ರಕ್ಷಿತಾ ಅವರುಸಿನಿಮಾ ರಂಗವನ್ನು ಪ್ರವೇಶ ಮಾಡಿ ತನ್ನದೇ ಅದ ಛಾಪನ್ನು ಮೂಡಿಸಿದ್ದಾರೆ ಕೆಲವೇ ವರ್ಷಗಳು ಮಾತ್ರ ನಟನೆ ಮಾಡಿದ್ದರು ಸಹ ಮರೆಯಲಾಗದ ಸಿನಿಮಾವನ್ನು ಮಾಡಿದ್ದಾರೆ ರಕ್ಷಿತಾ ಅವರ ಮೊದಲ ಹೆಸರು ಶ್ವೇತಾ ಎಂದು ಇರುತ್ತದೆರಕ್ಷಿತಾ ಅವರ ಬದುಕೇ ಅಪ್ಪು ಸಿನಿಮಾದ ಮೂಲಕ ಬದಲಾವಣೆ ಕಂಡು ಬರುತ್ತದೆರಕ್ಷಿತಾ ಅವರು ಅಭಿನಯಿಸಿದ ಚಿತ್ರಗಳು ಬಹುತೇಕ ಹಿಟ್ ಸಿನಿಮಾಗಳು ಆಗಿದ್ದವು ರಕ್ಷಿತಾ ಅವರ ತಂದೆ ಗೌರಿಶಂಕರ ಹಾಗೂ ತಾಯಿ ಮಮತಾ ರಾವ್ ಎರಡು ಸಾವಿರದ ಎರಡರಲ್ಲಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದರು ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆಗೆ ಅಭಿನಯ ಮಾಡಿದ್ದಾರೆ ಅಪ್ಪು ಸಿನಿಮಾದಿಂದಲೇ ತೆಲುಗು ಸಿನಿಮಾದಲ್ಲಿ ಸಹ ಅವಕಾಶ ಬರುತ್ತದೆ ರಕ್ಷಿತಾ ಅವರು ಪ್ರೇಮ್ ಅವರನ್ನು ವಿವಾಹ ಆಗುತ್ತಾರೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ ಈ ಲೇಖನದ ಮೂಲಕ ರಕ್ಷಿತಾ ಅವರ ಬಗ್ಗೆ ತಿಳಿದುಕೊಳ್ಳೋಣ.
ಕ್ರೇಜಿ ಕ್ವೀನ್ ಎಂದು ಕರೆಯಲ್ಪಡುವ ನಟಿ ರಕ್ಷಿತಾ ಹಾಗೂ ಅವರು ನಗು ನಗುತ್ತಾ ತುಂಬಾ ಕುಷಿಯಾಗಿ ಇರುತ್ತಾರೆ ರಕ್ಷಿತಾ ಅವರು ಸಿನಿಮಾ ರಂಗದಲ್ಲಿ ಇದ್ದದ್ದು ಕೆಲವೇ ವರ್ಷಗಳು ಮಾತ್ರ ಎರಡು ಸಾವಿರದ ಎರಡರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ ಎರಡು ಸಾವಿರದ ಏಳರಲ್ಲಿ ಸಿನಿಮ ರಂಗವನ್ನು ಬಿಟ್ಟಿದ್ದಾರೆ ಈ ಕೆಲವೇ ವರ್ಷಗಳು ಮಾತ್ರ ನಟನೆ ಮಾಡಿದ್ದರು ಸಹ ಮರೆಯಲಾಗದ ಸಿನಿಮಾವನ್ನು ಮಾಡಿದ್ದಾರೆ .ಕನ್ನಡದ ಬಹುತೇಕ ಸ್ಟಾರ್ ಗಳ ಜೊತೆಗೆ ಅಭಿನಯ ಮಾಡಿದ್ದಾರೆ ಹಾಗೆಯೇ ತೆಲುಗು ಸಿನಿಮ ಸ್ಟಾರ್ ಗಳ ಜೊತೆಗೆ ಸಹ ಅಭಿನಯ ಮಾಡಿದ್ದಾರೆ ರಕ್ಷಿತಾ ಅವರು ಬಾಲ್ಯದ ದಿನ ದಲ್ಲಿಯೆ ಒಂದಿಷ್ಟು ನೋವನ್ನು ಕಂಡತವರು ಅವರ ತಂದೆ ಬಿಸಿ ಗೌರಿಶಂಕರ ಇವರು ಸಾಕಷ್ಟು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದರು ಅವರ ತಾಯಿ ಮಮತ ರಾವ್ ಇವರು ಮೂಲತಃ ಮಹಾರಾಷ್ಟ್ರ ದವರು ಆದರೆ ರಕ್ಷಿತಾ ಹುಟ್ಟಿ ಕೆಲವೇ ವರ್ಷಗಳಲ್ಲಿ ಇಬ್ಬರು ಡಿವೋಸ್ ಆಗುತ್ತಾರೆ ಮಮತ ರಾವ ಅವರು ರಕ್ಷಿತಾ ಅವರನ್ನು ಬೇಳೆಸೊದಕ್ಕೆ ತುಂಬ ಕಷ್ಟ ಪಡುತ್ತಾರೆ .
ಆರ್ಥಿಕವಾಗಿ ತುಂಬಾ ಕುಸಿತ ಕಂಡು ಬರುತ್ತದೆ ಇದರ ನಡುವೆಯೂ ರಕ್ಷಿತಾ ಅವರನ್ನು ಬಹಳ ಚೆನ್ನಾಗಿ ಬೆಳೆಸುತ್ತಾರೆ ಆದರೆ ರಕ್ಷಿತಾ ಅವರಿಗೆ ಎಜುಕೇಷನ್ ಮೇಲೆ ಅಷ್ಟೊಂದು ಆಸಕ್ತಿ ಇರುವುದು ಇಲ್ಲ ಒಂದು ದಿನ ಡಾನ್ಸ್ ಕ್ಲಾಸ್ ಗೆ ಹೋದಾಗ ಪುನೀತ್ ರಾಜಕುಮಾರ ಅವರು ಸಹ ಬಂದಿರುತ್ತಾರೆ ಹಾಗಾಗಿ ರಕ್ಷಿತಾ ಅವರಿಗೆ ಪುನೀತ್ ಪರಿಚಯ ಆಗುತ್ತದೆ ಇದೆ ಸಂದರ್ಭದಲ್ಲಿ ಅಪ್ಪು ಸಿನಿಮಾ ಕ್ಕೆ ಹೀರೋಯಿನ್ ಗಾಗಿ ಹುಡುಕಾಟ ನಡೆಯುತ್ತಿರುವ ರಕ್ಷಿತಾ ಅವರನ್ನು ಪಾರ್ವತಮ್ಮ ರಾಜಕುಮಾರ್ ಅವರನ್ನು ಗೌರಿಶಂಕರ ಅವರ ಮಗಳು ಎಂದು ಗೊತ್ತಾಗಿ ಅಪ್ಪು ಸಿನಿಮಾದಲ್ಲಿ ರಕ್ಷಿತಾ ಅವರನ್ನು ಹೀರೋಇನ್ ಆಗಿ ಸೆಲೆಕ್ಟ್ ಮಾಡುತ್ತಾರೆ .ಆರಂಭದಲ್ಲಿ ಅವರ ಹೆಸರನ್ನು ಬದಲಾವಣೆ ಮಾಡುತ್ತಾರೆ ರಕ್ಷಿತಾ ಅವರ ಮೊದಲ ಹೆಸರು ಶ್ವೇತಾ ಎಂದು ಇರುತ್ತದೆ ಅಪ್ಪು ಸಿನಿಮಾ ಬರುತ್ತಿದ್ದ ಹಾಗೆ ಬಿಗ್ ಹಿಟ್ ಆಗುತ್ತದೆ.
ರಕ್ಷಿತಾ ಅವರ ಬದುಕೇ ಅಪ್ಪು ಸಿನಿಮಾದ ಮೂಲಕ ಬದಲಾವಣೆ ಕಂಡು ಬರುತ್ತದೆ ಈ ಸಿನಿಮಾ ದಿಂದಲೇ ತೆಲುಗು ಸಿನಿಮಾದಲ್ಲಿ ಸಹ ಅವಕಾಶ ಸಿಗುತ್ತದೆ ರಕ್ಷಿತಾ ಅವರು ಅಭಿನಯಿಸಿದ ಚಿತ್ರಗಳು ಬಹುತೇಕ ಹಿಟ್ ಸಿನಿಮಾಗಳು ಆಗಿದ್ದವು ಇದರ ನಡುವೆ ರಕ್ಷಿತಾ ಅವರ ತಂದೆ ಮಗಳಿಗೆ ಮದುವೆ ಮಾಡಬೇಕು ಎನ್ನವ ಪ್ಲಾನ್ ಮಾಡಿದ್ದರು ರಕ್ಷಿತಾ ಅವರ ತಂದೆಗೆ ಮಗಳು ಸಿನಿಮಾ ಮಾಡುವ ಬಗ್ಗೆ ಮನಸ್ಸು ಇರಲಿಲ್ಲ
ಮದುವೆ ಆಗಿ ಚೆನ್ನಾಗಿ ಇರಬೇಕು ಎನ್ನುವ ಆಸೆ ಇತ್ತು ಆದರೆ ಅವರ ತಾಯಿಗೆ ಮಗಳು ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಏರಬೇಕು ಎನ್ನುವ ಆಸೆ ಇರುತ್ತದೆ. ರಕ್ಷಿತಾ ಅವರನ್ನು ದರ್ಶನ್ ಅವರಿಗೆ ಕೊಡಬೇಕು ಎಂದು ಗೌರಿಶಂಕರ ಅವರು ಅಂದು ಕೊಂಡಿದ್ದರು ಹಾಗೆಯೇ ರಕ್ಷಿತಾ ಅವರಿಗೆ ಸಹ ಹೇಳಿದ್ದರು ಆದರೆ ಸಿನಿಮಾ ರಂಗದಲ್ಲಿ ಮುಂದೆ ಏರಬೇಕು ಎನ್ನುವ ಆಸೆ ರಕ್ಷಿತಾ ಅವರಿಗೆ ಇರುವ ಕಾರಣ ಮದುವೆ ಆಗಲಿಲ್ಲ ಇದೆ ಸಂದರ್ಭದಲ್ಲಿ ಪ್ರೇಮ ಅವರ ಪರಿಚಯ ಆಗುತ್ತದೆ .
ಪ್ರೇಮ್ ಅವರು ಡೈರೆಕ್ಟರ್ ಕೆಳಗೆ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಾ ನಂತರ ಅವರ ಡೈರೆಕ್ಟರ್ ಆಗುತ್ತಾರೆ ಜೋಗಿ ಸಿನಿಮಾ ಮಾಡುತ್ತಾರೆ ಸಿನಿಮಾ ರಂಗದಲ್ಲಿ ರೆಕಾರ್ಡ್ ಆಗುತ್ತದೆ ರಕ್ಷಿತಾ ಹಾಗೂ ಪ್ರೇಮ್ ಅವರ ಸ್ನೇಹ ಬಂಧ ಗಟ್ಟಿಯಾಗಿ ಮುಂದೆ ರಕ್ಷಿತಾ ಅವರು ಪ್ರೇಮ ಅವರ ಶೂಟಿಂಗ್ ಲೊಕೇಶನ್ ಗೆ ಸಹ ಭೇಟಿ ಆಗುತ್ತಿದ್ದರೂ ಅಂತಿಮ ವಾಗಿ ಪ್ರೇಮ ಅವರಿಗೆ ಪ್ರಪೋಸ್ ಮಾಡಿರುವುದು ರಕ್ಷಿತಾ ಆರಂಭದಲ್ಲಿ ಪ್ರೇಮ್ ಒಪ್ಪಿಕೊಂಡು ಇರುವುದಿಲ್ಲ ಕಾರಣ ಏನೆಂದರೆ ಪ್ರೇಮ ಅವರಿಗೆ ಭಯ ಇರುತ್ತದೆ ಹಳ್ಳಿ ಹುಡುಗ ಎಂದು ಹಾಗೂತನ್ನ ತಾಯಿಯನ್ನು ಕೇಳಿ ಒಪ್ಪಿಕೊಳ್ಳುತ್ತಾರೆ ನಂತರ ಮದುವೆ ಆಗುತ್ತಾರೆ.
ಆ ಸಂದರ್ಭದಲ್ಲಿ ಒಂದಿಷ್ಟು ಜನ ಇವರು ಮದುವೆ ಆಗುತ್ತಾರಾ ಎಂದು ಶಾಕ್ ಆಗುತ್ತಾರೆ ಇವರು ನಿಜವಾಗಿ ಮದುವೆ ಆಗಿ ಬದುಕನ್ನು ಕಟ್ಟಿ ಕೊಳ್ಳುತ್ತಾರೆ ಎಂದು ಸ್ವತಃ ತಾಯಿಗೆ ನಂಬಿಕೆ ಇರಲಿಲ್ಲ ಬೇರೆ ಬೇರೆ ಜಾತಿ ಆದ್ದರಿಂದ ಅದು ಸಹ ಚರ್ಚೆಗೆ ಬರುತ್ತದೆ ಅಂತಿಮವಾಗಿ ಇಬ್ಬರು ಮದುವೆ ಆಗುತ್ತಾರೆ ಮದುವೆ ಆದನಂತರ ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ ನಂತರ ಅವರೆ ಬೇಡ ಎಂದು ಸಾಂಸಾರಿಕ ಜೀವನ ಸಾಗಿಸುತ್ತಾರೆ ಹಾಗೆಯೇ ರಾಜಕೀಯದಲ್ಲಿ ಸಹ ಪ್ರವೇಶ ಮಾಡುತ್ತಾರೆ ಹೀಗೆ ರಕ್ಷಿತಾ ಅವರು ಸಿನಿಮಾ ರಂಗವನ್ನು ಪ್ರವೇಶ ಮಾಡಿ ತನ್ನದೇ ಅದ ಛಾಪನ್ನು ಮೂಡಿಸಿದ್ದಾರೆ