WhatsApp Group Join Now
Telegram Group Join Now

ಮನುಷ್ಯ ಅಂದಮೇಲೆ ಆತ ಆಸ್ತಿಪಾಸ್ತಿಗಳನ್ನು ಸಂಪಾದನೆ ಮಾಡಬೇಕು ,ಮನೆಗಳನ್ನು ತನ್ನದಾಗಿಸಬೇಕು ಅಥವಾ ಒಂದಿಷ್ಟು ವ್ಯವಸ್ಥೆಗಳಿಂದ ನನ್ನಲ್ಲಿ ಇರುವಂತಹ ಆಸ್ತಿಪಾಸ್ತಿಯನ್ನು ಮಾರಬೇಕು ಎಂಬವುಗಳು ಸಹಜವಾಗಿ ಇರುತ್ತದೆ.

ಇನ್ನೇನು ಕೆಲವು ದಿನಗಳಲ್ಲಿ ನಾವು 2022 ಅನ್ನು ಬಿಟ್ಟು ಮುಂದೆ ಹೋಗುತ್ತಿದ್ದೇವೆ .2023ನೇ ಇಸವಿಯಲ್ಲಿ ನಾವು ಮಾಡಬೇಕಾದಂತಹ ಅಥವಾ ಆಸ್ತಿಗಳನ್ನು ಯಾವ ರಾಶಿಯವರು ಮಾಡಬಹುದು ಅನ್ನುವಂತಹ ವಿಚಾರವನ್ನು ಕೂಡ ನೋಡುವಂತಹ ಸಮಯ. ನಾವು ದಿನನಿತ್ಯ ಅನೇಕರನ್ನು ನೋಡುತ್ತೇವೆ .ಬೇಕಾದಷ್ಟು ದುಡ್ಡು ಇರುತ್ತದೆ ಸಾಯೋತನಕಾನು ಸ್ವಂತ ಆಸ್ತಿಗಳಿಲ್ಲದೆ ಬಾಡಿಗೆ ಮನೆಯಲ್ಲಿ ತಮ್ಮ ಜೀವನವನ್ನು ಕಳೆದು ಕೊನೆಗೆ ಒಂದು ದಿವಸ ಬಾಡಿಗೆ ಮನೆಯಿಂದಲೇ ಶವವನ್ನು ಎತ್ತಿಕೊಂಡು ಹೋಗುವ ಪರಿಸ್ಥಿತಿ ಕೂಡ ಅನೇಕರ ಜೀವನದಲ್ಲಿ ಬರುತ್ತದೆ ಎಂದು ಕೇಳಿದ್ದೇವೆ.

ಆತನ ಜಾತಕದಲ್ಲಿ ಗ್ರಹವನ್ನು ನಿರ್ಮಾಣ ಮಾಡುವ ಯೋಗಗಳು ಅವನಿಗೆ ಇರುವುದಿಲ್ಲ ಎಷ್ಟೇ ದುಡ್ಡು ಇದ್ದರೂ ಕೂಡ ಬ್ಯಾಂಕ್ ನಲ್ಲಿ ಇರುತ್ತೆ ಆ ಬ್ಯಾಂಕಿನ ಬಡ್ಡಿಗಳಿಂದ ಜೀವನವನ್ನು ಮಾಡಿಕೊಂಡು ಹೋಗುತ್ತಾನೆ ಬಾಡಿಗೆ ಮನೆಯಲ್ಲಿ ಆತ ತನ್ನ ಕೊನೆ ಉಸಿರನ್ನು ಎಳೆಯುವಂತ ಪರಿಸ್ಥಿತಿ ಬರುತ್ತೆ. ಇನ್ನು ಕೆಲವೊಬ್ಬರು ಮನೆಯನ್ನು ಕಟ್ಟಿರುತ್ತೀರಿ ,ಇನ್ನು ಕೆಲವೊಬ್ಬರು ದೊಡ್ಡ ದೊಡ್ಡ ಮನೆಯನ್ನು ಕಟ್ಟಿರುತ್ತೀರಿ ಆ ಗ್ರಹ ಪ್ರವೇಶ ಮಾಡುವಂಥ ಸಂದರ್ಭದಲ್ಲಿ ಆಗಬೇಕಾದ ಕಾರ್ಯ ಸರಿಯಾಗಿ ಮಾಡದಿದ್ದರೆ ಅಥವಾ ಆ ಜಾಗದಲ್ಲಿ ದೋಷವಿದ್ದು ಆ ದೋಷವನ್ನು ಪರಿಹಾರ ಮಾಡಿಕೊಳ್ಳುವುದಿಲ್ಲ.

ಮನೆಯನ್ನು ಮರಲೇಬೇಕಾದ ಅನಿವಾರ್ಯ ಪರಿಸ್ಥಿತಿಗಳು ಬರುತ್ತೆ ಮಾರಿಯಾದರೂ ಸಾಲವನ್ನು ತೀರಿಸುವ ಪ್ರಕ್ರಿಯೆಗೆ ಮನುಷ್ಯ ಬರುತ್ತಾನೆ. ಹಾಗಾದರೆ ಇನ್ನೂ ಕೆಲವರು ನೋಡುತ್ತೇವೆ ಸಾಲಗಳನ್ನು ಮಾಡಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ, ಸೈಟನ್ನು ತೆಗೆದುಕೊಳ್ಳುತ್ತಾರೆ ಸಾಲ ಮಾಡಿ ಕೆಲವೇ ಕೆಲವು ತಿಂಗಳುಗಳಲ್ಲಿ ಸಾಲವನ್ನು ಮರುಪಾವತಿ ಮಾಡಿ ಮನೆಯನ್ನು ಕೂಡ ಕಟ್ಟಿನಾಲ್ಕ ನಾಲ್ಕಾರು ಕಾರುಗಳನ್ನು ಕೂಡ ತೆಗೆದುಕೊಂಡು ಸುಖವಾಗಿ ಬದುಕುತ್ತಾರೆ. ಇದಕ್ಕೆಲ್ಲ ಪಿತ್ರಾರ್ಜಿತವಾಗಿ ಮಾಡಿಕೊಂಡಂತಹ ಪುಣ್ಯ ಪ್ರಭಾವ ಪುಣ್ಯಶೇಷಗಳು ಅವರನ್ನು ಆ ರೀತಿಯಾಗಿ ಮಾಡಿಸುತ್ತೆ .

ಇನ್ನು ಕೆಲವರು ನಾವು ಐಎಎಸ್ ಐಪಿಎಸ್ ಅಂತ ಆಫೀಸರ್ ನನ್ನು ಕೂಡ ನಮ್ಮ ಹತ್ತಿರ ಬರುವವರೇನೂ ಕಮ್ಮಿ ಇಲ್ಲ ಅಂತವರಲ್ಲಿ ಕೂಡ ಅನೇಕರು ಹೇಳುತ್ತಾರೆ ಮನೆಯನ್ನು ಕಟ್ಟಿದೆ ಮನೆಯಲ್ಲಿ ನಮಗೆ ನೆಮ್ಮದಿ ಇಲ್ಲ, ನನ್ನ ಮಕ್ಕಳು ಚೆನ್ನಾಗಿ ಓದುತ್ತಿಲ್ಲ ನನ್ನ ಹೆಂಡತಿ ಮಾತು ಕೇಳುತ್ತಿಲ್ಲ ಪ್ರತಿಯೊಂದು ವಿಚಾರದಲ್ಲಿ ಕೂಡ ಶೂನ್ಯನಾಗಿದ್ದೇನೆ ಎಷ್ಟು ದೊಡ್ಡ ಹುದ್ದೆ ಇದ್ದರೇನು ಎಷ್ಟು ಸಂಪಾದನೆಗಳಿದ್ದರೇನು ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗುತ್ತದೆ.

ಆ ನನ್ನ ಜೀವನ ಇದ್ದರೇನು ಹೋದರೇನು ಎನ್ನುವಂತಹ ಮಾತನ್ನು ಅನೇಕರು ಆಡುತ್ತಾರೆ. ಯಾಕೆ ?ಇದಕ್ಕೇನು ಕಾರಣ ಎಂದು ಹೇಳಿದರೆ ಅದಕ್ಕೆ ಹೇಳುವಂಥದ್ದು ಜಾತಕ ಎನ್ನುವುದು ಬಹಳ ಮುಖ್ಯ. ಜನ್ಮ ದಿನಾಂಕ ಜನ್ಮ ಸಮಯವನ್ನು ನೀವು ನೀಡಿದರೆ ಇಡೀ ನಿಮ್ಮ ಜೀವನದ ಆಗುಹೋಗುಗಳ ಪರಮಾಷೆ ಮಾಡಿತಕಂತ ಜಾತಕವನ್ನು ಸರಿಯಾದವರಲ್ಲಿ ನೀವು ನಿರ್ಮಾಣವನ್ನು ಮಾಡಿಕೊಳ್ಳಬೇಕು. ನಾವು ಸಾಮಾನ್ಯವಾಗಿ 40 ಪೇಜ್ ನಷ್ಟು ಜಾತಕವನ್ನು ನಿರ್ಮಾಣ ಮಾಡಿ ನಿಮಗೆ ಕಳಿಸಿಕೊಡುವಂತ ವ್ಯವಸ್ಥೆಯನ್ನು ಮಾಡುತ್ತೇವೆ ಯಾಕೆಂದರೆ ವ್ಯವಹಾರಗಳಿಗೆ ಖರ್ಚು ಮಾಡುತ್ತೀವಿ ಆದರೆ ನಮಗೆ ಬೇಕಾದಂತ ವ್ಯವಸ್ಥೆಗಳನ್ನು ಬದಿಗೆ ಒತ್ತಿ ನಮ್ಮ ಜೀವನವನ್ನು ನಡೆಸುವುದು ಇದೆಯಲ್ಲ ಇದರಿಂದ ಯಾವ ಪ್ರಯೋಜನ ಕೂಡ ಖಂಡಿತ ಆಗುವುದಿಲ್ಲ ಎನ್ನುವುದನ್ನು ಮರೆಯಬಾರದು ನಾವು ಅದರಿಂದ ನಾವು ಬಹಳ ಮುಖ್ಯವಾಗಿ ಜಾತಕವನ್ನು ತೋರಿಸಬೇಕು.

ಈ ಆಸ್ತಿ ನಿರ್ಣಯ ಆಸ್ತಿಪಾಸ್ತಿಗಳನ್ನು ಸಂಪಾದನೆ ಮಾಡಿಕೊಳ್ಳಬೇಕು ಅಂತ ವ್ಯವಸ್ಥೆಗಳು ಅಡಕವಾಗಿರುತ್ತೆ. ಹಾಗಿದ್ದರೆ ಈ ಒಂದು 2023 ನೇ ಇಸವಿನಲ್ಲಿ ಆಸ್ತಿಗಳನ್ನು ಸಂಪಾದನೆ ಮಾಡಬೇಕು ಅಂತಾದರೆ ನೀವುಗಳು ವರಹನಾತನ ಪ್ರಾರ್ಥನೆಯನ್ನು ಮಾಡುವುದರ ಜೊತೆಗೆ ಭುವನೇಶ್ವರಿ ಶಾಂತಿಯನ್ನು ಅನ್ನುವಂತಹ ಕರ್ಮವನ್ನು ಕೂಡ ಕೊಳ್ಳುವುದರಿಂದ ನಿಮ್ಮ ಫಲಾಪೀಕ್ಷೆಗಳು ನಿಮ್ಮ ಇಚ್ಛೆಗಳೆಲ್ಲವನ್ನು ಕೂಡ ಈಡೇರಿಸುವಂತೆ ಶಕ್ತಿಯನ್ನು ಆ ತಾಯಿ ಹೊಂದಿರುವಂತ ಸಾಧ್ಯತೆಗಳು ಹೆಚ್ಚಿರುತ್ತದೆ .

ಈ ಒಂದು 2023 ರಲ್ಲಿ ವೃಶ್ಚಿಕ ರಾಶಿ ಧನು ರಾಶಿ ಹಾಗೇನೇ ವಿಶೇಷವಾಗಿ ತುಲರಾಶಿ ವೃಷಭ ರಾಶಿ ಸಿಂಹ ರಾಶಿಯವರು ಉತ್ತಮವಾದಂತಹ ಆಸ್ತಿಪಾಸ್ತಿಗಳನ್ನು ಮಾಡಿಕೊಳ್ಳುವಂತಹ ಲಕ್ಷಣಗಳು ಹೆಚ್ಚಾಗಿದೆ.
ವಸ್ತುಗಳನ್ನು ಕಳೆದುಕೊಳ್ಳುವಂತಹ ರಾಶಿಗಳು ಯಾವುವು ಎಂದು ಕೂಡ ನೋಡಿದರೆ ಸಾಮಾನ್ಯವಾಗಿ ಮಕರದವರಿಗೆ ಕೂಡ ಅಲ್ಪ ಪ್ರಮಾಣದ ತೊಂದರೆ ಕುಂಭ ರಾಶಿಯವರೆಗೂ ಕೂಡ ವಿಶಿಷ್ಟ ರೀತಿಯಲ್ಲಿ ತೊಂದರೆಗಳು ಉಂಟಾಗುವಂತಹ ಲಕ್ಷಣಗಳು ಕಾಣಿಸುತ್ತಿದೆ ಹಾಗೇನೆ ವಿಶೇಷವಾಗಿ ಮುಂದಿನ ದಿನಮಾನಗಳಲ್ಲಿ ತುಲಾ ರಾಶಿಯವರಿಗೆ ಕೂಡ ಇದ್ದಂತಹ ಆಸ್ತಿಗಳನ್ನು ನಾಷ್ಟ ಮಾಡಿಕೊಳ್ಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ

ಕರ್ಕಾಟಕ ರಾಶಿಯವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆಗಳು ಕೂಡ ಇದೆ ಎನ್ನುವುದನ್ನು ಯಾರು ಕೂಡ ಮರೆಯುವಂತಿಲ್ಲ ಆದ್ದರಿಂದ ಬಹಳ ಮುಖ್ಯವಾಗಿ ಈ ನಿಮ್ಮ ಅಸ್ತಿ-ಪಾಸ್ತಿಗಳ ನಾಶವಾಗದಂತೆ ಇರಬೇಕು ಅಂತಾದರೆ ವಿಶೇಷವಾದ ವಾಸ್ತು ಯಂತ್ರವನ್ನು ಮತ್ತು ಭುವನೇಶ್ವರಿ ಶಾಂತಿ ಕರ್ಮವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆಸ್ತಿಗಳನ್ನು ಖಂಡಿತ ಕಾಪಾಡಿಕೊಳ್ಳುತ್ತೀರಾ. ಮತ್ತಷ್ಟು ಆಸ್ತಿಯನ್ನು ಮಾಡಿಕೊಳ್ಳುವ ಯೋಗವು ನಿಮಗೆ ದೊರಕಲ್ಲು ಪ್ರಾರ್ಥನೆಯನ್ನು ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: