250 ವರ್ಷಗಳ ಬಳಿಕ 7 ರಾಶಿಯವರಿಗೆ ರಾಜಯೋಗ ಹಾಗೂ ಗುರು ಬಲ

0

ಜೀವನದಲ್ಲಿ ಎಲ್ಲಾ ದಿನಗಳು ಸಹ ಕಷ್ಟದಿಂದ ಕೂಡಿ ಇರುವುದು ಇಲ್ಲ ಬದಲಾಗಿ ಸಮಯ ಮತ್ತು ದೇವರ ಅನುಗ್ರಹ ಹಾಗೂ ಗ್ರಹಗಳ ಬದಲಾವಣೆಯಿಂದಾಗಿ ಜೀವನದಲ್ಲಿ ಕಷ್ಟದ ದಿನಗಳು ಕಳೆದು ಸುಖದ ದಿನಗಳು ಕಂಡು ಬರುತ್ತದೆ ಶಿವ ಹಾಗೂ ಪಾರ್ವತಿಯ ಅನುಗ್ರಹ ಏಳು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಹಾಗೆಯೇ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ

250 ವರ್ಷಗಳ ಬಳಿಕ ಏಳು ರಾಶಿಯವರಿಗೆ ರಾಜಯೋಗ ಹಾಗೂ ಗುರು ಬಲ ಕಂಡು ಬರುತ್ತದೆ ಇದರಿಂದಾಗಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ .ಸಣ್ಣ ಮತ್ತು ದೊಡ್ಡ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುತ್ತದೆ

ಅನೇಕ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನುಪಡೆದುಕೊಳ್ಳುತ್ತಾರೆ ನಿರುದ್ಯೋಗಿಗಳು ಉದ್ಯೋಗಿಗಳಾಗುತ್ತಾರೆ ಶಿವ ಪಾರ್ವತಿಯ ಆಶೀರ್ವಾದ ಅಥವಾ ಅನುಗ್ರಹದಿಂದ ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಹೆಚ್ಚಿನ ಯಶಸ್ಸು ಸಿಗುತ್ತದೆ ಹಣಕಾಸಿನ ಹರಿವು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 250 ವರ್ಷಗಳ ಬಳಿಕ ಏಳು ರಾಶಿಯವರಿಗೆ ಬಂದ ರಾಜಯೋಗದ ಬಗ್ಗೆ ತಿಳಿದುಕೊಳ್ಳೋಣ.

ಸುಮಾರು 250 ವರ್ಷಗಳ ಬಳಿಕ ಕೇಲವು ರಾಶಿಯವರಿಗೆ ರಾಜಯೋಗ ಕಂಡುಬಂದಿದೆ ಹಾಗೆಯೇ ಈ ರಾಶಿಯವರಿಗೆ ಮಾಡಿದ ಪುಣ್ಯದಿಂದಾಗಿ ರಾಜಯೋಗ ಲಭಿಸುತ್ತದೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಎಲ್ಲ ಕಷ್ಟಗಳು ಸಹ ನಿವಾರಣೆ ಆಗುತ್ತದೆ ಹಾಗೆಯೇ ಪ್ರತಿ ವಾರ ಶಿವ ಪಾರ್ವತಿಯ ಆರಾಧನೆಯನ್ನು ಮಾಡಬೇಕು ಇದರಿಂದ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು ಶಿವನ ದೇವಸ್ಥಾನಕ್ಕೆ ಹೋಗಿ ಆರಾಧನೆ ಮಾಡಬೇಕು ಹಾಗೆಯೇ ಅಲ್ಲಿನ ಬಡವರಿಗೆ ದಾನ ಧರ್ಮವನ್ನು ಮಾಡಬೇಕು ಇದರಿಂದ ಯಾವುದೇ ಕೆಲಸವನ್ನು ಮಾಡಿದರು ಜಯ ಸಾಧಿಸುತ್ತಾರೆ

ವ್ಯಾಪಾರ ವ್ಯವಹಾರ ಮಾಡುವರು ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಿರುದ್ಯೋಗಿಗಳು ಉದ್ಯೋಗಿಗಳಾಗುತ್ತಾರೆ ಯಾವುದೇ ಕಾರಣಕ್ಕೂ ಸಹ ಬೇರೆಯವರಿಗೆ ಸಾಲವನ್ನು ಕೊಡಬಾರದು ಬೇರೆಯವರಿಗೆ ಕೊಟ್ಟ ಹಣ ಮರಳಿ ಬರುವುದು ಕಡಿಮೆ ಇರುತ್ತದೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಶಿವ ಪಾರ್ವತಿಯ ಆಶೀರ್ವಾದ ಅಥವಾ ಅನುಗ್ರಹದಿಂದ ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಹ ಹೆಚ್ಚಿನ ಯಶಸ್ಸು ಸಿಗುತ್ತದೆ ಹಲವು ಮೂಲಗಳಿಂದ ಹಣ ಬರುವ ಸಾಧ್ಯತೆ ಇರುತ್ತದೆ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ .

ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಂಡರೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಕೆಟ್ಟ ದೃಷ್ಟಿಗಳು ಸಹ ದೂರ ಹೋಗುತ್ತದೆ ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿದರೆ ಪುಣ್ಯ ಲಭಿಸುತ್ತದೆ ಶಿವ ಪಾರ್ವತಿಯ ಆಶೀರ್ವಾದವನ್ನು ಪಡೆದಿರುವ ರಾಶಿಗಳೆಂದರೆ ಕನ್ಯಾ ರಾಶಿ ಧನಸ್ಸು ರಾಶಿ ಹಾಗೂ ಸಿಂಹ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಮೀನ ರಾಶಿ ಮತ್ತು ಮಕರ ರಾಶಿ ಈ ರಾಶಿಗಳು ಈ ವರ್ಷ ಹೆಚ್ಚಿನ ಶುಭ ಫಲವನ್ನು ಹೊಂದಿದ್ದು ಅನೇಕ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ಹೀಗೆ ಈ ಮೇಲಿನ ರಾಶಿಗಳಿಗೆ ಎಲ್ಲಿಲ್ಲದ ಯೋಗ ಕಂಡು ಬರುವ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತದೆ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಶಿವ ಹಾಗೂ ಪಾರ್ವತಿ ದೇವಿಯ ಆಶೀರ್ವಾದದಿಂದ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ 250 ವರ್ಷಗಳ ಬಳಿಕ ಶಿವ ಪಾರ್ವತಿಯ ಅನುಗ್ರಹದಿಂದಾಗಿ ಏಳು ರಾಶಿಯವರಿಗೆ ಗುರು ಬಲ ಹಾಗೂ ರಾಜಯೋಗ ಕಂಡು ಬರುವ ಹಿನ್ನೆಲೆಯಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ .

ಶ್ರೀ ಅಂಬಾಭವಾನಿ ದೈವಶಕ್ತಿ ಜ್ಯೋತಿಷ್ಯರು
ಜಾತಕ ವಿಮರ್ಶಕರು:-ರಾಘವೇಂದ್ರ ಭಟ್ 9845642321

ಪ್ರಧಾನ ಗುರುಗಳು ಹಾಗೂ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್ ಇವರು ದೈವಿಕ ಉಪಾಸಣಾ ಮತ್ತು ಕೇರಳದ ವಿಶಿಷ್ಟ ಪೂಜೆಗಳಿಂದ ತಮ್ಮಲ್ಲಿ ಉಲ್ಭನಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತ ಮಾರ್ಗದರ್ಶನ ತಿಳಿಸಿ ಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ,ಫೋಟೋ, ಹಸ್ತ ಸಾಮುದ್ರಿಕ ನೋಡಿ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯ, ಆರೋಗ್ಯ, ಸಂತಾನ, ಸಾಲದ ಭಾದೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹದ ಸಮಸ್ಯೆ ,ಸತಿಪತಿ ಕಲಹ ,ಪ್ರೇಮ ವಿಚಾರ ,ಮನೆಯಲ್ಲಿ ಅಶಾಂತಿ ,ಗಂಡನ ಪರಸ್ತ್ರೀಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಹಾಗೂ ಸಮಸ್ಯೆಗಳಿಗೆ ಇನ್ನು ಅನೇಕ ಗುಪ್ತ ಸಮಸ್ಯೆಗಳಿಗೆ ಅಷ್ಟಮಂಡಲ ಪ್ರಶ್ನೆ ಹಾಕಿ ಪರಿಹಾರ ತಿಳಿಸುತ್ತಾರೆ ಮೊಬೈಲ್ ನಂಬರ್ 9845642321.

Leave A Reply

Your email address will not be published.

error: Content is protected !!
Footer code: