ಪಾತ್ರ ಅಷ್ಟೇ ಇರುತ್ತದೆ ಪ್ರತಿಯೊಂದು ಮನೆಯ ನಿರ್ವಹಣೆಯನ್ನು ಸರಿಯಾಗಿ ನಿಭಾಯಿಸುವುದು ಪುರುಷನ ಕರ್ತವ್ಯವಾಗಿದೆ ಎಲ್ಲ ಪುರುಷರು ಸಹ ಒಂದೇ ತರನಾಗಿ ಇರುವುದಿಲ್ಲ ಬದಲಾಗಿ ಕೆಲವು ಪುರುಷರು ಮನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರಮಿಸುವ ಗುಣವನ್ನು ಹೊಂದಿರುತ್ತಾರೆ ಹಾಗೆಯೇ ಕೆಲವು ದುಷ್ಟ ಚಟಗಳಿಗೆ ಬಲಿಯಾಗಿ ಒಳ್ಳೆಯ ಗುಣಗಳನ್ನು ಹಾಗೂ ಯಶಸ್ಸನ್ನು ಹೊಂದಲು ಸಾಧ್ಯವಿಲ್ಲ ಮನೆಯ ಏಳಿಗೆಗೆ ಪುರುಷರು ಸದಾ ಕಾಲ ಶ್ರಮಿಸುತ್ತಾರೆ ಹಾಗೆಯೇ ಪ್ರತಿ ಮನೆಯಲ್ಲಿ ಮುನ್ನಡೆಸಿಕೊಂಡು ಹೋಗುವುದು ಪುರುಷ ಆದರೆ ಇವರ ಶ್ರಮ ಯಾರಿಗೂ ಸಹ ತಿಳಿಯುವುದಿಲ್ಲ ಪುರುಷರು ಮಗನಾಗಿ ತಂದೆಯಾಗಿ ಕುಟುಂಬದ ಜವಾಬ್ದಾರಿಯನ್ನು ಹೋರುತ್ತಾನೆ.
ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ತನ್ನ ಆಸೆಯನ್ನು ಬದಿಗೆ ಇತ್ತು ಜೀವನದಲ್ಲಿ ಕುಟುಂಬದ ನಿರ್ವಹಣೆಯಲ್ಲಿ ತೊಡಗುತ್ತಾರೆ ಆದರೆ ಪುರುಷನು ತನ್ನ ಜವಾಬ್ದಾರಿಯನ್ನು ಹೋರುವಲ್ಲಿ ವಿಫಲನಾದರೆ ಕುಟುಂಬದ ಸ್ಥಿತಿ ಹದಗೆಡುತ್ತದೆ ಹಾಗೆಯೇ ದರಿದ್ರ ಪುರುಷರು ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ನಾವು ಈ ಲೇಖನದ ಮೂಲಕ ಪುರುಷರು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಪುರುಷರು ಪ್ರತಿಯೊಂದು ಮನೆಯ ರಕ್ಷಾ ಕವಚವಾಗಿರುತ್ತಾರೆ ಅವರಿಲ್ಲದೆ ಇರುವ ಮನೆ ಬುನಾದಿ ಇಲ್ಲದ ಮನೆಯಾಗಿರುತ್ತದೆ ಹೇಗೆ ಗೃಹಿಣಿ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಅದೇ ರೀತಿಯಾಗಿ ಪುರುಷರು ಹೊರಗೆ ಕಷ್ಟ ಪಟ್ಟು ದುಡಿದು ಎಲ್ಲದ ಆಸೆಗಳನ್ನು ಈಡೇರಿಸುತ್ತಾರೆ ಹಾಗೆಯೇ ಪ್ರತಿ ಮಹಿಳೆಯೂ ಕೆಟ್ಟವಳಲ್ಲ ಹಾಗೆಯೇ ಪುರುಷರು ಸಹ ಎಲ್ಲರೂ ಕೆಟ್ಟವರಲ್ಲ ಹಾಗೆಯೇ ಕೆಲವೊಂದು ವಿಷಯವನ್ನು ಪುರುಷರು ಗಮನದಲ್ಲಿಟ್ಟುಕೊಳ್ಳಬೇಕು ಅವು ಯಾವವೂ ಎಂದರೆ ದುಡಿಮೆ ಎಷ್ಟು ಮುಖ್ಯವೋ ಹಾಗೆಯೇ ಕುಟುಂಬ ಅಷ್ಟೇ ಮುಖ್ಯ ಹಾಗೆಯೇ ಪುರುಷರಿಗೆ ಒಳ್ಳೆಯ ಮೈಕಟ್ಟು ಇರಬೇಕು ಹಾಗೆಯೇ ಮಹಿಳೆಯರು ಕೂಡ ಇಂತಹ ಪುರುಷರನ್ನು ಇಷ್ಟ ಪಡುತ್ತಾರೆ ಹಾಗಾಗಿ fit ಆಗಿರಲು ಪ್ರಯತ್ನಿಸಬೇಕು
ಕೆಲವು ಪುರುಷರಿಗೆ ಹಸ್ತ ಮೈತುನ್ಯದ ಚಟ ಇರುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಅತಿಯಾದರೆ ಅಮೃತ ಸಹ ವಿಷ ಆದಂತೆ ಹಾಗಾಗಿ ಚಟ ಹೆಚ್ಚಾದರೆ ತೆಳ್ಳಗಾಗುತ್ತಾರೆ ಕೂದಲು ಉದುರುವಿಕೆಯ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ಮುಖದ ಕಾಂತಿ ಸಹ ಕಡಿಮೆ ಆಗುತ್ತದೆ ಶರೀರದಲ್ಲಿ ಶಕ್ತಿ ಇರುವುದಿಲ್ಲ ಹಾಗೆಯೇ ಪುರುಷರು ಜೀವನದಲ್ಲಿ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಉದಾಹರಣೆಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು .
ಪುರುಷರು ಪ್ರತಿ ಅಮಾವಾಸ್ಯೆಗೆ two wheeler ಹಾಗೂ 4 wheeler ಗಾಡಿಯನ್ನು ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂ ಮಾಲೆ ಹಾಗೂ ಲಿಂಬೆ ಮತ್ತು ಮೆಣಸಿನ ಕಾಯಿಯ ದೃಷ್ಟಿ ಕವಚವನ್ನು ಕಟ್ಟುವುದನ್ನು ರೂಢಿಸಿಕೊಳ್ಳಬೇಕು ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಮೊದಲು ಜೀರಿಗೆಯನ್ನು ತಿನ್ನಬೇಕು ಅಥವಾ ಒಂದು ಚಮಚ ಸಕ್ಕರೆ ಮೊಸರನ್ನು ತಿಂದು ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಯಾವುದೇ ಅಡೆತಡೆಗಳು ಕಂಡು ಬರುವುದಿಲ್ಲ ರಾತ್ರಿ ವೇಳೆಯಲ್ಲಿ ಯಾವುದೇ ಭಾರಿ ಆಹಾರವನ್ನು ಸೇವಿಸಬಾರದು ಹಾಗೆಯೇ ಒಂದೇ ಒಂದು ಕೆಲಸದ ಕಡೆಗೆ ಮಾತ್ರ ಲಕ್ಷ್ಯ ಕೊಡಬೇಕು.
ಕೈಯಲ್ಲಿ ಆಗದೆ ಇರುವ ಕೆಲಸ ಕಾರ್ಯವನ್ನು ಬಿಟ್ಟು ಬಿಡಬೇಕು ಹಾಗೆಯೇ ಇಷ್ಟವಾಗುವ ಕೆಲಸವನ್ನು ಮಾಡಬೇಕು ಇಷ್ಟ ವಿಲ್ಲದ ಕೆಲಸವೂ ಎಂದಿಗೂ ಸಹ ವ್ಯರ್ಥವಾಗಿರುತ್ತದೆ ಹಾಗೆಯೇ ಬದುಕುವ ಛಲವಿರಬೇಕು ಹಾಗೆಯೇ ಸರಿಯಾದ ಮಾರ್ಗದಲ್ಲಿ ಇದ್ದರೆ ಯಾರಿಂದಲೂ ಸಹ ಹೆದರುವ ಅಗತ್ಯವಿರುವುದಿಲ್ಲ ಹೀಗೆ ಪುರುಷರು ಒಳ್ಳೆಯ ಲಕ್ಷಣಗಳನ್ನು ಹೊಂದಿದಾಗ ಮಾತ್ರ ಮನೆಯ ನಿರ್ವಹಣೆ ಹಾಗೂ ಮನೆಯೂ ನಂದಗೋಕುಲವಾಗಿರುತ್ತದೆ ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು.