Nava ratri ನಮ್ಮ ಹಿಂದೂ ಪದ್ಧತಿಯಲ್ಲಿ ನವರಾತ್ರಿ ಹಬ್ಬವು ಬಹಳ ವಿಶೇಷವಾಗಿದೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಾವು ದೇವಿಯ 9 ಅವತಾರಗಳನ್ನ ಪೂಜಿಸುತ್ತೇವೆ. ನವರಾತ್ರಿಯು ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿ ಪದಾ ತಿಥಿಯಂದು ಪ್ರಾರಂಭವಾಗುತ್ತದೆ. ಘಟ ಸ್ಥಾಪನೆಯ ಮೂಲಕ ನಾವು ನವರಾತ್ರಿಯನ್ನ ಪ್ರಾರಂಭ ಮಾಡುತ್ತೇವೆ. ಹಾಗಾದ್ರೆ ಘಟಸ್ತಾಪನೆ ಎಂದರೇನು? ಅದರ ವಿಧಿ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಮೊದಲನೆಯ ದಿನದ ನವರಾತ್ರಿ ಹಬ್ಬದ ಘಟಸ್ತಾಪನೆಗೆ ವಿಶೇಷ ಮಹತ್ವವಿದೆ. ಘಟ ಸ್ಥಾಪನೆ ಎಂದರೆ ಇದು ದೇವತೆಗಳ ವಾಸಸ್ಥಾನ ಎಂದು ಹೇಳಬಹುದು. ಕಲಶವು ಮನೆಯ ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸುತ್ತೇವೆ ಗಟ ಎಂದರೆ ಕಳಸದಲ್ಲಿರುವ ಶಕ್ತಿಗಳನ್ನ ಆಹ್ವಾನ ಮಾಡುವುದು. ಹಾಗಾಗಿ ನಾವು ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಹಬ್ಬಹರಿ ದಿನಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕಲಶವನ್ನಾಗಿ ಇಟ್ಟು ಪೂಜಿಸುತ್ತೇವೆ ಅಂದರೆ ಕಲಶದಲ್ಲಿ ದೇವಿಯನ್ನು ಆಹ್ವಾನ ಮಾಡುತ್ತೇವೆ.
ಹಾಗಾದ್ರೆ ಕಲಶ ಸ್ಥಾಪನೆಯಲ್ಲಿ ನಾವು ಧಾನ್ಯಗಳನ್ನ ಏಕೆ ಹಾಕುತ್ತೇವೆ ಅಂದರೆ ಧಾನ್ಯ ಎಂದರೆ ಅನ್ನಪೂರ್ಣೇಶ್ವರಿಯ ಸಂಕೇತ ಎಂದು ನಂಬಲಾಗಿದೆ ಅಕ್ಕಿ ಗೋಧಿ ಇವೆಲ್ಲವುಗಳು ನಾವು ತಿನ್ನುವ ಆಹಾರಗಳು ಅದೆಲ್ಲವೂ ಸಮೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ನಾವು ಧಾನ್ಯಗಳನ್ನ ಘಟಸ್ಥಾಪನೆಯಲ್ಲಿ ಬಳಸುತ್ತೇವೆ. ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನೆಯನ್ನ ಮಾಡುತ್ತೇವೆ.
ಇದನ್ನು ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಶುಭ ಮುಹೂರ್ತದಲ್ಲಿ ಮಾಡಬೇಕು ಒಂದು ಮಣ್ಣಿನ ಕುಂಡವನ್ನ ತೆಗೆದುಕೊಂಡು ಅದರಲ್ಲಿ ಏಳು ಬಗೆಯ ಧಾನ್ಯವನ್ನು ಹಾಕಬೇಕು. ನಂತರ ಉಪವಾಸವನ್ನು ಮಾಡಿ ದುರ್ಗಾ ದೇವಿಯ ಫೋಟೋವನ್ನು ಇಟ್ಟು ಗಂಗಾಜಲ ದೂರ ಅಕ್ಷತೆ ಮತ್ತೆ ನಾಣ್ಯಗಳು ವೀಳ್ಯದೆಲೆ ಅಡಿಕೆಯನ್ನ ತಾಮ್ರ ಅಥವಾ ಮಣ್ಣಿನ ಪಾತ್ರೆಯಲ್ಲಿ ಹಾಕಬೇಕು.
ಕೆಲಸದ ಮೇಲೆ ಮಾವಿನ ಎಲೆಗಳನ್ನ ಇಡಬೇಕು ಹಾಗೆ ಕೆಂಪು ಬಳೆ ಮತ್ತೆ ತೆಂಗಿನ ಕಾಯಿಯನ್ನು ಕಲಸಿದ ಮೇಲೆ ಇಟ್ಟು ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಧಾನ್ಯಗಳನ್ನ ಬಿತ್ತಿದ ಮಡಕೆ ಮತ್ತು ಕಲಶವಲ್ಲ ಈಗ ನೀವು ದುರ್ಗೆಯ ಫೋಟೋದ ಮುಂದೆ ಇಡಬೇಕು. ಕೆಲಸವನ್ನು ಸ್ಥಾಪಿಸುವಾಗ ದುರ್ಗಾದೇವಿ ಮಂತ್ರವನ್ನು ಪಡಿಸಿ ದೇವಿಯನ್ನು ಆಹ್ವಾನಿಸಬೇಕು. ರೀತಿ ನೀವು ಪೂಜೆಯನ್ನ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456