WhatsApp Group Join Now
Telegram Group Join Now

ನಾವು ಇಂದು ಜಂಗ್ ಪುಡ್ ಗಳ ದಾಸರಾಗಿದ್ದೇವೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ದಿನಮಾನದಲ್ಲಿ ತುಂಬಾ ಕಷ್ಟ ಎಂದು ಅನಿಸುತ್ತದೆ ನಾವು ಇಂದು ಕರಿದ ತಿಂಡಿ ಹಾಗೆ ಐಸ್ ಕ್ರೀಮ್ ತಂಪು ಪಾನೀಯಗಳ ಸೇವನೆ ಹೆಚ್ಚಾಗಿ ಮಾಡುತ್ತಿದ್ದು ಒಳ್ಳೆಯ ಪೋಷಕಾಂಶ ಸಿಗುವ ಆಹಾರವನ್ನು ನಿರ್ಲಕ್ಷಿಸುತ್ತ ಇದ್ದೇವೆ ಕೇವಲ ಹಾಲು ಮತ್ತು ಕರ್ಜುರದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅಷ್ಟೆ ಅಲ್ಲದೆ ಹಾಲು ಮತ್ತು ಕರ್ಜುರದಲ್ಲಿ ಸೇವನೆ ಮಾಡುವುದರಿಂದ ಸೌಂದರ್ಯ ವೃದ್ಧಿಯ ಜೊತೆಗೆ ಆರೋಗ್ಯ ವೃದ್ದಿಯು ಆಗುತ್ತದೆ.

ಹಾಗೆಯೇಖರ್ಜೂರಗಳಲ್ಲಿ ಗ್ಲೂಕೋಸ್ ಅಂಶ ಮತ್ತು ಫ್ರಕ್ಟೋಸ್ ಅಂಶ ಹೆಚ್ಚಾಗಿರುವ ಕಾರಣ ನಮ್ಮ ದೇಹಕ್ಕೆ ತಕ್ಷಣವೇ ಶಕ್ತಿಯನ್ನು ಒದಗಿಸಿ ಇಡೀ ದಿನ ಚೈತನ್ಯದಿಂದ ಕೂಡಿ ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅನುವು ಮಾಡಿಕೊಡುತ್ತದೆ.ನಾವು ಈ ಲೇಖನದ ಮೂಲಕ ಹಾಲು ಮತ್ತು ಕರ್ಜುರವನ್ನು ಸೇವನೆ ಮಾಡುವ ಉಪಯೋಗವನ್ನು ತಿಳಿದುಕೊಳ್ಳೋಣ .

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪದಾರ್ಥ ಗಳನ್ನು ಸೇವಿಸುತ್ತೇವೆ ಅದರಲ್ಲಿ ಕೇವಲ ಹಾಲು ಮತ್ತು ಕರ್ಜುರದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಕರ್ಜುರದಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಇರುತ್ತದೆ ಅದರ ಜೊತೆಯಲ್ಲಿ ಹಾಲಿನಲ್ಲಿ ಸಹ ಹಲವಾರು ಪೋಷಕಾಂಶಗಳು ಇರುತ್ತದೆ ಹಾಲಿನಲ್ಲಿ ಕಬ್ಬಿಣಾಂಶ ಕೊರತೆ ಇರುವುದರಿಂದ ಕರ್ಜುರ ವನ್ನು ಸೇರಿಸಿ ತಿನ್ನುವುದು ಉತ್ತಮ ಮೊನೊ ಗ್ರಾಂ ಎಂಬ ಸಕ್ಕರೆ ಅಂಶ ಕರ್ಜೂರದಲ್ಲಿ ಸಿಗುತ್ತದೆ ಇದರಿಂದ ನಮ್ಮ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಪೇಟಿನ್ ಎಂಬ ಅಂಶ ದಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಅನ್ನ್ ಹೊರಗೆ ಹಾಕುತ್ತದೆ .ದೇಹದ ಭಾಗದ ಕ್ಷಮತೆಯನ್ನು ಹೆಚ್ಚಿಗೆ ಮಾಡುತ್ತದೆ ವಿಟಮಿನ್ ಎ ವಿಟಮಿನ್ ಬಿ ಹೆಚ್ಚಾಗಿ ಇರುತ್ತದೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗೆ ಹಾಕುತ್ತದೆ ದೇಹದಲ್ಲಿ ಸೇವಿಸಿದ ಆಹಾರ ಜೀರ್ಣ ಆಗಿಲ್ಲ ಎಂದರೆ ಕರ್ಜೂರ ತಿಂದರೆ ಜೀರ್ಣ ಆಗುತ್ತದೆ.

ಹಾಗೆಯೇ ಮೆಗ್ನೀಷಿಯಂ ಗಂಧಕದ ಅಂಶಗಳು ಹಾಲು ಮತ್ತು ಕರ್ಜುರದಲ್ಲಿ ಇರುತ್ತದೆ ಹಾಗಾಗಿ ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ ಮನುಷ್ಯನಿಗೆ ಹೆಚ್ಚಾಗಿ ಮಾನಸಿಕ ಒತ್ತಡ ಕಾಣಿಸುತ್ತದೆ ಈ ಒತ್ತಡದಿಂದ ಹೊರಬರಲು ಕರ್ಜೂರ ಸಹಾಯ ಮಾಡುತ್ತದೆ ಒಂದು ದಿನಕ್ಕೆ ಏಳು ಕರ್ಜೂರವನ್ನು ತೆಗೆದುಕೊಂಡು ಅದನ್ನು ಸಣ್ಣ ಸಣ್ಣದಾಗಿ ಕಟ್ಟು ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಅದನ್ನು ಪ್ರತಿ ದಿನ ಬೇಳಿಗ್ಗೆ ಎದ್ದ ತಕ್ಷಣ ಸೇವಿಸಬೇಕು ಇದರಿಂದ ನಮ್ಮ ದೇಹಕ್ಕೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಹಾಲಿನಷ್ಟೇ ಖರ್ಜೂರಗಳನ್ನು ಕೂಡ ಅಧಿಕ ಪ್ರಮಾಣದ ಪ್ರೊಟೀನ್ ಅಂಶವಿದೆ. ಹಾಗಾಗಿ ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇರಿಸಿ ಸೇವನೆ ಮಾಡಿದ ಸಂದರ್ಭದಲ್ಲಿ ನಮ್ಮ ಮೂಳೆಗಳ ಸಾಂದ್ರತೆ ಹೆಚ್ಚಾಗುವುದರ ಜೊತೆಗೆ ಮಾಂಸ ಖಂಡಗಳ ಬಲವರ್ಧನೆ ಉಂಟಾಗುವುದು ಸಹಜ ಹೀಗೆ ನಮ್ಮ ದೇಹಕ್ಕೆ ಹೆಚ್ಚು ಪೋಷಕಾಂಶವನ್ನು ಒದಗಿಸುತ್ತದೆ .

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: