ಪ್ರತಿದಿನ ಮೀನಿನ ಎಣ್ಣೆ ತಿಂದ್ರೆ ಏನಾಗುತ್ತೆ ಗೋತ್ತಾ? ತಿಳಿದುಕೊಳ್ಳಿ
ಫಿಶ್ ಆಯಿಲ್ ಮೂವತ್ತು ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ ಉಳಿದ ಎಪತ್ತು ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತದೇ ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತದೇಒಮೆಗಾ ತ್ರಿ ಫ್ಯಾಟಿ ಆಸಿಡ್ ಗಳು…