ಬಡತನ ಕಳೆದು ಶ್ರೀಮಂತರಾಗಬೇಕೇ? ಶ್ರೀಕೃಷ್ಣ ಹೇಳಿದ ಈ ಉಪಾಯ ಮಾಡಿ
ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾಯಬಾರದು ಎಂದು ಹೇಳುತ್ತಾರೆ. ಬಡತನವನ್ನು ಹೋಗಲಾಡಿಸಿ ಶ್ರೀಮಂತರಾಗಲು ಶ್ರೀಕೃಷ್ಣ ಪರಮಾತ್ಮ ಕೆಲವು ಉಪಾಯಗಳನ್ನು ತಿಳಿಸಿದ್ದಾನೆ. ಹಾಗಾದರೆ ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ ಉಪಾಯಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ ಶ್ರೀಮಂತರಾಗಲು ಶ್ರೀ ಕೃಷ್ಣ ಹತ್ತು…