ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಮೂಲಕ ಅನೇಕ ಜನರಿಗೆ ತುಂಬಾ ಪ್ರಯೋಜನವಾಗಿದೆ ಅದರಲ್ಲಿ ಅನೇಕ ಬಡವರು ಗ್ಯಾಸ್ ಪಡೆದುಕೊಳ್ಳಲು ಆಗುತ್ತಿರಲಿಲ್ಲ ಆದರೆ ಮೋದಿಜಿ ಯವರ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಯೋಜನೆಯಡಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತಿದೆ ಗ್ಯಾಸ್ ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ ಹಾಗೆಯೇ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಗೆ ಅಪ್ಲೈ ಮಾಡುವ ಮೂಲಕ ಉಚಿತವಾದ ಗ್ಯಾಸ್ ಅನ್ನು ಪಡೆದುಕೊಳ್ಳಬಹುದು .ಅರ್ಜಿ ಸಲ್ಲಿಸಲು ಹದಿನೆಂಟು ವರ್ಷ ಆಗಿರಬೇಕು ಹಾಗೆಯೇ ಇದಕ್ಕಿಂತ ಮುಂಚಿತವಾಗಿ ಯಾವುದೇ ಒಂದು ಎಲ್ ಪಿ ಜಿ ಗ್ಯಾಸ್ ಅನ್ನು ಪಡೆದು ಇರಬಾರದು ಆಗ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಬಗ್ಗೆ ತಿಳಿದುಕೊಳ್ಳೊಣ.
ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಟೂ ಪಾಯಿಂಟ್ ಜೀರೋ ಗೆ ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಫ್ರೀ ಗ್ಯಾಸ್ ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಗೆ ಅಪ್ಲೈ ಮಾಡುವ ಮೂಲಕ ಉಚಿತವಾದ ಗ್ಯಾಸ್ ಅನ್ನು ಪಡೆದುಕೊಳ್ಳಬಹುದು ಈ ಗ್ಯಾಸ್ ಯೋಜನೆಯ ಮೂಲಕ ಸಿಲಿಂಡರ್ ಹಾಗೂ ಗ್ಯಾಸ್ ಒಲೆಗಳನ್ನು ಸಹ ಉಚಿತವಾಗಿ ನೀಡುತ್ತಾರೆ.
ಈ ಯೋಜನೆಯನ್ನು ಪಡೆದುಕೊಳ್ಳಲು ಮೊದಲು ಆಫೈಶಿಯಲ್ ವೆಬ್ ಸೈಟ್ ಗೆ ಹೋಗಬೇಕು ನಂತರ ಆಲ್ಲಿ ಎಡ ಬದಿಯಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ ಅದರಲ್ಲಿ ಈ ಮೋದಿಯವರ ಯೋಜನೆಗೆ ಎಸ್ಸಿ ಎಸ್ಟಿ ವರ್ಗದವರು ಅರ್ಜಿಯನ್ನು ಸಲ್ಲಿಸಬಹುದು ಹಾಗೆಯೇ ಪ್ರಧಾನ ಮಂತ್ರಿಯವರ ಆವಾಸ ಯೋಜನೆಯ ಪ್ರಯೋಜನ ಪಡೆದವರು ಸಹ ಅರ್ಜಿ ಸಲ್ಲಿಸಬಹುದು ಹಾಗೆಯೇ ಹಿಂದುಳಿದ ವರ್ಗದವರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು .
ಅಂತ್ಯೋದಯ ಕಾರ್ಡನ್ನು ಪಡೆದವರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೆಯೇ ಕಾಫಿ ಎಸ್ಟೇಟ್ ಗಳಲ್ಲಿ ಕೆಲಸ ಮಾಡುವರು ಸಹ ಅರ್ಜಿ ಸಲ್ಲಿಸಬಹುದು ಬುಡಕಟ್ಟು ಜನಾಂಗದವರು ಸಹ ಅರ್ಜಿ ಸಲ್ಲಿಸಬಹುದು ದ್ವೀಪ ಪ್ರದೇಶ ಹಾಗೂ ನದಿ ದಡದಲ್ಲಿ ವಾಸಿಸುವರು ಸಹ ಅರ್ಜಿ ಸಲ್ಲಿಸಬಹುದು
ಬಡತನ ರೇಖೆಗಿಂತ ಕಡಿಮೆ ಇರುವರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು .ಅರ್ಜಿ ಸಲ್ಲಿಸಲು ಹದಿನೆಂಟು ವರ್ಷ ಆಗಿರಬೇಕು ಹಾಗೆಯೇ ಇದಕ್ಕಿಂತ ಮುಂಚಿತವಾಗಿ ಯಾವುದೇ ಒಂದು ಎಲ್ ಪಿ ಜಿ ಗ್ಯಾಸ್ ಅನ್ನು ಪಡೆದು ಇರಬಾರದು ಹಾಗೆಯೇ ಅರ್ಜಿ ಸಲ್ಲಿಸಲು ರೇಶನ ಕಾರ್ಡ್ ಬೇಕಾಗುತ್ತದೆ ಹಾಗೆಯೇ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸಾದ ಬುಕ್ ಸಹ ಬೇಕಾಗುತ್ತದೆ ಹಾಗೆಯೇ ಹದಿನಾಲ್ಕು ಪಾಯಿಂಟ್ ಎರಡು ಸಿಲೆಂಡರ್ ಅನ್ನು ಪಡೆದುಕೊಳ್ಳಬಹುದು.
ಹಾಗೆಯೇ ಐದು ಕೇಜಿ ಸಿಲಿಂಡರ್ ಬೇಕಾದರೆ ಒಂದು ಸಾವಿರದ ಐದು ನೂರು ರೂಪಾಯಿ ಕೊಡಬೇಕು ಸಿಲೆಂಡರ್ ಜೊತೆಗೆ ಗ್ಯಾಸ್ ಒಲೆಗಳನ್ನು ಸಹ ಕೊಡುತ್ತಾರೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಪ್ಲೈ ಫಾರ್ ಉಜ್ವಲ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಏಚ್ ಪಿ ಗ್ಯಾಸ್ ಹಾಗೂ ಭಾರತ ಗ್ಯಾಸ್ ಎಂಬ ಆಪ್ಷನ್ ಬರುತ್ತದೆ ಸರಿಯಾದ ರೀತಿಯಲ್ಲಿ ಆಪ್ಷನ್ ಬಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫಾರ್ಮ್ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಕೆ ವಾಯ್ ಸಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು
ನಂತರ ಫಾರ್ಮ್ ಅನ್ನು ಪ್ರಿಂಟ್ ಔಟ್ ತೆಗೆದು ಫಿಲ್ ಮಾಡಬೇಕು ಮೊದಲು ಫೋಟೋ ಅನ್ನು ಹಚ್ಚಬೇಕು ನಂತರ ಹೆಸರು ಆಧಾರ ಕಾರ್ಡ್ ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು .ಹಾಗೆಯೇ ಜಾತಿ ಯಾವುದೇ ಎಂಬುದನ್ನು ನಮೂದಿಸಬೇಕು ಅಡ್ರೆಸ್ ಜಿಲ್ಲೆ ತಾಲ್ಲೂಕು ಎಲ್ಲವನ್ನೂ ಸರಿಯಾಗಿ ನಮೂದಿಸಬೇಕು ಹಾಗೆಯೇ ಬ್ಯಾಂಕ್ ಡೀಟೇಲ್ಸ್ ಅನ್ನು ನಮೂದಿಸಬೇಕು ಹಾಗೆಯೇ ರೇಶನ್ ಕಾರ್ಡ್ ಡೀಟೇಲ್ಸ್ ಅನ್ನು ನಮೂದಿಸಬೇಕು ನಂತರ ಸಹಿಯನ್ನು ಹಾಕಬೇಕು ಹತ್ತಿರ ಗ್ಯಾಸ್ ಅಂಗಡಿಗೆ ಈ ಪೇಪರ್ ಅನ್ನು ಕೊಡಬೇಕು ಅಲ್ಲಿ ಸಹಿಯನ್ನು ಸಹ ಹಾಕುತ್ತಾರೆ ಯಾವಾಗ ಗ್ಯಾಸ್ ಬರುತ್ತದೆ ಎಂಬುದನ್ನು ತಿಳಿಸುತ್ತಾರೆ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದು.