WhatsApp Group Join Now
Telegram Group Join Now

Kannada Astrology ಎಲ್ಲರಿಗೂ ನಮಸ್ಕಾರ ಇವತ್ತು ವರಮಹಾಲಕ್ಷ್ಮಿ ಹಬ್ಬ ಬಹಳ ವಿಶೇಷವಾಗಿದ್ದು, ಹಬ್ಬ ಮುಗಿದ ಮುಂದಿನ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದ್ರೆ ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ ಮತ್ತು ಸಂಪತ್ತು ಮತ್ತು ಯಶಸ್ಸಿನ ಸುರಿಮಳೆ ಸುರಿಯುತ್ತೆ ಅಂತ ಹೇಳಬಹುದು. ಹೌದು ಈ ಒಂದು ವರ ಮಹಾಲಕ್ಷ್ಮಿ ಹಬ್ಬ ಮುಗಿದ ಮಧ್ಯರಾತ್ರಿದಲ್ಲಿ ಮುಂದಿನ ದಿನಗಳು ತುಂಬಾನೆ ಅನುಕೂಲವಾಗಲು ಸಾಧ್ಯವಾಗುತ್ತೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಕೂಡ ಒಳ್ಳೆಯ ಒಂದು ಲಾಭವನ್ನು ಪಡೆದುಕೊಳ್ಳುತ್ತೀರಿ ಮತ್ತು. ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ.

ಉದ್ಯೋಗ ಮತ್ತು ವ್ಯಾಪಾರ ವ್ಯವಹಾರವನ್ನು ನಡೆಸುತ್ತಿರುವ ವ್ಯಾಪಾರದಲ್ಲಿ ಬೆಳವಣಿಗೆಯನ್ನ ಈ ಒಂದು ವರ ಮಹಾಲಕ್ಷ್ಮಿ ಹಬ್ಬದ ನಂತರ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹದಿಂದ ನೀವು ಪಡೆದುಕೊಳ್ಳುತ್ತೀರಿ ಆರ್ಥಿಕವಾಗಿ ನೀವು ಬಲಿಷ್ಟರಾಗುತ್ತೀರಿ ಮತ್ತು ನಿಮ್ಮ ಜೀವನವೇ ಬದಲಾಗುತ್ತೆ ಅಂತ ಹೇಳಬಹುದು. ಯಾವ ರಾಶಿಗಳಿಗೆ ಯಾವ ಫಲಗಳು ದೊರೆಯುತ್ತೆ ನಾವು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.ಈ ಒಂದು ಹಬ್ಬ ಮುಗಿದ ಮಧ್ಯರಾತ್ರಿಯಿಂದ ತಾಯಿ ಲಕ್ಷ್ಮಿ ದೇವಿ ಕೃಪೆಯಿಂದ ನಿಮಗೆ ಹಣದ ಹರಿವು ಹೆಚ್ಚಾಗುತ್ತೆ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ವನ್ನು ತೆಗೆದುಕೊಳ್ಳಬೇಕು.

ಇಲ್ಲವಾದರೆ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಯಾರಿಗೆಲ್ಲ ಉದ್ಯೋಗ ಇಲ್ಲವೋ ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತೆ. ಉದ್ಯೋಗವನ್ನ ಮಾಡ್ತಾ ಇರೋರು ಕೂಡ ಹಿರಿಯ ಅಧಿಕಾರಿಗಳ ಸಲಹೆ ಪಡೆದುಕೊಂಡು ನೀವು ನಿಮ್ಮ ಕೆಲಸವನ್ನು ನಿರ್ವಹಿಸಿದರಿಂದ ಒಳ್ಳೆಯ ಲಾಭವನ್ನು ನೀವು ಪಡೆದುಕೊಳ್ಳಿ ಅಂತ ಹೇಳಬಹುದು. ಇನ್ನು ವ್ಯಾಪಾರ ಮತ್ತು ವ್ಯವಹಾರವನ್ನು ವಿಸ್ತರಣೆ ಮಾಡಲು ಇದು ಒಳ್ಳೆಯ ಸಮಯ ಅಂತ ಹೇಳಬಹುದು. ವಿದೇಶಕ್ಕೆ ಹೋಗಿ ಉದ್ಯೋಗ ಮಾಡಬೇಕು ಅಂತ ಅಂದೂಕೂಂಡವರಿಗೆ

ಮುಂದಿನ ದಿನಗಳು ತುಂಬಾನೇ ಒಂದು ಉಪಯುಕ್ತ ದಿನ ಅಂತ ಹೇಳಬಹುದು ಅನೇಕ ರೀತಿಯ ನಿಮಗೆ ಅವಕಾಶಗಳು ಒದಗಿ ಬರುತ್ತೆ. ಮುಂದಿನ ದಿನಗಳಲ್ಲಿ ಆದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆದು ಲಕ್ಷ್ಮಿ ದೇವಿ ಕೃತಿಯನ್ನು ಪಡೆದು ಈ ಒಂದು ವರ ಮಹಾಲಕ್ಷ್ಮಿ ಹಬ್ಬದ ಮಧ್ಯರಾತ್ರಿದಲ್ಲಿ ಇಷ್ಟೆಲ್ಲ ಅದೃಷ್ಟಗಳನ್ನು ಪಡೆಯುವ ಅದೃಷ್ಟವಂತ ರಾಶಗಳು ನೋಡಿದರೆ ಸಿಂಹ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಲಕ್ಷ್ಮಿ ನಮಃ ಎಂದು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹಾಗೇ ಬೇರೆಯವರಿಗೂ ಕೂಡ ಶೇರ್ ಮಾಡಿ

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: