WhatsApp Group Join Now
Telegram Group Join Now

ಬೆಳ್ಳುಳ್ಳಿಯು ಅನೇಕ ಔಷಧೀಯ ಗುಣವನ್ನು ಹೊಂದಿದೆ ಹಾಗೆಯೇ ಅಡುಗೆಯ ರುಚಿಯನ್ನು ಸಹ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಪದಾರ್ಥ ಇದಾಗಿದೆ ಅಷ್ಟೇ ಅಲ್ಲದೆ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಇರುವವರು ಬೆಳ್ಳುಳ್ಳಿಯನ್ನು ಸೇವಿನೆ ಮಾಡುವ ಮೂಲಕ ಈ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಬೆಳ್ಳುಳ್ಳಿಯಲ್ಲಿ ಕಟು ರುಚಿಯಿಂದಾಗಿ ಅನೇಕರು ಅದನ್ನು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ ಬೆಳ್ಳುಳ್ಳಿಯು ಆರೋಗ್ಯದ ವಿಷಯದಲ್ಲಿ ಅಷ್ಟೇ ಲಾಭದಾಯಕವಾಗಿ ಇರದೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಹ ಬೆಳ್ಳುಳ್ಳಿ ಉಪಯುಕ್ತವಾಗಿದೆ.

ಅನೇಕ ಜನರಿಗೆ ಮಾಟ ಮಂತ್ರದ ಪ್ರಭಾವದಿಂದಾಗಿ ಅನೇಕ ರೀತಿಯ ಸಂಕಷ್ಟವನ್ನು ಎದುರಿಸುತ್ತಾರೆ ಹಾಗೆಯೇ ಬೆಳ್ಳುಳ್ಳಿಯ ಪ್ರಯೋಗ ಮಾಡುವ ಮೂಲಕ ಮನೆಯಲ್ಲಿ ಸುಲಭ ವಿಧಾನ ಅಥವಾ ಪ್ರಯೋಗದ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳನ್ನು ಬಲ ಪಡಿಸಿಕೊಳ್ಳಬಹುದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಸಹ ಬೆಳ್ಳುಳ್ಳಿ ತುಂಬಾ ಲಾಭದಾಯಕವಾಗಿದೆ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ವೃದ್ಧಿಸಲು ಸಹ ಬೆಳ್ಳುಳ್ಳಿಯು ಸಹಕಾರಿಯಾಗಿದೆ ನಾವು ಈ ಲೇಖನದ ಮೂಲಕ ಮೂಲಕ ಬೆಳ್ಳುಳ್ಳಿಯ ಪ್ರಯೋಗ ಮಾಡುವ ಮೂಲಕ ಮಾಟ ಮಂತ್ರ ಮಾಡಿದ್ದಾರಾ ಅಥವಾ ಇಲ್ಲವೆಂದು ತಿಳಿಯುವ ಕ್ರಮವನ್ನು ತಿಳಿದುಕೊಳ್ಳೋಣ.

ತುಂಬಾ ಜನರಿಗೆ ಮಾಟ ಮಂತ್ರದ ಪ್ರಭಾವದಿಂದಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾರೆ ಮಾಟ ಮಂತ್ರ ಮಾಡಿಸಿದಾಗ ಸಾಮಾನ್ಯವಾಗಿ ಎಲ್ಲರೂ ಮಾನಸಿಕವಾಗಿ ದುರ್ಬಲರಾಗಿ ಇರುತ್ತಾರೆ ಹಾಗೆಯೇ ಜೀರ್ಣಕ್ರಿಯೆಯು ದುರ್ಬಲವಾಗುತ್ತದೆ ಹಾಗೆಯೇ ನಿದ್ದೆಯಲ್ಲಿ ಕೆಟ್ಟ ಕೆಟ್ಟ ಕನಸ್ಸು ಬೀಳುತ್ತದೆ ಇದರಿಂದ ಭಯ ಪಡುವ ಸಾಧ್ಯತೆ ಇರುತ್ತದೆ ಪದೇಪದೇ ಕೆಟ್ಟ ಕನಸ್ಸುಗಳು ಬಿದ್ದಾಗ ಮಾನಸಿಕವಾಗಿ ನೆಮ್ಮದಿ ಸಿಗುವುದಿಲ್ಲ ಹಾಗೆಯೇ ಮನೆಯ ಅಕ್ಕ ಪಕ್ಕದಲ್ಲೂ ಸಹ ಬೆಕ್ಕು ಅಳುತ್ತಾ ಇರುತ್ತದೆ ಹಾಗೆಯೇ ಬೆಕ್ಕು ಸುಳಿದಾಡುತ್ತ ಇರುತ್ತದೆ ಹೀಗೆ ಮಾಟ ಮಂತ್ರ ಮಾಡಿಸಿದರೆ ಈ ರೀತಿಯ ಅನುಭವ ಕಂಡು ಬರುತ್ತದೆ ಹಾಗೆಯೇ ಕೆಲವರಿಗೆ ಎಷ್ಟೇ ಆದಾಯ ಬಂದರು ಸಹ ಖರ್ಚುಗಳು ಹೆಚ್ಚಾಗಿ ಕಂಡು ಬರುತ್ತದೆ ಅಥವಾ ವ್ಯಾಪಾರ ವ್ಯವಹಾರದಲ್ಲಿ ನಿಧಾನ ಗತಿಯಲ್ಲಿ ಆದಾಯ ಕಂಡು ಬರುವ ಹಿನ್ನೆಲೆಯಲ್ಲಿ ಹೆಚ್ವುಸಾಲದ ಹೊರೆಯಲ್ಲಿ ಸಿಲುಕ ಬೇಕಾಗ ಸಂದರ್ಭ ಒದಗಿ ಬರುತ್ತದೆ

ಒಳ್ಳೆಯ ಜಾಗ ಆಗು ಅವಶ್ಯಕ ಇರುವ ವಸ್ತುಗಳ ಬಿಸ್ನೆಸ್ ಮಾಡುತಿದ್ದರು ಸಹ ಹಿನ್ನೆಡೆ ಕಂಡು ಬರುತ್ತದೆ. ಹಣಕಾಸಿನ ಹರಿವು ಕಡಿಮೆ ಇರುತ್ತದೆ ಇದರಿಂದ ಸಾಲದ ಹೊರೆಯಿಂದ ಆಚೆ ಬರಲು ಸಾಧ್ಯ ಇರದೆ ಇರುವ ಪರಿಸ್ಥಿತಿ ಕಂಡು ಬರುತ್ತದೆ ಹತೀರದವರು ಅಥವಾ ಹಿತ ಶತ್ರುಗಳು ಹೆಚ್ಚಾಗಿ ಮಾಟ ಮಂತ್ರವನ್ನು ಮಾಡುತ್ತಾರೆ ಹಾಗೆಯೇ ಕೆಲವು ಪ್ರೀತಿ ಮಾಡುವವರು ವಶೀಕರಣ ಮೊರೆ ಹೋಗುತ್ತಾರೆ ಹಾಗೆಯೇ ಮಾಟ ಮಂತ್ರದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ .

ಒಂದು ಬೆಳ್ಳುಳ್ಳಿಯ ಎಸಳುಗಳಿಂದ ಮಾಟ ಮಂತ್ರದ ಪ್ರಯೋಗ ಆಗಿದಿಯಾ ಅಥವಾ ಇಲ್ಲವೆಂದು ತಿಳಿದುಕೊಳ್ಳಬಹುದು ಹಾಗಾಗಿ ಒಂದು ತಾಣವಾದ ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಳ್ಳಬೇಕು ಹಾಗೆಯೇ ಸಿಪ್ಪೆಯನ್ನು ಬಿಡಿಸಿಕೊಳ್ಳಬೇಕು ಮಲಗುವಾಗ ತಲೆ ದಿಂಬಿನ ಹತ್ತಿರ ಅಥವಾ ದಿಂಬಿನ ಹಿಂಭಾಗದಲ್ಲಿ ಇಟ್ಟು ಮಲಗಬೇಕು ಹಾಗೆಯೇ ಬೆಳಿಗ್ಗೆ ಬೇಳುಳ್ಳಿಯ ಎಸಳುಗಳು ಒಣಗಿದ್ದರೆ ಹಾಗೂ ಬೇರೆ ತರಹದ ವಾಸನೆ ಬರುತ್ತಿದ್ದರೆ ಅಥವಾ ನೀರು ಬಿಟ್ಟುಕೊಂಡಿದ್ದರೆ ಈ ತರಹದ ಪ್ರಭಾವ ಕಂಡು ಬಂದರೆ ಮಾಟ ಮಂತ್ರದ ಪ್ರಯೋಗ ಆಗಿದೆ ಎಂದು ತಿಳಿದುಕೊಳ್ಳಬಹುದು ತುಂಬಾ ಜನ ಚಿಕ್ಕ ಮಕ್ಕಳು ಎಷ್ಟೇ ಊಟ ಮಾಡಿಸಿದರು ಸಹ ಬೆಳವಣಿಗೆ ಕಂಡು ಬರುವುದಿಲ್ಲ ಅಂತಹ ಮಕ್ಕಳಿಗೆ ಬೆಳ್ಳುಳ್ಳಿಯ ಎಸಳುಗಳಿಂದ ಪ್ರಯೋಗ ಮಾಡುವ ಮೂಲಕ ಮಕ್ಕಳ ಆರೋಗ್ಯವನ್ನು ಸುಧಾರಣೆಗೆ ತಂದುಕೊಳ್ಳಬಹುದು

ಹಾಗೆಯೇ 5 ಬೇಳುಳ್ಳಿಯ ಎಸಳುಗಳನ್ನು ತೆಗೆದುಕೊಳ್ಳಬೇಕು ಹಾಗೆಯೇ 5 ಎಸಳುಗಳನ್ನು ಕಪ್ಪು ದಾರಕ್ಕೆ ಕಟ್ಟಬೇಕು ಹಿಂದಿನ ಕಾಲದಿಂದಲೂ ಸಹ ಈ ಪ್ರಕ್ರಿಯೆಯನ್ನು ಮಾಡುತಿದ್ದರು ಹಾಗೆಯೇ ಈ ದಾರವನ್ನು ಮಗುವಿನ ಕುತ್ತಿಗೆಗೆ ಕಟ್ಟಬೇಕು. ಪ್ರತಿ ಮಂಗಳವಾರ ಅಂದರೆ 9 ಮಂಗಳವಾರ ಮಗುವಿಗೆ ಕಟ್ಟಬೇಕು ಬೆಳ್ಳುಳ್ಳಿಯಲ್ಲಿ ನಕಾರಾತ್ಮಕ ಶಕ್ತಿಯನ್ನು ಎಳೆದುಕೊಳ್ಳುವ ಶಕ್ತಿ ಇರುತ್ತದೆ ಹಾಗೆಯೇ ಕೆಲವು ಸಣ್ಣ ಮಕ್ಕಳಿಗೆ ಓದುವ ಕಡೆಗೆ ಗಮನ ಕೊಡುವುದಿಲ್ಲ ಈ ಸಮಸ್ಯೆಯಿಂದ ಹೊರಬರಲು ಬೇಳುಳ್ಳಿಯ ಪ್ರಯೋಗವನ್ನು ಮಾಡಬೇಕು ಹಾಗೆಯೇ 2 ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಳ್ಳಬೇಕು ಸಿಪ್ಪೆಯನ್ನು ತೆಗೆಯಬೇಕು ಹಾಗೆಯೇ ತಾಜವಾಗಿ ಇರುವ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು

ಹಾಗೆಯೇ 2 ಮುಷ್ಟಿ ನೆನೆಸಿ ಇಟ್ಟ ಕಡಲೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ನೆನೆಸಿಟ್ಟ ಬಾದಾಮಿಯನ್ನು ತೆಗೆದುಕೊಳ್ಳಬೇಕು ಈ ಮೂರು ಪದಾರ್ಥವನ್ನು ಬೆಲ್ಲದಲ್ಲಿ ಮಿಕ್ಸ್ ಮಾಡಿ ಸಣ್ಣ ಮಕ್ಕಳಿಗೆ ತಿನ್ನಿಸಬೇಕು ಹಾಗೆಯೇ 48 ದಿನ ತಿನ್ನಿಸಬೇಕು ಬೆಳಿಗ್ಗೆ ಎದ್ದ ತಕ್ಷಣ ಮಗುವಿಗೆ ಕೊಡಬೇಕು ತಿಂದ ಅರ್ಧ ಗಂಟೆ ತಿನ್ನಲು ಏನನ್ನು ಕೊಡಬಾರದು ಹಾಗೆಯೇ ನೆನೆಪಿನ ಶಕ್ತಿ ಸಹ ಹೆಚ್ಚಾಗುತ್ತದೆ ಮಗುವಿಗೆ ಓದಬೇಕು ಎನ್ನುವ ಹಂಬಲ ಬರುತ್ತದೆ ಹೀಗೆ ಬೆಳ್ಳುಳ್ಳಿಯು ಆರೋಗ್ಯದ ದೃಷ್ಟಿಯಿಂದ ಅಷ್ಟೇ ಅಲ್ಲದೆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಸಾಧ್ಯ ಆಗುತ್ತದೆ ಬೆಳ್ಳುಳ್ಳಿಯ ಪ್ರಯೋಗವನ್ನು ಮಾಡುವ ಮೂಲಕ ಮಾಟ ಮಂತ್ರದ ಪ್ರಭಾವ ಆಗಿದಿಯ ಇಲ್ಲವೆಂದು ತಿಳಿದುಕೊಳ್ಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: