ಈ ರಾಶಿಗಳವರಿಗೆ ಕೈ ತುಂಬಾ ದು’ಡ್ಡು, ರಾಜಯೋಗ ಉಂಟಾಗಲಿದೆ
ಶುಕ್ರನು ಹೊಸ ರಾಶಿಗೆ ಚಲಿಸುತ್ತಿದ್ದಾನೆ, ಇದು ಸಂಪತ್ತು ಮತ್ತು ಆರ್ಥಿಕ ಲಾಭವನ್ನು ತರುವ ವಿಶೇಷ ಯೋಗವನ್ನು ಸೃಷ್ಟಿಸುತ್ತದೆ. ಇದು ವೃಷಭ, ಮಿಥುನ ಮತ್ತು ಕಟಕ ರಾಶಿಯವರಿಗೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ವೃಷಭ ರಾಶಿಯವರು ಆರ್ಥಿಕ ಲಾಭಗಳು, ಉದ್ಯೋಗಾವಕಾಶಗಳು ಮತ್ತು ಉತ್ತಮ ಆರೋಗ್ಯವನ್ನು…