ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಾರಂಭ ಒಟ್ಟು 2788 ಹುದ್ದೆಗಳು ಖಾಲಿ ಇವೆ. ಇಂದು ನಿಮಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಖಾಲಿ ಇರುವಂತಹ 2788 ಕಾನ್ಸ್ಟೇಬಲ್ ಹುದ್ದೆಗಳ ಸಂಪೂರ್ಣ ವಿವರಣೆಯನ್ನು ತಿಳಸಿಳಿದ್ದೇವೆ.
ನೀವೇನಾದರೂ ಕರ್ನಾಟಕ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಉದ್ಯೋಗವನ್ನು ಪಡೆಯಬೇಕು ಅಂತ ಅಂದುಕೊಂಡಿದ್ದರೆ ಕಂಪಲ್ಸರಿ ಎಸ್ ಎಸ್ ಎಲ್ ಸಿ ಪಾಸ್ ಮಾಡಿರಬೇಕು.ಇನ್ನೂ ಈ ಒಂದು ಹುದ್ದೆಗೆ ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವೇತನ : ಈ ಒಂದು ಹುದ್ದೆಗೆ ದೊರೆಯುವಂತಹ ವೇತನವನ್ನು ನೋಡುವುದಾದರೆ ಪ್ರಾರಂಭದಲ್ಲಿ 21,700 ರೂಪಾಯಿಗಳ ಮಾಸಿಕ ವೇತನ ದೊರೆಯುತ್ತದೆ.ಈ ಹುದ್ದೆಗೆ ನೀವೇನಾದರೂ ಆಯ್ಕೆಯಾದರೆ ಪ್ರತಿ ತಿಂಗಳು ಗ್ರಾಸ್ ಸ್ಯಾಲರಿ 69,100 ರೂಪಾಯಿಗಳು ದೊರೆಯುತ್ತದೆ.
ಪುರುಷ ಅಭ್ಯರ್ಥಿಗಳಿಗೆ ಒಟ್ಟು 2651 ಹುದ್ದೆಗಳು ಖಾಲಿ ಇರುತ್ತವೆ. ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 137 ಹುದ್ದೆಗಳು ಖಾಲಿ ಇರುವುದನ್ನು ನಾವು ನೋಡಬಹುದಾಗಿದೆ. ಈ ಹುದ್ದೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ವಯೋಮಿತಿ : ನಿಮ್ಮ ವಯಸ್ಸಿನ ಕನಿಷ್ಠ ವಯೋಮಿತಿ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 23 ವರ್ಷ ಆಗಿರಬೇಕು. ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅಂದರೆ ಗರಿಷ್ಠ 28 ವರ್ಷ ವ್ಯಕ್ತಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನೂ ಒಬಿಸಿ ಅಭ್ಯರ್ಥಿಗಳು ಆಗಿದ್ದರೆ ಅವರಿಗೆ ವಯೋಮಾನದಲ್ಲಿ ಸುಮಾರು ಮೂರು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.ಅಂದರೆ ಅವರು 26 ವರ್ಷದವರೆಗಿನ ವರೆಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಆನ್ಲೈನ್ ರಿಜೆಸ್ಟರ್ ಪ್ರಾರಂಭ ದಿನಾಂಕ -15 ಜನವರಿ 2022.
ಕೊನೆ ದಿನಾಂಕ -28 ಫೆಬ್ರವರಿ 2022
ಕಾನ್ಸ್ಟೇಬಲ್ ಎಕ್ಸಾಮ್ ಡೇಟ್ -ಜೂನ್ ಅಥವಾ ಜೂಲೈ 2022 ರಲ್ಲಿ.
ಅಪ್ಲಿಕೇಶನ್ ಶುಲ್ಕ : ಜೆನೆರಲ್ /EWS/ಒಬಿಸಿ ಯವರು 100 ರೂ.