ದಿನನಿತ್ಯ ಬೇಕಾಗುವ ಕೆಲವು ಸರಕು ಸಾಮಾನುಗಳಲ್ಲಿ ಬೆಂಕಿಪೊಟ್ಟಣ ಕೂಡ ಒಂದು ಪ್ರಮುಖ ಸರಕಾಗಿದೆ. ಹಲವು ವರ್ಷಗಳಿಂದ ಒಂದು ರೂಪಾಯಿಗೆ ಬೆಂಕಿಪೊಟ್ಟಣ ಸಿಗುತ್ತಿತ್ತು ಆದರೆ ಇದೀಗ ಅದರ ಬೆಲೆಯೂ ಕೂಡ ಹೆಚ್ಚಾಗಲಿದೆ. ಹಾಗಾದರೆ ಬೆಂಕಿಪೊಟ್ಟಣದ ಬೆಲೆಯು ಏರಿಕೆ ಆಗಲು ಕಾರಣವೇನು ಎಂಬುದರ ಬಗ್ಗೆ ಈ ಲೇಖನದ ಮೂಲಕ ನೋಡೋಣ.
ಒಂದು ರೂಪಾಯಿ ಕೊಟ್ಟರೆ ಬೆಂಕಿಪೊಟ್ಟಣ ಸಿಗುತ್ತಿತ್ತು. 14 ವರ್ಷಗಳ ನಂತರ ಇದೆ ಮೊದಲ ಬಾರಿಗೆ ಬೆಂಕಿಪೊಟ್ಟಣಗಳ ಬೆಲೆಯನ್ನು ದುಪ್ಪಟ್ಟು ಮಾಡಲು ಬೆಂಕಿಪೊಟ್ಟಣ ತಯಾರಿಕಾ ಕಂಪನಿಗಳು ನಿರ್ಧರ ಮಾಡಿವೆ. ಕಚ್ಚಾವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಬೆಂಕಿಪೊಟ್ಟಣ ತಯಾರಿಕಾ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ ಎಂದು ಕಂಪನಿಗಳು ಹೇಳಿವೆ. ಈಗ ಒಂದು ರೂಪಾಯಿ ಇರುವ ಬೆಂಕಿಪೊಟ್ಟಣಗಳಿಗೆ ಇನ್ನುಮುಂದೆ 2 ರೂಪಾಯಿ ಆಗಲಿದೆ.
ಡಿಸೆಂಬರ್ 1 ರಿಂದ ಬೆಂಕಿಪೊಟ್ಟಣದ ಬೆಲೆ 2 ರೂ ಆಗಲಿದೆ. 2007 ರಲ್ಲಿ ಬೆಂಕಿಪೊಟ್ಟಣಗಳ ಬೆಲೆಯನ್ನು ಏರಿಕೆ ಮಾಡಲಾಗಿತ್ತು ಅದಾದ ನಂತರ ಬೆಂಕಿಪೊಟ್ಟಣಗಳ ಬೆಲೆ ಹೆಚ್ಚಾಗಲಿಲ್ಲ. 2007 ರಲ್ಲಿ ಒಂದು ಬೆಂಕಿಪೊಟ್ಟಣದ ಬೆಲೆ 50 ಪೈಸೆ ಇತ್ತು ಈ ಬೆಲೆಯನ್ನು 1 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ ಬೆಂಕಿಪೊಟ್ಟಣ ತಯಾರಿಸುವ ಎಲ್ಲ ಕಂಪನಿಗಳು ಬೆಂಕಿಪೊಟ್ಟಣ ಬೆಲೆಯನ್ನು 2 ರೂಪಾಯಿಗೆ ಏರಿಸಲು ನಿರ್ಧಾರ ಮಾಡಿವೆ ಅಲ್ಲದೆ ಈ ಬಗ್ಗೆ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಘೋಷಿಸಿದೆ. ಮ್ಯಾಚ್ ಬಾಕ್ಸ್ ತಯಾರಕರು ಹೇಳಿರುವಂತೆ ಬೆಂಕಿಪೊಟ್ಟಣ ತಯಾರಿಸಲು 14 ಬಗೆಯ ವಿವಿಧ ಕಚ್ಚಾವಸ್ತುಗಳು ಬೇಕಾಗುತ್ತವೆ. ಕಳೆದ 14 ವರ್ಷಗಳಲ್ಲಿ ಇವುಗಳ ಬೆಲೆ ಏರಿಕೆಯಾಗಿದೆ ಎಂದು ಕಂಪನಿಗಳು ಹೇಳಿವೆ.
ಒಟ್ಟಿನಲ್ಲಿ ಎಲ್ಲಾ ಸರಕುಗಳ ಬೆಲೆ ದುಪ್ಪಟ್ಟ ಆಗಿರುವುದರಿಂದ ಬೆಂಕಿಪೊಟ್ಟಣಗಳ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆಯೂ ಏರಿರುವುದರಿಂದ ಬೆಂಕಿಪೊಟ್ಟಣದ ಬೆಲೆಯನ್ನು ಒಂದು ರೂಪಾಯಿ ಏರಿಕೆ ಮಾಡಲಾಗುತ್ತಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಎಲ್ಲಾ ಸರಕುಗಳ ಬೆಲೆ ಏರಿಕೆಯಾದಲ್ಲಿ ಬಡ ಜನರ ಜೀವನ ಕಷ್ಟವಾಗುತ್ತದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430