Home Money Vastu Tips: ಪ್ರತಿಯೊಬ್ಬರೂ ಸಹ ನೆಮ್ಮದಿಯಿಂದ ಬದುಕಲು ಇಷ್ಟ ಪಡುತ್ತಾರೆ ಆದರೆ ಸಾಮಾನ್ಯವಾಗಿ ತುಂಬಾ ಜನರು ಸಾಲಬಾಧೆಯಿಂದ ಬಳಲುತ್ತಾ ಇರುತ್ತಾರೆ ಹಾಗೆಯೇ ಕೆಲವರಿಗೆ ಹಣಕಾಸಿನ ಸಮಸ್ಯೆ ಇರುತ್ತದೆ ಹಣಕಾಸಿನ ಖರ್ಚು ಜಾಸ್ತಿ ಆಗಿ ಜೀವನವೇ ಅತಂತ್ರ ಎಂದು ಅನಿಸಿ ಬಿಡುತ್ತದೆ ಜೀವನದಲ್ಲಿ ಹಣಕಾಸಿನ ಸಂವೃದ್ದೀ ಹಾಗೂ ಬೇಕಾದ ಸಾಮಗ್ರಿಗಳನ್ನೂ ಕೊಂಡುಕೊಳ್ಳಲು ಸಾಕಷ್ಟು ಹಣವಿದ್ದಾಗ ಮಾತ್ರ ಜೀವನದಲ್ಲಿ ನೆಮ್ಮದಿ ಅನಿಸುತ್ತದೆ ಜೀವನದಲ್ಲಿ ಹಣವಿದ್ದರೆ ಬೇಕಾದನ್ನು ಕೊಂಡುಕೊಳ್ಳಲು ಸಾಧ್ಯ ಹಾಗೂ ಅವಶ್ಯಕತೆ ಮತ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು ಹಾಗೆಯೇ ಬದುಕು ಸುಖಮಯವಾಗಿ ಇರುತ್ತದೆ
ಹೀಗಾಗಿ ಪ್ರತಿಯೊಬ್ಬರೂ ಸಹ ಸಿರಿ ಸಂಪತ್ತು ಮತ್ತು ಐಷಾರಾಮಿಯಾಗಿ ಬದುಕಲು ಇಷ್ಟ ಪಡುತ್ತಾರೆ ಕೆಲವೊಮ್ಮೆ ಕುಂಡಲಿಯಲ್ಲಿ ನವಗ್ರಹಗಳ ದೋಷ ಕಂಡು ಬಂದಾಗ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹಾಗಾಗಿ ಇವೆಲ್ಲ ದೋಷಗಳಿಂದ ನಿವಾರಣೆ ಹೊಂದಲು ದೇವಾನು ದೇವತೆಗಳ ಆರಾಧನೆ ಮಾಡಬೇಕು. ಅದರಲ್ಲೂ ಸಹ ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಇದ್ದಾಗ ಮಾತ್ರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಕಂಡು ಬರುವುದು ಇಲ್ಲ ನಾವು ಈ ಲೇಖನದ ಮೂಲಕ ಹಣಕಾಸಿನ ಸಮಸ್ಯೆಯಿಂದ ಹೊರಬರಲು ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಗಿಡ ಮರಗಳಲ್ಲಿ ದೇವಾನು ದೇವತೆಗಳು ವಾಸ ಮಾಡುತ್ತಾರೆ ಅರಳಿ ಮರದಲ್ಲಿ ಲಕ್ಷ್ಮಿ ದೇವಿಯ ಜೊತೆಗೆ ಭಗವಂತ ವಿಷ್ಣುವಿನ ವಾಸ ಇರುತ್ತದೆ ಹಾಗೆಯೇ ಶಮಿ ಮರದಲ್ಲಿ ಶನಿ ದೇವರು ನೆಲೆಸಿರುತ್ತಾರೆ ಹಾಗೆಯೇ ದುರ್ಗಾ ದೇವಿಯ ವಾಸ ಸಹ ಇರುತ್ತದೆ ಬಿಲ್ವಪತ್ರೆ ಮರದಲ್ಲಿ ಪಾರ್ವತಿ ಇರುತ್ತಾಳೆ ಹಾಗೆಯೇ ಶಿವನ ವಾಸ ಸಹ ಇರುತ್ತದೆ ಹೀಗಾಗಿ ಬೇರೆ ಬೇರೆ ಗಿಡಗಳಲ್ಲಿ ಬೇರೆ ಬೇರೆ ದೇವರುಗಳು ವಾಸ ಮಾಡುತ್ತಾರೆ ತುಂಬಾ ಜನರು ಸಾಲದ ಸಮಸ್ಯೆಯಲ್ಲಿ ಸಿಲುಕಿ ಇರುತ್ತಾರೆ ಹಣದ ಸಮಸ್ಯೆ ಇರುತ್ತದೆ ಹಾಗೆಯೇ ಇನ್ನಿತರ ಸಮಸ್ಯೆಗಳಿಂದ ತುಂಬಾ ಜನರು ಬಳಲುತ್ತಾರೆ
ಹಾಗೆಯೇ ತುಂಬಾ ಶ್ರಮ ಪಟ್ಟರು ಸಹ ತಕ್ಕಾದಾದ ಪ್ರತಿಫಲ ಸಿಗುವುದು ಇಲ್ಲ ಇವೆಲ್ಲ ಸಮಸ್ಯೆಯಿಂದ ಹೊರಬರಲು ಮೂರು ಗಂಟುಗಳನ್ನು ಮಂಗಗಳ ಬೇರಿನಲ್ಲಿ ಕಟ್ಟಬೇಕು ಹಾಗೆಯೇ ಅರಳಿ ಮರದ ಮೇಲೆ ಬೆಳೆದಿರುವ ಮಂಗನ ಬಳ್ಳಿಯ ಮೇಲೆ ಗಂಟನ್ನು ಕಟ್ಟಬೇಕು ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳುತ್ತ ಮೂರು ಗಂಟನ್ನು ಹಾಕಬೇಕು ಇದರಿಂದ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ .ಗಂಟನ್ನು ಹಾಕುವಾಗ ವೃಕ್ಷರಾಜನ ಬಳಿ ನಮ್ಮನ್ನು ಸಾಲದ ಸಮಸ್ಯೆಯಿಂದ ಮುಕ್ತಿಕೊಡಿಸು ಎಂದು ಬೇಡಿಕೊಳ್ಳಬೇಕು ಹಾಗೂ ಮಂಗನ ಬೇರನ್ನು ಅರಳಿ ಮರದ ಬೇರಿಗೆ ಕಟ್ಟಿ ಮೂರು ಗಂಟನ್ನು ಹಾಕಬೇಕು ಈ ರೀತಿ ಮಾಡಿದಾಗ ಇಷ್ಟಾರ್ಥ ಸಿದ್ಧಿ ಆಗುತ್ತದೆ
ಮಂಗನ ಬೇರನ್ನು ಅರಳಿ ಮರದ ಬೇರಿಗೆ ಕಟ್ಟುವುದರಿಂದ ಹಣಕಾಸಿನ ವೃದ್ಧಿ ಆಗುತ್ತದೆ ಹಾಗೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಶಂಕಪುಷ್ಪದ ಬಳ್ಳಿಯಲ್ಲಿ ಮೂರು ಗಂಟನ್ನು ಕಟ್ಟಬೇಕು ಇದರಿಂದ ಸಹ ಸಿರಿ ಸಂಪತ್ತಿನ ಪ್ರಾಪ್ತಿ ಆಗುತ್ತದೆ ಶಂಕಪುಷ್ಪದಲ್ಲಿ ತಾಯಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಹಾಗೆಯೇ ಅಪಾರ ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ ಹೀಗೆ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ರೀತಿಯ ಕ್ರಮವನ್ನು ಮಾಡುವ ಮೂಲಕ ಮನೆಯಲ್ಲಿ ಹಣಕಾಸಿನ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು.
ತುಂಬಾ ಜನರಿಗೆ ಸರಳ ಮಾರ್ಗದಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರಾಗಬಹುದು ಎಂದುವುದು ತಿಳಿದು ಇರುವುದು ಇಲ್ಲ ಅಷ್ಟೇ ಅಲ್ಲದೆ ಮನೆಯಲ್ಲಿ ಈ ರೀತಿಯಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಒಳಗಾಗುವ ಮೂಲಕ ಹಣಕಾಸಿನ ತೊಂದರೆಯಿಂದ ಮುಕ್ತಿ ಪಡೆಯಬಹುದು ಹೀಗೆ ಸಾಲಬಾಧೆಯಿಂದ ಹೊರಬರಬಹುದು ದೇವಾನು ದೇವತೆಗಳ ಪೂಜೆ ಮಾಡುವ ಮೂಲಕ ನಾವು ನಮ್ಮ ಇಷ್ಟಾರ್ಥ ಸಿದ್ದಿಯನ್ನು ಮಾಡಿಕೊಳ್ಳಬಹುದು ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಇದ್ದಾಗ ಮಾತ್ರ ನಮ್ಮ ಜೀವನದಲ್ಲಿ ಹಣಕಾಸಿನ ತೊಂದರೆಯಿಂದ ಮುಕ್ತಿ ಹೊಂದಬಹುದು. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513