ಸಕ್ಕರೆ ಕಾಯಿಲೆ ಬಾರದಂತೆ ತಡೆಯಲು ಯಾವ ತರಕಾರಿ ತಿನ್ನಬೇಕು?
ಕೆಲವೊಂದು ಆರೋಗ್ಯದ ಸಲಹೆಗಳು ಹಾಗೂ ಊಹಿಸಲು ಅಸಾಧ್ಯವಾದಂತಹ ಅಚ್ಚರಿಯ ಸಂಗತಿಗಳನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮಕ್ಕಳ ಮೆದುಳನ್ನು ಕ್ರಿಯಾಶೀಲವಾಗಿಡಲು ಹೆಚ್ಚು ಉಪಯುಕ್ತವಾಗಿರುವ ತರಕಾರಿ ಎಂದರೆ ಬೀನ್ಸ್ ಆಗಿದೆ ಬೀನ್ಸ್ ಅನ್ನು ಸೇವಿಸುವುದರಿಂದ ಮಕ್ಕಳು ಯಾವಾಗಲೂ ಕ್ರಿಯಾಶೀಲತೆಯಿಂದ ಇರುತ್ತಾರೆ. ಗರ್ಭಿಣಿಯರು ಊಟವಾದ ಬಳಿಕ…