WhatsApp Group Join Now
Telegram Group Join Now

ಬಹುತೇಕ ಎಲ್ಲಾ ಜನರು ತಮ್ಮ ಹಳೆಯ ಬಟ್ಟೆಗಳನ್ನ ಅಂದರೆ ತಾವು ಉಪಯೋಗಿಸಿದ ಬಟ್ಟೆಗಳನ್ನು ಯಾರಿಗಾದರೂ ದಾನವಾಗಿ ಕೊಟ್ಟುಬಿಡುತ್ತಾರೆ ಆದರೆ ಹೀಗೆ ಮಾಡುವುದು ಖಂಡಿತ ತಪ್ಪು ನೀವು ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ದಾನ ಕೊಡುವ ಮೊದಲು ಅಥವಾ ಅದನ್ನ ಬಿಸಾಡುವ ಮೊದಲು ಈ ಒಂದು ಚಿಕ್ಕ ಕೆಲಸವನ್ನ ಮಾಡಲೇಬೇಕು ಹೀಗೆ ಮಾಡದೇ ಹೋದಲ್ಲಿ ಜೀವನದಲ್ಲಿ ಅನೇಕ ಕಷ್ಟಗಳು ಬೆನ್ನಟ್ಟಿ ಬರುತ್ತವೆ ಅದು ಹೇಗೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಹಾಗೆಯೇ ನಾವು ಬೇರೆಯವರ ಬಟ್ಟೆಗಳನ್ನು ಸಹ ಧರಿಸಬಾರದು ಏಕೆಂದರೆ ಅವರಲ್ಲಿರುವ ಋಣಾತ್ಮಕ ಶಕ್ತಿಗಳು ನಮಗೆ ಹಿಡಿಯುತ್ತವೆ ಒಂದು ವೇಳೆ ನೀವು ಹಳೆಯ ಬಟ್ಟೆಯನ್ನ ದಾನ ಮಾಡಬೇಕಾದರೆ ಎಲ್ಲಾ ಬಟ್ಟೆಗಳನ್ನು ಒಂದು ಕಡೆ ಕೂಡಿಟ್ಟು ಒಂದು ರಾತ್ರಿ ಅದನ್ನ ನೀರಿನಲ್ಲಿ ನೆನೆ ಹಾಕಿ ಒಂದು ಮುಷ್ಟಿ ಕಲ್ಲುಪ್ಪು ಹಾಗೂ ಒಂದು ಪೂರ್ತಿ ಲಿಂಬೆಹಣ್ಣಿನ ಹುಳಿಯನ್ನ ಅದಕ್ಕೆ ಹಿಂಡಬೇಕು ಅದಾದ ನಂತರ ರಾತ್ರಿಪೂರ್ತಿ ಹಾಗೆ ನೆನೆಯಲು ಬಿಟ್ಟು ಬೆಳಿಗ್ಗೆ ಅದನ್ನು ತೊಳೆದು ಸೂರ್ಯನ ಬಿಸಿಲಿಗೆ ಒಣಗಿಸಬೇಕು

ಇನ್ನು ಎರಡು ದಿನಗಳ ನಂತರ ಅದನ್ನು ನೀವು ಬೇರೆಯವರಿಗೆ ದಾನ ಮಾಡಬಹುದು ಹೀಗೆ ದಾನ ಮಾಡುವಾಗ ನೀವು ಒಂದು ಸ್ವಿಚ್ ವರ್ಡ್ ಹೇಳಬೇಕು ಅದೇನೆಂದರೆ “ಎನರ್ಜಿ ಕಟ್” ಅಥವಾ “ಎನರ್ಜಿ ಡಿಲೀಟ್” ಹೀಗೆ ಹೇಳಿದಾಗ ನಿಮ್ಮ ನಕಾರಾತ್ಮಕ ಅಥವಾ ಸಕಾರಾತ್ಮಕ ಶಕ್ತಿಗಳು ಬೇರೆಯವರಿಗೆ ಟ್ರಾನ್ಸ್ಫರ್ ಆಗುವುದಿಲ್ಲ.

ಹೀಗೆ ಮಾಡುವುದರಿಂದ ನಿಮ್ಮ ಎನರ್ಜಿ ತುಂಬಾ ಸೇಫ್ ಆಗಿ ಇರುತ್ತದೆ ಬೇರೆಯವರು ಅದನ್ನು ಯಾವ ರೀತಿ ಉಪಯೋಗಿಸಿದರು ಸಹ ನಿಮಗೆ ಯಾವುದೇ ಎಫೆಕ್ಟ್ ಆಗುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: