ಇಂತಹ ಅದೃಷ್ಟವಂತರ ಮನೆಯಲ್ಲಿ ಮಾತ್ರ ಹೆಣ್ಣು ಹುಟ್ಟುವುದು
ಯಾರ ಮನೆಯಲ್ಲಿ ಆಗಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರು ನಿಜಕ್ಕೂ ಭಾಗ್ಯಶಾಲಿಗಳು. ಸ್ಕಂದ ಪುರಾಣದ ಪ್ರಕಾರ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದು ಮಾತು ಬರುತ್ತದೆ ಒಂದು ಹೆಣ್ಣು ಹಬ್ಬದ ವಾತಾವರಣವನ್ನು ಹೊತ್ತು ತರುತ್ತಾಳೆ. ಅವಳಿದ್ದ ಮನೆಯಲ್ಲಿ ದಿನವೂ ಹಬ್ಬವೇ ಎಂಬುದನ್ನು…