ಉತ್ತಮ ರುಚಿ, ಸಖತ್ ಡಿಮ್ಯಾಂಡ್ ಈ ಮೀನು ಸಾಕಿದ್ರೆ ನಿಮಗೆ ಭರ್ಜರಿ ಲಾಭ ಉಂಟು ನೋಡಿ
ಗದ್ದೆಯಲ್ಲಿ ಹೊಂಡ ತೆಗೆದು ಅದಕ್ಕೆ ಸಿಹಿ ನೀರು ತುಂಬಿಸಿ ಘಟ್ಟದ ಮೇಲ್ಗಡೆ ಹೆಚ್ಚು ಬೆಳೆಯುವ ಗೌರಿ, ಕಾಟ್ಲಾ, ರೋಹು ಮೀನುಗಳ ಸಾಕಣೆ ಆರಂಭಿಸಲಾಗಿದೆ. ಗದ್ದೆಯಲ್ಲೇ ಕರೆ ಹೊಂಡ ರಚಿಸಿ ತಾಳಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆ,ಪಂಪ್ ಸೆಟ್, ಮೀನುಗಳಿಗೆ ಆಹಾರ ಒದಗಿಸುವಿಕೆ ಸೇರಿದಂತೆ 5…