WhatsApp Group Join Now
Telegram Group Join Now

ಅದೃಷ್ಟ ಎನ್ನುವುದು ಎಲ್ಲರಿಗೂ ಒಮ್ಮೆಲೆ ಕಂಡು ಬರುವುದು ಇಲ್ಲ ಬದಲಾಗಿ ಎಲ್ಲದಕ್ಕೂ ಸಹ ಸಮಯ ಕೂಡಿ ಬರಬೇಕು ಒಳ್ಳೆಯ ಯೋಗ ಕಂಡು ಬಂದರೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ ಸುಮಾರು 350 ವರ್ಷಗಳ ನಂತರ ಎಂಟು ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರುತ್ತದೆ ಹೀಗಾಗಿ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾರೆ ಹಿಂದಿನ ದಿನಗಳ ಕಷ್ಟದ ಸಮಯ ದೂರ ಆಗಿ ಜೀವನದಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ

ವ್ಯಾಪಾರ ವ್ಯವಹಾರ ಮಾಡಿದರೆ ಹೆಚ್ಚಿನ ಲಾಭ ಲಭಿಸುತ್ತದೆ ಹಣಕಾಸಿನ ಕೊರತೆಯ ಸಮಸ್ಯೆಗಳು ದೂರ ಆಗಿ ಹಣಕಾಸಿನ ಹೊಳೆಯೇ ಹರಿಯುತ್ತದೆ ಹೀಗೆ ಅದೃಷ್ಟ ಬದಲಾಗುತ್ತದೆ. ಇವೆಲ್ಲವೂ ಸಹ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಅಥವಾ ಕೃಪೆಯಿಂದಾಗಿ ಕಂಡು ಬರುತ್ತದೆ ಆರ್ಥಿಕ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ ಜೀವನದಲ್ಲಿ ಇಷ್ಟು ದಿನ ಅನುಭವಿಸಿದ ಸಮಸ್ಯೆಯಿಂದ ದೂರ ಇರಲು ಇದು ಸರಿಯಾದ ಸಮಯವಾಗಿದೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಹಾಗೂ ಗೌರವವನ್ನು ಪಡೆದುಕೊಳ್ಳುತ್ತಾರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ 350 ವರ್ಷಗಳ ಬಳಿಕ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ರಾಜಯೋಗ ಪಡೆದುಕೊಳ್ಳುವ ಎಂಟು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

350 ವರ್ಷಗಳ ನಂತರ ಎಂಟು ರಾಶಿಯವರಿಗೆ ಜೀವನದಲ್ಲಿ ಒಳ್ಳೆಯ ಗೌರವವನ್ನು ಪಡೆಯುತ್ತಾರೆ ಸತತ ಪರಿಶ್ರಮದಿಂದ ಪ್ರತಿಫಲ ದೊರೆಯುತ್ತದೆ ಹಣಕಾಸಿನ ವಿಷಯದಲ್ಲಿ ಇರುವ ಸಮಸ್ಯೆಗಳು ದೂರ ಆಗಿ ಹಣಕಾಸಿನಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ ಹೊಸ ಮಾರ್ಗಗಳಲ್ಲಿ ವ್ಯಾಪಾರ ವ್ಯವಹಾರ ಮಾಡಿದರೆ ಹೆಚ್ಚಿನ ಲಾಭ ಲಭಿಸುತ್ತದೆ ಮುಂದಿನ ದಿನಗಳಲ್ಲಿ ಅನುಕೂಲಕರವಾಗಿ ಇರುತ್ತದೆ ಮಾಡುವ ಶ್ರಮದಿಂದ ಹೆಚ್ಚಿನ ಪ್ರತಿಫಲ ದೊರೆಯುತ್ತದೆ ಇದರಿಂದಾಗಿ ಸಾಕಷ್ಟು ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ ಹಣದ ಹೊಳೆಯೇ ಹರಿಯುತ್ತದೆ

ಸಿರಿವಂತರಾಗುವ ಯೋಗ ಕಂಡು ಬರುತ್ತದೆ ಹೆಚ್ಚಿನ ಅದೃಷ್ಟ ಒದಗಿ ಬರುತ್ತದೆ ಜೀವನದಲ್ಲಿ ಇಷ್ಟು ದಿನ ಅನುಭವಿಸಿದ ಸಮಸ್ಯೆಯಿಂದ ದೂರ ಇರಲು ಇದು ಸರಿಯಾದ ಸಮಯವಾಗಿದೆ ವಿದ್ಯಾರ್ಥಿಗಳಿಗೆ ಸಹ ಅನುಕೂಲಕರವಾಗಿ ಇರುತ್ತದೆ .ಹೊಸ ಹೊಸ ಉದ್ಯಮ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಎಲ್ಲ ಕ್ಷೇತ್ರದಲ್ಲಿ ಸಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಇವೆಲ್ಲ ಅನುಕೂಲವನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಸಿಗುತ್ತದೆ

ಅದೃಷ್ಟ ವಂತ ರಾಶಿಗಳೆಂದರೆ ಸಿಂಹ ರಾಶಿ ಕರ್ಕಾಟಕ ರಾಶಿ ಮಕರ ರಾಶಿ ಕುಂಭ ರಾಶಿ ಮಿಥುನ ರಾಶಿ ವೃಷಭ ರಾಶಿ ಮೇಷ ರಾಶಿ ಹಾಗೂ ವೃಶ್ಚಿಕ ರಾಶಿಯಾಗಿದೆ ಹೀಗೆ ಈ ಎಂಟು ರಾಶಿಗಳು ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಜೀವನದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಒದಗಿ ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: