WhatsApp Group Join Now
Telegram Group Join Now

ವಾಸ್ತು ಶಾಸ್ತ್ರದಲ್ಲಿ ನಮ್ಮ ಮನೆಯಲ್ಲಿ ಯಾವ ವಸ್ತುಗಳನ್ನು ಯಾವ ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದರ ಬಗ್ಗೆ ತಿಳಿಸಲಾಗುತ್ತದೆ ತುಂಬಾ ಜನರು ಯಾವ ವಸ್ತುವನ್ನು ಎಲ್ಲಿ ಇಡಬೇಕು ಎಂಬುದನ್ನು ತಿಳಿಯದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಾರೆ ಎಲ್ಲ ದಿಕ್ಕಿನಲ್ಲಿ ಸಹ ಕೆಲವೊಂದು ವಸ್ತುಗಳನ್ನು ಇಡುವುದು ಸೂಕ್ತವಲ್ಲ ಇದರಿಂದಾಗಿ ಧನಾತ್ಮಕ ಶಕ್ತಿಗಳು ದೂರವಾಗಿ ನಕಾರಾತ್ಮಕ ಶಕ್ತಿಗಳು ಮನೆ ಮಾಡಿ ಇರುತ್ತದೆ.

ದಿಕ್ಕುಗಳು ಅಷ್ಟೇ ಅಲ್ಲದೆ ಕೆಲವೊಂದು ಬಣ್ಣದ ವಸ್ತುಗಳನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು ಪ್ರತಿಯೊಬ್ಬರಿಗೂ ಸಹ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುವುದು ಗೊತ್ತಿರುವುದು ಇಲ್ಲ ಹಾಗಾಗಿ ಗೊತ್ತಿಲ್ಲದೆ ಕೆಲವು ದಿಕ್ಕಿನಲ್ಲಿ ಇಡುವ ಮೂಲಕ ಕೆಲಸ ಕಾರ್ಯಗಳಲ್ಲಿ ವಿಳಂಬ ಹಾಗೂ ಯಶಸ್ವಿ ಆಗಲು ಸಾಧ್ಯ ಆಗುವುದು ಇಲ್ಲ ಮತ್ತು ಯಾವ ಆಕಾರದ ಗಡಿಯಾರವನ್ನು ಇಟ್ಟುಕೊಳ್ಳಬೇಕು ಎನ್ನುವುದು ತಿಳಿದು ಇರುವುದು ಇಲ್ಲ ತುಂಬಾ ಮನೆಯಲ್ಲಿ ತಿಳಿದು ತಿಳಿಯದೆ ಮಾಡುವ ತಪ್ಪಿನಿಂದ ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ ನಾವು ಈ ಲೇಖನದ ಮೂಲಕ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ಬಣ್ಣದ ಗಡಿಯಾರವನ್ನು ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ವಾಸ್ತಶಾಸ್ತ್ರದಲ್ಲಿ ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ ಮನೆಯಲ್ಲಿ ಕೆಲವು ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ಇಡದೆ ಇದ್ದರೆ ಇದರಿಂದ ನಕಾರಾತ್ಮಕ ಪರಿಣಾಮ ಬೀಳುತ್ತದೆ ಹಾಗೆಯೇ ವಾಸ್ತುದೋಷಗಳ ಸಮಸ್ಯೆ ಕಂಡು ಬರುತ್ತದೆ ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಬಳಸುವ ಗಡಿಯಾರಕ್ಕೆ ಹೆಚ್ಚು ಮಹತ್ವವಿದೆ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ನಮ್ಮ ಜೀವನದಲ್ಲಿ ಸಮಯ ಚೆನ್ನಾಗಿ ಇರುತ್ತದೆ ಸರಿಯಾದ ದಿಕ್ಕಿನಲ್ಲಿ ಇಡದೆ ಇದ್ದರೆ ಸಮಯ ಚೆನ್ನಾಗಿ ಇರುವುದು ಇಲ್ಲ ಹಾಗೂ ಮನೆಯಲ್ಲಿ ವಾಸ್ತು ದೋಷವನ್ನು ಉಂಟು ಮಾಡುತ್ತದೆ

ಹಾಗೆಯೇ ಮನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನೆಯಲ್ಲಿ ಕೆಟ್ಟ ಗಡಿಯಾರವನ್ನು ಎಂದಿಗೂ ಇಟ್ಟುಕೊಳ್ಳಬಾರದು ನಿಂತ ಗಡಿಯಾರವನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದಾಗಿ ಮನೆಯಲ್ಲಿ ಆಗಾಗ ಜಗಳ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ಮನೆಯಲ್ಲಿ ಮಾಡುವ ಕೆಲಸದಲ್ಲಿ ಅಭಿವೃದ್ದಿ ಕಂಡು ಬರುವುದು ಇಲ್ಲ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುರಿದ ಗಡಿಯಾರವನ್ನು ಇಡಬಾರದು ಇದು ಮನೆಗೆ ಒಳ್ಳೆಯ ಲಕ್ಷಣವಲ್ಲ ಇದರಿಂದಾಗಿ ವಾಸ್ತು ದೋಷದ ಸಮಸ್ಯೆ ಕಂಡು ಬರುತ್ತದೆ ಮುರಿದ ಗಡಿಯಾರವನ್ನು ದುರಾದೃಷ್ಟದ ಸೂಚಕ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟಿದ್ದಾರೆ ತುಂಬಾ ಜಾಗರೂಕರಾಗಿಇರಬೇಕು ಗಡಿಯಾರವನ್ನು ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿಗೆ ಇಡಬಾರದು ಇದನ್ನು ಒಳ್ಳೆಯ ಸಂಕೇತ ಎಂದು ಪರಿಗಣಿಸಲು ಆಗುವುದು ಇಲ್ಲ ಈ ದಿಕ್ಕಿನಲ್ಲಿ ಗಡಿಯಾರವನ್ನು ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಅನೇಕ ಸಮಸ್ಯೆಯನ್ನು ಉಂಟು ಮಾಡುತ್ತದೆ ಗಂಡ ಹೆಂಡತಿಯ ನಡುವೆ ಜಗಳ ಭಿನ್ನಾಭಿಪ್ರಾಯ ಉಂಟಾಗುತ್ತದೆ

ದುಡಿದ ಹಣ ಕೈಯಲ್ಲಿ ನಿಲ್ಲುವುದು ಇಲ್ಲ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ ಹಾಗಾಗಿ ಮನೆಯಲ್ಲಿ ಗಡಿಯಾರವನ್ನು ಇಡುವ ಗಮನ ಹರಿಸಬೇಕು. ವಾಸ್ತು ಶಾಸ್ತ್ರದಲ್ಲಿ ಗಡಿಯಾರದ ಬಣ್ಣ ಸಹ ಬಹಳ ಮುಖ್ಯವಾಗಿದೆ ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಹೊಂದಿದ್ದರೆ ತುಂಬಾ ಮಂಗಳಕರವಾಗಿದೆ ಮನೆಯಲ್ಲಿ ಗಾಢವಾದ ಬಣ್ಣದ ಗಡಿಯಾರವನ್ನು ಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ ಹಾಗೆಯೇ ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ಮನೆಯಲ್ಲಿ ಕಪ್ಪು ನೀಲಿ ಹಾಗೂ ಕೆಂಪು ಬಣ್ಣದ ಗಡಿಯಾರ ಇಡಬಾರದು.

ಕಂದು ಹಾಗೂ ಹಳದಿ ಬಣ್ಣದ ಗಡಿಯಾರವನ್ನು ಇಟ್ಟುಕೊಳ್ಳಬೇಕು ಇದು ತುಂಬಾ ಮಂಗಳಕರವಾಗಿರುತ್ತದೆ ಮನೆಯಲ್ಲಿ ಸದಸ್ಯರ ಮನಸ್ಸು ಸಹ ತಿಳಿಯಾಗಿ ಮತ್ತು ಖುಷಿ ಖುಷಿಯಾಗಿ ಇರುತ್ತಾರೆ ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಇಡಬೇಕು ಅಥವಾ ಪೂರ್ವ ಮತ್ತು ವಾಯುವ್ಯ ದಿಕ್ಕಿಗೆ ಗಡಿಯಾರವನ್ನು ಇಡಬೇಕು ಇದರಿಂದ ಧನಾತ್ಮಕ ಶಕ್ತಿ ಕಂಡು ಬರುತ್ತದೆ ಮನೆಯಲ್ಲಿ ಸಂತೋಷ ಹಾಗೂ ಸಂವೃದ್ದಿ ಕಂಡು ಬರುತ್ತದೆ

ಹಾಗೆಯೇ ಎಲ್ಲ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ .ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಲಕ್ಷ್ಮೀ ದೇವಿಯು ಸದಾ ಕಾಲ ಮನೆಯಲ್ಲಿ ಇರುತ್ತಾಳೆ ಹಾಗೆಯೇ ಎಂದಿಗೂ ಸಹ ಆರ್ಥಿಕ ಸಂಕಷ್ಟಗಳು ಉಂಟಾಗುವುದು ಇಲ್ಲ ಗಡಿಯಾರವನ್ನು ಯಾವುದೇ ಸಂದರ್ಭದಲ್ಲೂ ಸಹ ಬಾಗಿಲಿನ ಮೇಲೆ ಇಡಬಾರದು ತುಂಬಾ ಜನರಿಗೆ ಗಡಿಯಾರವನ್ನು 5 ನಿಮಿಷ ಮುಂದೆ ಇಡುವ ಹವ್ಯಾಸ ಇರುತ್ತದೆ ಆದರೆ ಸಮಯವನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಇಡುವುದು ಶುಭಕರವಲ್ಲ .

ಗಡಿಯಾರ ಸಮಯ ಮುಂದೆ ಇಟ್ಟರೆ ಆಗುವ ಕೆಲಸಗಳು ಮುಂದೆ ಆಗುತ್ತದೆ ಹಾಗೂ ಹಿಂದೆ ಇಟ್ಟರೆ ಆಗುವ ಕೆಲಸಗಳು ತಡ ಆಗುತ್ತದೆ ಹಾಗಾಗಿ ಸರಿಯಾದ ಸಮಯಕ್ಕೆ ಗಡಿಯಾರವನ್ನು ಇಡಬೇಕು ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಹಾಕಬಾರದು ಹಾಗೆಯೇ ಬರಬೇಕಾದ ಹಣ ಬಾರದೆ ಇದ್ದಾಗ ಗಡಿಯಾರವನ್ನು ಉತ್ತರ ದಿಕ್ಕಿಗೆ ಇಡಬೇಕು ಇದರಿಂದ ನಿಂತಿರುವ ಕೆಲಸಗಳಿಗೆ ಚಾಲನೆ ಸಿಕ್ಕಂತೆ ಆಗುತ್ತದೆ ಅದರಲ್ಲಿ ಸಹ ಗೋಲಾಕಾರದ ಗಡಿಯಾರ ತುಂಬಾ ಒಳ್ಳೆಯದು ಗಡಿಯಾರ ಅಷ್ಟೊಂದು ಸೂಕ್ತವಲ್ಲ ಗಡಿಯಾರ ತುಂಬಾ ಒಳ್ಳೆಯದು ಹೊಸ ಅವಕಾಶವನ್ನೂ ಹೊತ್ತು ತರುತ್ತದೆ

ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಬಾರದು ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಿದರೆ ಸಂಕಷ್ಟಗಳು ಎದುರಾಗುತ್ತದೆ ಹಾಗೆಯೇ ಮನೆಯಲ್ಲಿ ಹಾಗೂ ಆಫಿಸ್ ಬಾಗಿಲಿನ ಮೇಲೆ ಹಾಕುವ ಗಡಿಯಾರವು ಒಳಿತನ್ನು ಮಾಡುವುದು ಇಲ್ಲ office ಗಳಲ್ಲಿ ಉತ್ತರ ದಿಕ್ಕಿಗೆ ಗಡಿಯಾರವನ್ನು ಇಡಬೇಕು ಇದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಕೆಲಸ ಕಾರ್ಯಗಳಲ್ಲಿ ಏಳಿಗೆ ಕಂಡು ಬರುತ್ತದೆ ಮನೆಯಲ್ಲಿ ಉತ್ತರ ದಿಕ್ಕಿಗೆ ಗಡಿಯಾರ ಇದ್ದರೆ ಸಂವೃದ್ದಿ ಕಂಡು ಬರುತ್ತದೆ ಹೀಗೆ ಮನೆಯಲ್ಲಿ ಗಡಿಯಾರ ಇಡುವಾಗ ಯಾವ ಬಣ್ಣ ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಯಾವ ಆಕಾರದಲ್ಲಿ ಇದೆ ಎಂಬುದನ್ನು ಸರಿಯಾಗಿ ಪರೀಕ್ಷಿಸಿ ಗಡಿಯಾರವನ್ನು ಇಡಬೇಕು ಹಾಗೆಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರ ಆಗುವ ಹಾಗೆ ಗಡಿಯಾರವನ್ನು ಇಡಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: