ರಾಗಿ ತಿನ್ನುವುದರಿಂದ ದೇಹದಲ್ಲಿ ಯಾವ ಶಕ್ತಿ ಹೆಚ್ಚುತ್ತದೆ
ಯಾವುದೇ ಆಹಾರಧಾನ್ಯದಲ್ಲಿ ಅದರದ್ದೇ ಆದ ಉತ್ತಮ ಅಂಶಗಳಿವೆ. ಪೋಷಕಾಂಶಗಳ ಪಟ್ಟಿಯನ್ನು ತುಲನೆ ಮಾಡಿದರೆ ಇತರ ದೊಡ್ಡ ಧಾನ್ಯಗಳನ್ನೆಲ್ಲಾ ಹಿಂದಿಕ್ಕಬಲ್ಲ ರಾಗಿ ನಮ್ಮ ನೆಚ್ಚಿನ ಆಹಾರವಾಗದಿರುವುದಕ್ಕೆ ಈ ನಮ್ಮ ಪೂರ್ವಾಗ್ರಹ ನಂಬಿಕೆಯೇ ಕಾರಣವಾಗಿದೆ. ಈ ನಂಬಿಕೆಯನ್ನು ದಾಟಿ ರಾಗಿಯನ್ನು ಸೇವಿಸಲು ಸಿದ್ಧರಿದ್ದೀರೆಂದಾದರೆ ರಾಗಿಯಲ್ಲಿ…