ವಯಸ್ಸಾದರೂ ಮದುವೆ ಆಗದೇ ಇದ್ದರೆ ಈ ರೀತಿ ಮಾಡಿ
ಮದುವೆ ಎಂಬುದು ಋಣನುಬಂಧ ಎಂದು ಹಿರಿಯರು ಹೇಳುತ್ತಾರೆ. ಋಣ ಇದ್ದರೆ ಮಾತ್ರ ಮದುವೆ ಎನ್ನುವ ಸಂಬಂಧ ಬೆಸೆದು ಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ಮದುವೆ ಆಗದೆ ಇದ್ದರೆ ಕೆಲವು ಪರಿಹಾರಗಳು ಇವೆ. ಮೂರು ರೀತಿಯ ಪರಿಹಾರವನ್ನು ತಿಳಿಸುತ್ತೇವೆ. ಈ ಮೂರು ಪರಿಹಾರವನ್ನು ಯಾವುದೇ…