ಗ್ರಹಗಳ ಚಲನೆಯ ಪರಿಣಾಮವಾಗಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತದೆ ಗುರುವು ಒಂದು ವರ್ಷದ ವರೆಗೆ ರಾಶಿಗಳಲ್ಲಿ ಸಂಚಾರ ಮಾಡುತ್ತದೆ ಹೀಗಾಗಿ ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಹಾಗೆಯೇ ಒಂದು ವರ್ಷ ಲಾಭ ಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ವರ್ಷದಲ್ಲಿ ಕಷ್ಟದಲ್ಲಿಯು ಇರಬಹುದು ಹಾಗಾಗಿ ವರ್ಷ ಬದಲಾದಂತೆ ಪ್ರತಿಯೊಬ್ಬರಿಗೂ ಮುಂದಿನ ವರ್ಷ ದ ರಾಶಿಯ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಎಲ್ಲರೂ ಮುಂಬರುವ ವರ್ಷದಲ್ಲಿ ಸುಖ ಶಾಂತಿ ನೆಮ್ಮದಿ ವ್ಯಾಪಾರ ವ್ಯವಹಾರದಲ್ಲಿ ಲಾಭ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸರ್ವೆ ಸಾಮಾನ್ಯವಾಗಿದೆ .ಅದರಲ್ಲಿ ಎರಡು ಸಾವಿರದ ಇಪ್ಪತ್ತೆರಡು ಐದು ರಾಶಿಯವರಿಗೆ ತುಂಬಾ ಅದೃಷ್ಟ ಗಳು ಇರುತ್ತದೆ ಹೀಗಾಗಿ ವ್ಯಾಪಾರ ವ್ಯವಹಾರ ಎಲ್ಲದರಲ್ಲಿಯು ಹೆಚ್ಚಿನ ಯಶಸ್ಸು ಸಾಧಿಸುತ್ತಾರೆ .ನಾವು ಈ ಲೇಖನದ ಮೂಲಕ ಇದು ರಾಶಿಗಳ ಅದೃಷ್ಟ ಗಳ ಬಗ್ಗೆ ತಿಳಿದುಕೊಳ್ಳೋಣ.

ಗ್ರಹಗಳ ಚಲನೆಯ ಪರಿಣಾಮವಾಗಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತದೆ ಗುರುವು ಒಂದು ವರ್ಷದ ವರೆಗೆ ರಾಶಿಗಳಲ್ಲಿ ಸಂಚಾರ ಮಾಡುತ್ತದೆ ಹಾಗೆಯೇ ಶನಿಯು ಎರಡೂವರೆ ವರ್ಷಗಳ ವರೆಗೆ ಸಂಚಾರ ಮಾಡುತ್ತಾನೆ ರಾಹು ಮತ್ತು ಕೇತು ಮಾರ್ಚ ತಿಂಗಳಲ್ಲಿ ರಾಹು ಮೇಷ ರಾಶಿಗೆ ಹಾಗೂ ಕೇತು ತುಲಾ ರಾಶಿಗೆ ಪ್ರವೇಶಿಸುತ್ತಾರೆ ಹಾಗೆಯೇ ಗುರುವು ಕಂಭ ರಾಶಿಯಿಂದ ಮೀನ ರಾಶಿಗೆ ಏಪ್ರಿಲ್ ತಿಂಗಳಲ್ಲಿ ಪ್ರವೇಶಿಸುತ್ತಾನೆ .ಎರಡು ಸಾವಿರದ ಇಪ್ಪತ್ತೆರಡು ರಲ್ಲಿ ವೃಷಭ ರಾಶಿಗೆ ಅದೃಷ್ಟ ಫಲಗಳು ಇರುತ್ತದೆ

ರಾಹು ಕೇತುಗಳ ಚಲನೆಯಿಂದ ಅನಾರೋಗ್ಯದ ಸಮಸ್ಯೆ ಹಿಂದಿನ ವರ್ಷ ಎದುರಿಸಬೇಕಾಗಿತ್ತು ಕೆಲಸ ಕಾರ್ಯಗಳಲ್ಲಿ ವಿಗ್ನಗಳು ಆಗುತ್ತಿದ್ದವು ಎರಡು ಸಾವಿರದ ಇಪ್ಪತ್ತೆರಡಲ್ಲಿ ರಾವು ತನ್ನ ಹಿಂದಿನ ಮನೆಗೆ ಹೋಗುವುದರಿಂದ ಈ ವರ್ಷ ಬಿಡುಗಡೆ ಪಡೆದ ಹಾಗೆಯೇ ಶತ್ರುಗಳಿಂದ ಶುಭ ಆಗುತ್ತದೆ ಶತ್ರುಗಳು ಸಹಾಯ ಮಾಡುತ್ತಾರೆ ಕುಟುಂಬದ ಸೌಕ್ಯ ಸಿಗುತ್ತದೆ ಈ ಹಿಂದೆ ಗುರುವಿನ ಅನುಗ್ರಹ ಇರಲಿಲ್ಲ ಈ ವರ್ಷದಲ್ಲಿ ಗುರು ಲಾಭ ಸ್ಥಾನದಲ್ಲಿ ಬರುತ್ತಾನೆ ಮೀನ ರಾಶಿಯವರಿಗೆ ಸಹ ಶುಭ ಆಗುತ್ತದೆ ಸ್ವಂತ ಉದ್ಯೋಗ ಮಾಡುವರಿಗೆ ಶುಭ ಆಗುತ್ತದೆ .

ಹಿಂದಿನ ವರ್ಷ ದ ಎಲ್ಲ ಸಾಲಗಳು ನಿವಾರಣೆ ಆಗುತ್ತದೆ ಈ ವರ್ಷದಲ್ಲಿ ಯಶಸ್ಸು ಕಾಣುತ್ತಾರೆ ಉದ್ಯೋಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ ಒಳ್ಳೆಯ ಗೌರವವನ್ನು ಪಡೆಯುತ್ತಾರೆ ವಿದೇಶ ಪ್ರವಾಸ ಕೈಗೊಳ್ಳುವ ಯೋಗವು ಬರುತ್ತದೆ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂದರ್ಭವಾಗಿದೆ ಹಾಗೆಯೇ ಸಹೋದರರ ಕುರಿತು ಚಿಂತನೆಯನ್ನು ಮಾಡುತ್ತಾರೆ ಪ್ರತಿ ಶನಿವಾರ ಕಪ್ಪು ಎಳ್ಳನ್ನು ಕೊಡುವುದರಿಂದ ಬಂದ ತೊಂದರೆ ಹೋಗುತ್ತದೆ.

ಸರ್ಕಾರಿ ಉದ್ಯೋಗದಲ್ಲಿ ಇರುವರಿಗೆ ವೇತನ ಜಾಸ್ತಿ ಆಗುತ್ತದೆ ಎರಡು ಸಾವಿರದ ಇಪ್ಪತೆರರಲ್ಲಿ ವೃಷಭ ರಾಶಿಗೆ ಶುಭ ಫಲಗಳು ಇರುತ್ತದೆ ನಂತರದ ಅದೃಷ್ಟ ರಾಶಿಯೆಂದರೆ ಮಿಥುನ ರಾಶಿಯಾಗಿದೆ ಅಷ್ಟಮ ಶನಿಯ ತೊಂದರೆ ಗಳು ಹಿಂದಿನ ವರ್ಷದಲ್ಲಿ ಇದ್ದವು ಕೆಲವೊಂದು ಅನಾರೋಗ್ಯದ ಸಮಸ್ಯೆಗಳು ಸಂಭವಿಸುತ್ತದೆ ವಿಪರೀತ ಖರ್ಚ ಸಹ ಹಾಗೂ ಅನೇಕ ತೊಂದರೆಗಳನ್ನು ಹಿಂದಿನ ವರ್ಷ ಎದುರಿಸಿದ್ದಾರೆ ಆದರೆ ಈ ವರ್ಷ ಗುರುವು ದಶಮ ಸ್ಥಾನದಲ್ಲಿ ಇರುತ್ತಾನೆ ಏಪ್ರಿಲ್ ತಿಂಗಳಲ್ಲಿ ಗುರುವು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ .

ಉದ್ಯೋಗದಲ್ಲಿ ಸಾಕಷ್ಟು ಉತ್ತಮ ಬದಲಾವಣೆಯನ್ನು ಕಾಣಬಹುದು ಹಾಗೆಯೇ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ದೊಡ್ಡ ಮಟ್ಟದ ಲಾಭ ಬರುತ್ತದೆ ದೊಡ್ಡ ಮಟ್ಟದ ಲಾಭವನ್ನು ಕೊಡುವವನು ರಾಹು ಈ ವರ್ಷದಲ್ಲಿ ಮಿಥುನ ರಾಶಿಯವರಿಗೆ ಸಾಲ ಇದ್ದರೆ ಬಹಳ ಬೇಗ ತೀರಿಸಿಕೊಳ್ಳುತ್ತಾರೆ ಹಾಗೆಯೇ ಶತ್ರುಗಳಿಂದ ಆದ ತೊಂದರೆ ಸಹ ನಿವಾರಣೆ ಆಗುತ್ತದೆ ಶತ್ರು ಶರಣಾಗತ ಆಗುವ ಸಂಧರ್ಭ ಬರುತ್ತದೆ ನಟನೆ ಮತ್ತು ಕ್ಯಾಮೆರಾ ಗೆ ಸಂಬಂಧಪಟ್ಟ ಕೆಲಸ ಹಾಗೂ ಕಂಪ್ಯೂಟರ್ ಸಿಸ್ಟಂ ಹಾರ್ಡ್ವೇರ್ ಕೆಲಸಗಳಿಗೆ ಶುಭ ಲಾಭವನ್ನು ಗಳಿಸುತ್ತಾರೆ.

ಹಾಗೆಯೇ ತುಲಾ ರಾಶಿಯ ಅಧಿಪತಿ ಶುಕ್ರ ಆಗಿರುತ್ತಾನೆ ಶುಕ್ರನ ಅನುಗ್ರಹ ಸದಾ ಕಾಲ ಇರುತ್ತದೆ ಶುಕ್ರನ ಅನುಗ್ರಹದಿಂದ ಬಹಳ ಶುಭವಾಗುತ್ತದೆ ಪತ್ನಿಯಿಂದ ರಾಜಯೋಗವಿದೆ ಹಾಗೆಯೇ ಪತ್ನಿಯಿಂದ ಧನ ಲಾಭ ಆಗುತ್ತದೆ ಆಸ್ತಿ ಅಂತಸ್ತು ಎಲ್ಲವೂ ಪತ್ನಿಯಿಂದ ಬರುತ್ತದೆ ಸಂತಾನ ಹಿನರಿಗೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ ಸ್ವಲ್ಪ ಶತ್ರು ಗಳಿಂದ ದೂರ ಇದ್ದರೆ ಒಳ್ಳೆಯದು ಯಾವುದೇ ವ್ಯಾಪಾರ ಮಾಡಿದರು ಒಳ್ಳೆಯ ಲಾಭ ಗಳಿಸುತ್ತಾರೆ .

ಹಾಗೆಯೇ ಧನಸ್ಸು ರಾಶಿಯವರಿಗೆ ಮದುವೆ ವ್ಯಾಪಾರ ಎಲ್ಲವೂ ಸಹ ಶುಭ ಫಲಗಳನ್ನು ಹೊಂದುತ್ತಾರೆ ತಂದೆಯಿಂದ ರಾಜಯೋಗವನ್ನು ಪಡೆಯುತ್ತಾರೆ ಪಿತ್ರಾರ್ಜಿತ ಆಸ್ತಿ ಬರುವುದಿದ್ದರೆ ಈ ವರ್ಷ ಬರುತ್ತದೆ ನಾಲ್ಕನೇ ಸ್ಥಾನದಲ್ಲಿ ಶುಕ್ರ ಹಾಗೂ ಹನ್ನೆರಡನೇ ಸ್ಥಾನದಲ್ಲಿ ಇರುವುದರಿಂದ ಅದೃಷ್ಟ ಯೋಗ ಹಾಗೂ ಶ್ರೀಮಂತರಾಗುವ ಯೋಗ ಕಂಡುಬರುತ್ತದೆ ಕೃಷಿ ಚಟುವಟಿಕೆಯಲ್ಲಿ ಕೂಡ ಲಾಭಗಳಿಸಬಹುದು .ಮಕರ ರಾಶಿಯವರಿಗೆ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ ಶುಕ್ರನ ಅನುಗ್ರಹ ಇರುತ್ತದೆ ಹಾಗಾಗಿ ಅಂದು ಕೊಂಡ ಕೆಲಸಗಳು ಎಲ್ಲವೂ ನೆರವೇರುತ್ತದೆ ಬಂದು ಮಿತ್ರರಿಂದ ಲಾಭದಾಯಕವಾಗಿ ಇರುತ್ತದೆ ಸ್ನೇಹಿತರಿಂದ ಹಾಗೂ ಬಂಧು ಬಾಂಧವರಿಂದ ಬರಬೇಕಾದ ಹಣವೂ ಲಭಿಸುತ್ತದೆ

ಈ ವರ್ಷದಲ್ಲಿ ತುಂಬಾ ಸಂತೋಷದಿಂದ ಹಾಗೂ ಲವಲವಿಕೆಯಿಂದ ಇರುತ್ತಾರೆ ಪತ್ನಿಯೊಂದಿಗೆ ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಇರುತ್ತಾರೆ ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯ ಭಾದೆಗಳು ಬರುವುದಿಲ್ಲ. ಶನಿ ಮತ್ತು ಶುಕ್ರನ ಅನುಗ್ರಹದಿಂದ ಎಲ್ಲವೂ ಲಾಭ ಆಗುತ್ತದೆ ಹೀಗೆ ಈ ಇದು ರಾಶಿಯವರಿಗೆ ಅದೃಷ್ಟ ಗಳು ಇರುತ್ತದೆ ಹಿಗಾಗಾಗಿ ಶುಭಫಲಗಳನ್ನು ಪಡೆಯಬಹುದು.

By admin

Leave a Reply

Your email address will not be published. Required fields are marked *

error: Content is protected !!
Footer code: