ದೇವರಿಗೆ ಎಷ್ಟು ದೀಪವನ್ನು ಹಚ್ಚಿದರೆ ಶ್ರೇಷ್ಠ ಹಬ್ಬ ಹರಿ ದಿನಗಳಲ್ಲಿ ಹೇಗೆ ದೀಪವನ್ನು ಹಚ್ಚಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ದೀಪಗಳಿಗೆ ಅದರದೇ ಆದ ಮಹತ್ವವಿದೆ. ದೀಪಗಳು ಹೇಗೆ ಉರಿಯುತ್ತವೆಯೋ ಅದೇ ರೀತಿಯಲ್ಲಿ ನಮ್ಮ ಪಾಪಗಳು ಕಳೆಯುತ್ತವೆ ಎನ್ನುವ ಪ್ರತಿತಿ ಕೂಡ ಇದೆ. ಹಬ್ಬ ಹರಿದಿನಗಳ ದಂತು ವಿವಿಧ ರೀತಿಯ ದೀಪಗಳನ್ನು ಹಚ್ಚಿ ಹಬ್ಬಗಳನ್ನ ಆಚರಿಸುತ್ತೇವೆ. ದೀಪಗಳಲ್ಲಿ ಹಲವಾರು ವಿಧಗಳಿವೆ. ಒಂದೊಂದು ದೀಪಗಳು ಕೂಡ ಒಂದೊಂದು ಪ್ರತ್ಯೇಕ ಕಾರಣಗಳನ್ನು ಹೊಂದಿವೆ. ಹಾಗಾದರೆ ಯಾವಾಗ ನಾವು ಯಾವ ದೀಪವನ್ನು ಹಚ್ಚಬೇಕು ಯಾವ ದೀಪವನ್ನು ಹಚ್ಚಿದರೆ ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳೋಣ.
ದೀಪಗಳಿಗೆ ಯಾವ ತೈಲಗಳನ್ನು ಹಾಕಿದ್ರೆ ಒಳ್ಳೆಯದು ಅಂತಂದ್ರೆ ತುಪ್ಪದ ದೀಪ ತುಂಬಾ ಶ್ರೇಷ್ಠ ಅನುಕೂಲವಿದ್ದವರು ದಿನಾಲು ಬೆಳಿಗ್ಗೆ ಸಂಜೆ ಹಾಗೂ ಹಬ್ಬ ಹರಿದಿನಗಳಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ತುಪ್ಪದ ದೀಪವನ್ನು ಹಚ್ಚಲು ಸಾಧ್ಯವಾಗುತ್ತಿಲ್ಲ ಎನ್ನುವವರು ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿದರೆ ತುಂಬಾ ಒಳ್ಳೆಯದು ಅದರಲ್ಲೂ ಶನಿವಾರ ಎಂದನೇಯ ದೀಪವನ್ನೇ ಹಚ್ಚಬೇಕು ಸನಿಗೆ ಎಲ್ಲಿದೆಯೋ ತುಂಬಾ ಪ್ರೀತಿ.
ಒಂದೇ ಸ್ತಂಭವಿರುವ ದೀಪಗಳಲ್ಲಿ ಐದು ಬತ್ತಿ ಅಥವಾ ಒಂದಕ್ಕಿಂತ ಹೆಚ್ಚು ಬತ್ತಿಯಿಂದ ದೀಪವನ್ನು ಉರಿಸಬೇಕು. ಇದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಂಬಾ ಶ್ರೇಷ್ಠ ಎಂದು ಪರಿಗಣಿಸಲ್ಪಟ್ಟಿದೆ. ಬೇರೆ ಬೇರೆ ದೀಪಗಳಲ್ಲಿ ಒಂದೊಂದು ಭಕ್ತಿಯನ್ನ ಹಾಕಿ ದೀಪವನ್ನು ಎಂದಿಗೂ ಉರಿಸಬಾರದು. ಈ ರೀತಿ ಮಾಡುವುದರಿಂದ ಕುಟುಂಬದಲ್ಲಿ ಒಗ್ಗಟ್ಟು ಇರುವುದಿಲ್ಲ.
ಐದು ಬತ್ತಿಗಳನ್ನು ಹಾಕಿ ದೀಪವನ್ನು ನೀವು ಉರಿಸುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಲವಾಗಿ ಉಲ್ಲೇಖವಾಗಿದೆ. ನೀವು ಎಲ್ಲಿಯಾದರೂ ನೋಡಿರಬಹುದು ಯಾವುದೇ ಕಾರ್ಯದಲ್ಲಿ ಆಗಲಿ ದೇವತಾ ಪೂಜೆಯಲ್ಲಿ ಉರಿಸುತ್ತಾರೆ. ಐದು ಬತ್ತಿಗಳಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತುಂಬಾ ಉತ್ತಮ ಎಂದು ಪರಿಗಣಿಸಲ್ಪಟ್ಟಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ ಬಿದಿರು ಕೃಷಿಯಿಂದ ಕೈ ತುಂಬ ಲಾಭ ಸಿಗಲಿದೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ