WhatsApp Group Join Now
Telegram Group Join Now

ಹೊಂಗೆಯ ಮರವು ಉದ್ಯಾನವನದಲ್ಲಿ ಬೀದಿಯಲ್ಲಿ ರಸ್ತೆಯ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಹೊಂಗೆ ಮರದ ನೆರಳನ್ನು ತಾಯಿ ಮಡಿಲ ನೆರಳು ಎಂದು ಹೇಳುತ್ತಾರೆ ಅಂದರೆ ಅಷ್ಟು ತಂಪಾಗಿ ಇರುತ್ತದೆ ಬೀಜ ಎಲೆ ಎಲ್ಲವೂ ಔಷಧಿಯ ಅಂಶಗಳನ್ನು ಒಳಗೊಂಡಿದೆ ಕೇವಲ ನೆರಳಿಗೆ ಮಾತ್ರವಲ್ಲದೆ ಎಷ್ಟೋ ರೋಗಗಳಿಗೆ ರಾಮಬಾಣ ಆಗಿದೆ. ಜೇನು ಹುಳ ಅಥವಾ ಕಣಜದ ಹುಳ ಕಚ್ಚಿದಾಗ ಆ ಜಾಗಕ್ಕೆ ಹೊಂಗೆ ಎಣ್ಣೆಯನ್ನು ಹಚ್ಚುವುದರಿಂದ ನೋವು ಕಡಿಮೆಯಾಗಿ ಗಾಯ ಸಹ ಬೇಗ ಕಡಿಮೆ ಆಗುತ್ತದೆ ಕೈ ಕಾಲು ಹಾಗೂ ಕೀಲುನೋವು ಇದ್ದರೆ ಅದಕ್ಕೂ ಸಹ ಹೊಂಗೆ ಎಣ್ಣೆ ಪರಿಹಾರ ನೀಡುತ್ತದೆ ಹಾಗೆಯೇಹೊಂಗೆ ಮರದ ಕಾಯಿ ತುಂಬಾ ಔಷಧಿಯ ಗುಣಗಳನ್ನು ಒಳಗೊಂಡಿದೆ ನಾವು ಈ ಲೇಖನದ ಮೂಲಕ ಹೊಂಗೆ ಮರದ ಎಲೆಯ ಮೂಲಕ ಚರ್ಮ ವ್ಯಾಧಿಗಳನ್ನು ಗುಣಪಡಿಸಿಕೊಳ್ಳವ ಔಷಧೀಯ ಬಗ್ಗೆ ತಿಳಿದುಕೊಳ್ಳೋಣ.

ಅನೇಕ ಜನರಿಗೆ ಅನೇಕ ತರದ ಚರ್ಮದ ಕಾಯಿಲೆಗಳು ಇರುತ್ತದೆ ಹೊಂಗೆ ಮರದ ನೆರಳನ್ನು ತಾಯಿ ಮಡಿಲ ನೆರಳು ಎಂದು ಹೇಳುತ್ತಾರೆ ಅಂದರೆ ಅಷ್ಟು ತಂಪಾಗಿ ಇರುತ್ತದೆ ಬೇಸಿಗೆಯಲ್ಲಿ ಚೆನ್ನಾಗಿ ಗಾಳಿ ಬಿಸುತ್ತದೆ ಹೊಂಗೆ ಮರದಲ್ಲಿ ಹೂವು ಬಿಡುತ್ತದೆ ಹೊಂಗೆ ಕಾಯಿ ಸಹ ತುಂಬಾ ಉಪಯುಕ್ತವಾಗಿವೆ ಅದರ ಬೀಜದಿಂದ ಎಣ್ಣೆಯನ್ನು ತಯಾರು ಮಾಡುತ್ತಾರೆ ಹೊಂಗೆ ಮರದ ಕಾಯಿ ತುಂಬಾ ಔಷಧಿಯ ಗುಣಗಳನ್ನು ಒಳಗೊಂಡಿದೆ. ಬೆಳಿಗ್ಗೆ ಬೇಗ ಎದ್ದು ಈ ಎಲೆಗಳನ್ನು ಕೋಯ್ದುಕೊಂಡು ಬರಬೇಕು ಹಾಗೆಯೇ ತೆಗೆದುಕೊಂಡು ಬರುವಾಗ ಯಾರ ಹತ್ತಿರ ಸಹ ಮಾತು ಆಡ ಬಾರದು ಹಾಗೆಯೇ ಹೊಂಗೆ ಎಲೆಯನ್ನು ಚೆನ್ನಾಗಿ ನೀರಿನಿಂದ ತೊಳೆಯಬೇಕು ನಂತರ ಸಣ್ಣಗೆ ಚೂರೂ ಮಾಡಬೇಕು ನಂತರ ಚೆನ್ನಾಗಿ ಕುಟ್ಟಬೇಕು ರಸವನ್ನು ಹೆಚ್ಚಾಗಿ ಬಿಡುವುದಿಲ್ಲ ಎಳೆ ಎಲೆಯಲ್ಲಿ ಅಷ್ಟೊಂದು ಔಷಧಿಯ ಅಂಶ ಇರುವುದಿಲ್ಲ ತುಂಬಾ ರಸ ಬರುವುದಿಲ್ಲ .

ಎರಡು ಹನಿ ನೀರನ್ನೂ ಸೇರಿಸಿಕೊಳ್ಳಬೇಕು ನಂತರ ಮತ್ತೊಂದು ಸಹ ಕುಟ್ಟಬೇಕು ಆಗ ರಸ ಬಿಡುತ್ತದೆ ಈ ರಸವನ್ನು ಎಲ್ಲಿ ಚರ್ಮ ವ್ಯಾಧಿ ಆಗಿದಿಯೋ ಅಲ್ಲಿ ಹಚ್ಚಬೇಕು ಪ್ರತಿದಿನ ಎರಡು ಸಹ ಅಪ್ಲೈ ಮಾಡಬಹುದು ಎರಡು ಮೂರು ಸಹ ಹಚ್ಚಬೇಕು ಹಿರಿಕೊಳ್ಳಬೇಕು ಹಾಗೆ ಹಚ್ಚಬೇಕು ಬಿಳಿ ಚಿಬ್ಬು ಆದವರು ಸಹ ಹಚ್ಚಬಹುದು ಬಹು ಬೇಗನೆ ಕಡಿಮೆ ಆಗುತ್ತದೆ ಹಚ್ಚುವ ಮೊದಲು ವಾಷ್ ಮಾಡಿಕೊಳ್ಳಬೇಕು ನಂತರ ಹ ಹಚ್ಚಬೇಕು ಯಾವುದಾದರು ಹುಳು ಕಚ್ಚಿದಾಗ ತುರಿಕೆ ಕಂಡು ಬರುತ್ತದೆ ಹಾಗೆ ನೋವು ಕಂಡು ಬಂದರೂ ಸಹ ಹೀಗೆ ಹಚ್ಚುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು

ಹಾಗೆಯೇ ಬಹು ಬೇಗನೆ ಕಡಿಮೆ ಆಗುತ್ತದೆ ಹೊಂಗೆ ಮರದ ಬೀಜಗಳು ಸಹ ಮನೆ ಮದ್ದಾಗಿ ಉಪಯೋಗಿಸುತ್ತಾರೆ .ಬೀಜಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ ಇದು ಕೈ ಕಾಲು ನೋವಿಗೆ ತುಂಬಾ ಒಳ್ಳೆಯದು ಗಂಟು ನೋವು ಹಾಗೆ ಕೀಲು ನೋವು ಕೈ ಸೆಳೆಯುವುದು ಇವೆಲ್ಲ ಸಮಸ್ಯೆಗೂ ಹೊಂಗೆ ಎಣ್ಣೆಯನ್ನು ಹಚ್ಚುವ ಮೂಲಕ ಕಡಿಮೆ ಆಗುತ್ತದೆ ಹಲ್ಲು ನೋವು ಬಂದಾಗ ಸಹ ಹೊಂಗೆ ಮರದ ಎಲೆ ಬೀಜ ಉಪಯೋಗಕ್ಕೆ ಬರುತ್ತದೆ ಹೊಂಗೆ ಮರದ ಎಲೆ ಅಥವಾ ಬೀಜವನ್ನು ಚೆನ್ನಾಗಿ ಸುಟ್ಟು ಅದರಿಂದ ಬೂದಿಯನ್ನು ಸಿದ್ದ ಮಾಡಿಕೊಂಡು ಹಲ್ಲನ್ನು ಉಜ್ಜಿದರೆ ಹಲ್ಲು ನೋವು ಕಡಿಮೆ ಆಗುತ್ತದೆ ಹೊಂಗೆ ಮರ ಹಾಗೂ ಬೀಜ ಎಲೆ ಎಲ್ಲವೂ ತುಂಬಾ ಉಪಯೋಗಕ್ಕೆ ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: