Day:

ಶನಿ ದೃಷ್ಟಿಯಿಂದ ಪಾರಗಬೇಕೇ ? ಈ 7 ಉಪಾಯ ಮಾಡಿ ಜೀವನ ಪೂರ್ತಿ ಶನಿಕಾಟ ಇರೋದಿಲ್ಲ

ಶನಿ ದೇವರ ಬಗ್ಗೆ ಹಲವು ಜನರಲ್ಲಿ ಭಯವಿದೆ. ಎಲ್ಲಾ ಗ್ರಹಗಳಿಗಿಂತ ಶನಿ ಗ್ರಹ ಹೆಚ್ಚು ಶಕ್ತಿಯುತ ಗ್ರಹವಾಗಿದೆ. ಶನಿ ದೇವರ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ ಆದರೂ ಕೆಲವು ಕೆಲಸ ಮಾಡಿದರೆ ಶನಿ ದೇವರಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಶನಿ ದೇವರಿಂದ…

ದೀಪದ ಬತ್ತಿ ಪೂರ್ತಿ ಉರಿದರೆ ಅಥವಾ ಅರ್ಧ ಉಳಿದರೆ ಏನ್ ಅರ್ಥ ನೀಡುತ್ತೆ ಗೊತ್ತಾ..

ಹಿಂದೂ ಧರ್ಮದಲ್ಲಿ ಪೂಜೆಯನ್ನು ಮಾಡುವಾಗ ಕೆಲವು ಕ್ರಮವನ್ನು ಮಾಡುತ್ತಾರೆ ದೇವರಿಗೆ ಪೂಜೆ ಮಾಡುವಾಗ ಮೊದಲು ದೇವರಿಗೆ ದೀಪವನ್ನು ಹಚ್ಚುವ ಕ್ರಮ ಹಿಂದೂ ಧರ್ಮದಲ್ಲಿ ಇದೆ ಹಾಗೆಯೇ ದೀಪ ಎನ್ನುವವುದು ದೀಪವು ಅಂಧಕಾರ ಎನ್ನುವ ಅಜ್ಞಾನದಿಂದ ಪ್ರಕಾಶತೆ ಎನ್ನುವ ಜ್ಞಾನವನ್ನು ಪಸರಿಸುತ್ತದೆ ಹಾಗಾಗಿ…

2 ಲವಂಗ ಬದಲಿಸುತ್ತೆ ನಿಮ್ಮ ಅದೃಷ್ಟ

ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗವು ತುಂಬಾ ಲಾಭದಾಯಕವಾಗಿದೆ ಅಷ್ಟೇ ಅಲ್ಲದೆ ಲವಂಗದಲ್ಲಿ ಔಷಧೀಯ ಗುಣಗಳು ಹೇರಳವಾಗಿ ಇರುತ್ತದೆ ಹಾಗೆಯೇ ಲವಂಗವನ್ನು ಸಿಹಿ ತಿನಿಸು ತಿಂಡಿಗಳಲ್ಲಿ ಬಳಸಲಾಗುತ್ತದೆ ಹಾಗೆಯೇ ಲವಂಗದ ಎಣ್ಣೆಯನ್ನು ನೋವು ನಿವಾರಣೆ ಬಳಸಲಾಗುತ್ತದೆ ಹಾಗೆಯೇ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುವ ಗುಣವನ್ನು…

ಸ್ನಾನ ಮಾಡುವಾಗ ಈ 1 ಚಿಕ್ಕ ಮಂತ್ರ ಹೇಳಿ ಸಾಕು, ಮನೆ ರಾಜರ ರೀತಿ ಹಣದಿಂದ ತುಂಬುತ್ತದೆ

ಆತ್ಮೀಯ ವೀಕ್ಷಕರೇ ನಿಮಗೆ ಈ ಮೂಲಕ ಸ್ನಾನದ ಮಹತ್ವ ಹಾಗೂ ಸ್ನಾನ ಮಾಡುವುದರಿಂದ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿ ಹೇಗೆ ಸಿಗುತ್ತೆ, ಅಷ್ಟೇ ಅಲ್ಲದೆ ಹಣಕಾಸಿನ ಸಮಸ್ಯೆ ಹೇಗೆ ದೂರ ಮಾಡಿಕೊಳ್ಳಬಹುದು ಅನ್ನೋದನ್ನ ವಿವರವಾಗಿ ತಿಳಿಸಿಕೊಡುತ್ತೇವೆ ಬನ್ನಿ. ಮನುಷ್ಯ ಎಷ್ಟೇ ಹಣ…

ಮುಂಜಾನೆ ಎದ್ದಾಗ ಈ 2 ಶಬ್ದ ಹೇಳಿ ಸಾಕು, ಜೀವನದಲ್ಲಿ ಪವಾಡವೇ ಆಗುತ್ತೆ

ಹೌದು ಪ್ರಿಯ ಓದುಗರೇ ಜೀವನದಲ್ಲಿ ನಾವುಗಳು ಮಾಡುವ ಕೆಲಸ ಕಾರ್ಯದಮೇಲೆ ಜಯ ಸಿಗಲಿದೆ, ಇನ್ನು ಪ್ರತಿದಿನ ನಾವುಗಳು ಎದ್ದ ತಕ್ಶಣ ನಮ್ಮ ನಮ್ಮ ಮನಸ್ಸು ಪ್ರಶಾಂತವಾಗಿರಬೇಕು ಹಾಗು ಬೆಳಗ್ಗೆ ಎದ್ದ ತಕ್ಷಣ ಉತ್ಸಾಹಿಗಳಾಗಿರಬೇಕು, ಹೀಗೆ ಇದ್ರೆ ಖಂಡಿತ ಇಡೀ ದಿನ ಕೂಡ…

ಈ ರಾಶಿಯವರೆಂದರೆ ಶನಿದೇವನಿಗೆ ತುಂಬಾ ಇಷ್ಟವಂತೆ, ಎಂತ ಕಷ್ಟದಲ್ಲೂ ಶನಿದೇವ ಕೈ ಬಿಡೋದಿಲ್ಲ

ಶನಿದೇವನ ಕೃಪೆಗೆ ಪಾತ್ರರಾದರೆ ಸಾಕು ಜೀವನ ಪಾವನ ಆಗುತ್ತೆ, ಯಾಕೆಂದರೆ ಪ್ರತಿ ಕೆಲಸ ಕಾರ್ಯದಲ್ಲಿ ಯಶಸ್ಸು ಜಯ ಸಿಗತ್ತೆ, ಆದ್ರೆ ಶನಿಯ ಸಾಡೇಸಾತಿ ಅಥವಾ ದೈಯ್ಯ ಪ್ರಭಾವವನ್ನು ಬೀರಿದರೆ ಅದರಿಂದ ನಿಜಕ್ಕೂ ತಪ್ಪಿಸಿಕೊಳ್ಳಲು ಆಗೋದಿಲ್ಲ. ಎಂತಹ ಕೆಲಸ ಕಾರ್ಯ ಮಾಡಿದ್ರು ಜಯ…

error: Content is protected !!
Footer code: