ಮನೆಯಲ್ಲಿ ಲಕ್ಷ್ಮಿ ಕವಡೆ ಇದ್ರೆ ಎಂತ ಲಾಭವಿದೆ ಗೊತ್ತಾ
ಸಿರಿ ಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೆ ಧನಲಕ್ಷ್ಮೀ. ಆ ಜಗನ್ಮಾತೆಯ ಕೃಪಕಟಾಕ್ಷ ಆಗಬೇಕು ಎಂದರೆ ಆಕೆಯ ಇಚ್ಛಾನುಸಾರ ಆಕೆಯ ಮನ ಮೆಚ್ಚುವಂತೆ ನಡೆದುಕೊಳ್ಳಬೇಕು ಆಗ ಕೃಪೆ ತೋರಿ ಧನಕನಕಗಳನ್ನು ರಾಶಿ ಸುರಿಯುವಂತೆ ಮಾಡುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಧನಲಕ್ಷ್ಮೀಯ ಕೃಪೆಗೆ…