Day:

ಮಕರ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ?

ಮಕರ ರಾಶಿ ಅಧಿಪತಿ ಶನಿ ಮಹಾರಾಜ ಮಕರ ರಾಶಿಯವರು ಮಕರ ರಾಶಿಯವರನ್ನು ಮದುವೆಯಾಗಬಹುದು ಮತ್ತು ಮಕರ ರಾಶಿಯವರು ಕುಂಭ ರಾಶಿಯವರನ್ನು ಮದುವೆ ಯಾಗಬಹುದು ಏಕೆಂದರೆ ಎರಡು ರಾಶಿಯು ಸಮೀಪವಿದೆ ಮತ್ತು ಇಲ್ಲಿ ಎರಡರ ಅಧಿಪತಿಯು ಶನಿ ಆಗಿರುವುದರಿಂದ ಅಲ್ಲಿ ಒಂದು ಸೂಕ್ಷ್ಮವಾದ…

2023 ರಲ್ಲಿ ಕನ್ಯಾ ರಾಶಿಯವರಿಗೆ ಶನಿಕಾಟದಿಂದ ಮುಕ್ತಿ, ಹೇಗಿರತ್ತೆ ಗೊತ್ತಾ ಇವರ ಲೈಫ್

ಈ ವರ್ಷ ಕನ್ಯಾ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆಗಳಿವೆ ಒಂದು ಕಡೆ ಶನಿದೇವನ ಕೃಪೆಯಿಂದ ನಿಮ್ಮ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತದೆ ಹಾಗೂ ಗುರು ಗ್ರಹದ ಪ್ರಭಾವದಿಂದ ಎಪ್ರಿಲ್ ನಿಂದ ಕೆಲವು ಪರಿಸ್ಥಿತಿಗಳು ಬದಲಾಗುತ್ತದೆ. ನಿಮ್ಮ ಜೀವನದಲ್ಲಿ ಈ ವರ್ಷ…

error: Content is protected !!
Footer code: