ಮಗುವಿಗೆ ಗ್ರೈಪ್ ವಾಟರ್ ಕುಡಿಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ
ಮಗುವಿನ ಆರೋಗ್ಯದ ಕಡೆಗೆ ಬಹಳ ಇರಬೇಕು ಪ್ರತಿ ಮಗುವೂ ಸಹ ನಾಲ್ಕು ತಿಂಗಳ ಒಳಗೆ ಹೆಚ್ಚಾಗಿ ಅಳುತ್ತದೆ ಹಾಗೆಯೇ ಕೆಲವರು ಚಿಕ್ಕ ಮಗುವಿಗೆ ಗ್ರೈಪ್ ವಾಟರ್ ಅನ್ನು ಕುಡಿಸುತ್ತಾರೆ ಹೊಟ್ಟೆನೋವು ಬಂದಾಗ ಹಲ್ಲು ಹುಟ್ಟುವಾಗ ಬರುವ ನೋವು ಮತ್ತು ಶಿಶುಗಳಲ್ಲಿ ಬಿಕ್ಕಳಿಕೆ…