ಪುರಾತನ ಕಾಲದಿಂದಲೂ ಸಹ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಸ್ತ್ರೀಯರನ್ನು ಸಾಕ್ಷಾತ್ ದುಡ್ಡಿನ ದೇವತೆಯಾದ ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ ಹಾಗೆಯೇ ಸ್ತ್ರೀಯನ್ನು ಮನೆಯ ಬೆಳಗುವ ದೀಪ ಎಂದು ಕರೆಯುತ್ತಾರೆ ಒಂದು ಮನೆಯ ಅಭಿವೃದ್ದಿ ಹಾಗೂ ಮನೆಯನ್ನು ಹಾಳು ಮಾಡುವುದು ಸ್ತ್ರೀಯನ್ನು ಅವಲಂಬಿಸಿದೆ ಇದರಿಂದಾಗಿ ಸ್ತ್ರೀಯರಲ್ಲಿ ಕೆಟ್ಟ ಗುಣ ಹಾಗೂ ಒಳ್ಳೆಯ ಗುಣ ಲಕ್ಷಣ ಎರಡು ಇರುತ್ತದೆ ಒಬ್ಬ ಪುರುಷನ ಯಶಸ್ಸು ಸ್ತ್ರೀಯನ್ನು ಅವಲಂಬಿಸಿದೆ ಹೀಗೆ ಸ್ತ್ರೀಯು ಅದೃಷ್ಟ ದೇವತೆಯಾಗಿ ಮನೆಯಲ್ಲಿ ಇರುತ್ತಾಳೆ
ಕೆಲವು ಸ್ತ್ರೀಯರಲ್ಲಿ ಇರುವ ಕೆಲವು ಲಕ್ಷಣಗಳು ಜೀವನದಲ್ಲಿ ರಾಜಯೋಗದಂತಹ ಯೋಗವನ್ನು ತರುತ್ತದೆ ಹಾಗೆಯೇ ಪ್ರತಿಯೊಂದು ಹೆಣ್ಣೂ ಸಹ ಹುಟ್ಟಿದ ಮನೆಗೆ ಬೆಳಗಿಸುವ ಜೊತೆಗೆ ಗಂಡನ ಮನೆಯನ್ನು ಸಹ ಬೆಳಗಿಸುತ್ತಾಳೆ ಒಂದು ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ಸ್ತ್ರೀ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊರುವ ಶಕ್ತಿ ಸ್ತ್ರೀಗೆ ಇರುತ್ತದೆ ಹಾಗೆಯೇ ಒಂದು ಪುರುಷನ ಏಳಿಗೆ ಹಾಗೂ ಅವನತಿ ಸ್ತ್ರೀಯನ್ನು ಅವಲಂಬಿಸಿದೆ ಸ್ತ್ರೀಯರಲ್ಲಿ ಇರುವ ಒಳ್ಳೆಯ ಗುಣ ಲಕ್ಷಣಗಳು ಪುರುಷನನ್ನು ಅಭಿವೃದ್ದಿಯ ಕಡೆಗೆ ಒಯ್ಯುತ್ತದೆ ಹಾಗೆಯೇ ಸ್ತ್ರೀಯರಲ್ಲಿ ಇರುವ ಕೆಟ್ಟ ಗುಣ ಲಕ್ಷಣಗಳು ಪುರುಷ ಅಭಿವೃದ್ದಿ ಹೊಂದಲು ಸಾಧ್ಯವಾಗುವುದಿಲ್ಲ ನಾವು ಈ ಲೇಖನದ ಮೂಲಕ ಕೆಟ್ಟ ಗುಣ ಲಕ್ಷಣ ಹೊಂದಿರುವ ಸ್ತ್ರೀಯರ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿಯೊಬ್ಬ ಸ್ತ್ರೀಯು ಸಹ ಒಂದೇ ತರನಾದ ಗುಣಗಳನ್ನು ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ ಅವರವರ ಮನಸ್ಸಿನ ಆಧಾರದ ಮೇಲೆ ಗುಣ ಹಾಗೂ ಸ್ವಭಾವ ಮತ್ತು ವ್ಯಕ್ತಿತ್ವ ನಿರ್ಧಾರವಾಗುತ್ತದೆ ಹೀಗಿರುವಾಗ ಎಲ್ಲರೂ ಸಹ ಕೆಟ್ಟವರು ಆಗಿರುವುದಿಲ್ಲ ಹಾಗೆಯೇ ಎಲ್ಲರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಾಗುವುದಿಲ್ಲ ಪ್ರತಿಯೊಂದು ಹೆಣ್ಣೂ ಸಹ ಮನೆಯ ಕನ್ನಡಿ ಎಂದು ಹೇಳಲಾಗುತ್ತದೆ ಮನೆಯಲ್ಲಿ ಯಾವುದೇ ರೀತಿಯ ಕಷ್ಟ ಸುಖ ದುಃಖ ಏನೇ ಇರಲಿ ಅವೆಲ್ಲವನ್ನೂ ಸಹ ಸರಿಯಾಗಿ ಅಥವಾ ಸಮ ಪ್ರಮಾಣದಲ್ಲಿ ಸ್ತ್ರೀಯು ನಿಭಾಯಿಸಿಕೊಂಡು ಹೋಗುತ್ತಾಳೆ ಹೆಣ್ಣಿಗೆ ಕರುಣಾಮಯಿ ಹಾಗೂ ತ್ಯಾಗಮಯಿ ಎಂದು ಕರೆಯುತ್ತಾರೆ.
ಹೀಗೆ ಇಷ್ಟೆಲ್ಲ ಗುಣವನ್ನು ಹೊಂದಿರುವ ಹೆಣ್ಣು ಕೆಲವೊಂದು ಸಂದರ್ಭ ಹಾಗೂ ಹಾಗೂ ಕೆಲವೊಂದು ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ ಏನಾದರೂ ಹೆಣ್ಣು ಪ್ರತಿಯೊಂದು ಸಮಯದಲ್ಲಿ ಸಹ ಹಠ ಮಾಡಿಕೊಂಡು ಕೂತರೆ ಹಾಗೂ ಕೆಲಸ ಹೀಗೆ ಆಗಬೇಕು ಹಾಗೆಯೇ ಈ ವಸ್ತು ಬೇಕೆ ಬೇಕು ಎಂದು ಎಲ್ಲವನ್ನೂ ಹಠ ಮಾಡಿ ಪಡೆದುಕೊಳ್ಳಬಾರದು ಒಂದು ವೇಳೆ ಸ್ತ್ರೀಯು ಈ ರೀತಿಯಾಗಿ ಹಠ ಮಾಡಿದರೆ ಮನೆಯಲ್ಲಿ ಯಶಸ್ಸು ಅಭಿವೃದ್ದಿ ಕಾಣಲು ಸಾಧ್ಯ ಆಗುವುದಿಲ್ಲ ಹಾಗೆಯೇ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತದೆ ಹಾಗಾಗಿ ಸ್ತ್ರೀಯರಲ್ಲಿ ಕೆಲವು ಲಕ್ಷಣಗಳು ಇರುತ್ತದೆ ಅವು ಯಾವವೂ ಎಂದರೆ ಈ ಕೆಳಗಿನಂತಿದೆ.
ಸ್ತ್ರೀಯು ತುಂಬಾ ಕುಳ್ಳಗೆ ಹಾಗೂ ಅತಿ ಎತ್ತರವಾಗಿ ಇರಬಾರದು ಹಾಗೆಯೇ ಸ್ತ್ರೀಯಾದವಳು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು ಹಾಗೆಯೇ ದೊಡ್ಡದಾದ ಸ್ತನಗಳು ಇರಬಾರದು ಹಾಗೆಯೇ ತಲೆ ಕೂದಲನ್ನು ಬಿಡಿಸಿಕೊಂಡು ಎಲ್ಲೆಂದರಲ್ಲಿ ತಿರುಗಾಟ ಮಾಡಬಾರದು ಹಾಗೆಯೇ ತಲೆ ಕೂದಲನ್ನು ಪದೆ ಪದೆ ಕಟ್ಟಿಕೊಳ್ಳುವುದು ಹಾಗೂ ಪದೆ ಪದೆ ತಲೆ ಬಾಚಿಕೊಳ್ಳಬಾರದು ಅಷ್ಟೇ ಅಲ್ಲದೆ ಸೀರೆಯ ಸೆರಗನ್ನು ಪದೆ ಪದೆ ಸರಿ ಮಾಡಿಕೊಳ್ಳುವುದನ್ನು ಮಾಡಬಾರದು.
ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀಯು ಮತ್ತು ಅತಿಯಾಗಿ ಆವೇಶಕ್ಕೆ ಒಳಗಾಗುವ ಸ್ತ್ರೀಯ ಹತ್ತಿರ ಸಂತೋಷ ಇರುವುದಿಲ್ಲ ಅವರ ಜೊತೆಯಲ್ಲಿ ಸುತ್ತ ಮುತ್ತ ಇರುವವರಿಗೆ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ .ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ ಸ್ತ್ರೀಗೆ ತಿನ್ನುವ ಯೋಗ ಇದ್ದಾಗ ಮಾತ್ರ ಪುರುಷನು ಸಂಪಾದಿಸುತ್ತಾನೆ ಸ್ತ್ರೀಯ ಪಾಪವು ಪುರುಷನನ್ನು ಖಂಡಿತವಾಗಿ ಬೇಟೆಯಾಡುತ್ತದೆ ಹೀಗೆ ಈ ಮೇಲಿನ ಗುಣಗಳನ್ನು ಹೊಂದಿರುವ ಸ್ತ್ರೀಯು ಕೆಟ್ಟ ಗುಣಲಕ್ಷಣ ಹೊಂದಿರುವ ಸ್ತ್ರೀ ಎಂದು ತಿಳಿದುಕೊಳ್ಳಬಹುದು ಹಾಗೆಯೇ ಈ ರೀತಿಯ ಗುಣ ಲಕ್ಷಣ ಹೊಂದಿರುವ ಸ್ತ್ರೀಯರಿಂದ ಮನೆಯ ಅಭಿವೃದ್ದಿ ಹಾಗೂ ಯಶಸ್ಸು ಕಂಡು ಬರುವುದಿಲ್ಲ
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು