ಈ ಸಿನಿಮಾ ನಟಿಯರ ನಿಜವಾದ ಹೆಸರೇನು ಗೋತ್ತಾ? ನೀವು ತಿಳಿಯದ ರಿಯಲ್ ಹೆಸರು ಇಲ್ಲಿದೆ
ಸಿನಿಮಾಗಳಲ್ಲಿ ನಟಿಸುವ ಸ್ಟಾರ್ ನಟ ನಟಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಕಲಾಭಿಮಾನಿಗಳಲ್ಲಿ ಇರುತ್ತದೆ. ಕೆಲವು ನಟಿಯರ ನಿಜವಾದ ಹೆಸರಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟಿಯರು ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ.…