ಎರಡು ಸಾವಿರದ ಇಪ್ಪತ್ತೆರಡು ಈ ವರ್ಷ ಎಲ್ಲಾ ಹನ್ನೆರಡು ರಾಶಿಗಳ ಜೀವನದಲ್ಲಿ ಅತ್ಯಂತ ವಿಶೇಷ ಮತ್ತು ಪ್ರಮುಖವಾದ ಬದಲಾವಣೆಯನ್ನು ತರುತ್ತದೆ ಇದರ ಪರಿಣಾಮವು ಖಂಡಿತವಾಗಿಯೂ ಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಬೀರುತ್ತದೆ.ಹಾಗೆಯೇ ಅದರಲ್ಲಿ ಕೆಲವು ಅದೃಷ್ಟ ರಾಶಿಗಳಲ್ಲಿ ಶುಭ ಫಲಗಳು ಇರುತ್ತದೆ ಪ್ರತಿಯೊಬ್ಬರು ಹಿಂದಿನ ವರ್ಷಕ್ಕಿಂತ ಮುಂದಿನ ವರ್ಷದ ಭವಿಷ್ಯದ ಬಗ್ಗೆ ಕುತೂಹಲ ಹೊಂದುವುದು ಸಹಜ .ಹಾಗೆಯೇ ವೃಷಭ ಹಾಗೂ ಮಕರ ತುಲಾ ಧನಸ್ಸು ಹಾಗೂ ಕುಂಭ ರಾಶಿಯವರಿಗೆ ಅದೃಷ್ಟ ಫಲಗಳು ಲಭಿಸುತ್ತದೆ ಹಾಗೆಯೇ ಈ ವರ್ಷದಲ್ಲಿ ಅಂದು ಕೊಂಡ ಕೆಲಸಗಳು ಅಂದರೆ ಉದ್ಯೋಗ ಮದುವೆ ಸಂತಾನ ಪ್ರಾಪ್ತಿ ಎಲ್ಲವೂ ನಡೆಯುತ್ತದೆ ಶುಕ್ರನ ಅನುಗ್ರಹದಿಂದ ಎಲ್ಲವೂ ನಡೆಯುತ್ತದೆ ವ್ಯಾಪಾರದಲ್ಲು ಸಹ ಲಾಭವನ್ನುಗಳಿಸುತ್ತಾರೆ ನಾವು ಈ ಲೇಖನದ ಮೂಲಕ ಅದೃಷ್ಟ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡರಲ್ಲಿ ಐದು ರಾಶಿಯವರಿಗೆ ಅದೃಷ್ಟ ಫಲಗಳು ಇರುತ್ತದೆ ಹಿಂದಿನ ವರ್ಷಕ್ಕಿಂತ ಈ ವರ್ಷದಲ್ಲಿ ಅದೃಷ್ಟ ಗಳು ಸಿಗುತ್ತದೆ ಅಂದು ಕೊಂಡ ಕೆಲಸಗಳು ಅಂದರೆ ಉದ್ಯೋಗ ಮದುವೆ ಸಂತಾನ ಪ್ರಾಪ್ತಿ ಎಲ್ಲವೂ ನಡೆಯುತ್ತದೆ ಶುಕ್ರನ ಅನುಗ್ರಹದಿಂದ ಎಲ್ಲವೂ ನಡೆಯುತ್ತದೆ ಅದರಲ್ಲಿ ವೃಷಭ ರಾಶಿಯವರು ಮೃದು ಸ್ವಭಾವದವರು ಹಾಗೂ ಈ ರಾಶಿಯ ಅಧಿಪತಿ ಶುಕ್ರ ಆಗಿರುತ್ತಾನೆ ಈ ರಾಶಿಯವರಿಗೆ ಒಳ್ಳೆಯ ಅದೃಷ್ಟ ಫಲಗಳು ಲಭಿಸುತ್ತದೆ

ಈ ವರ್ಷದಲ್ಲಿ ಸಂತೋಷದಿಂದ ಜೀವನವನ್ನು ಕಳೆಯುತ್ತಾರೆ ಮದುವೆಯಲ್ಲಿ ವಿಳಂಬ ಆಗಿದ್ದರೆ ಶೀಘ್ರ ಕಂಕಣ ಫಲ ದೊರೆಯುತ್ತದೆ .ಸಂತಾನ ಹಿನರಿಗೆ ಸಂತಾನ ಫಲ ಲಭಿಸುತ್ತದೆ ಉದ್ಯೋಗ ಸಿಗದವರಿಗೆ ಈ ವರ್ಷ ಒಳ್ಳೆಯ ಉದ್ಯೋಗ ಲಭಿಸುತ್ತದೆ ಫೆಬ್ರುವರಿ ಜನವರಿ ತಿಂಗಳಲ್ಲಿ ಉದ್ಯೋಗ ಸಿಗುತ್ತದೆ ಆಸ್ತಿ ಖರೀದಿ ಭೂಮಿ ಖರೀದಿ ಮಾಡು ವರಿಗೆ ಒಳ್ಳೆಯ ಶುಭಫಲಗಳು ಇರುತ್ತದೆ ವೃಷಭ ರಾಶಿಯವರಿಗೆ ಈ ವರ್ಷ ಬದುಕಿನ ಬದಲಾವಣೆ ವರ್ಷವು ಆಗಿದೆ ಕಬ್ಬಿಣ ಹತ್ತಿ ಹಾಗೂ ಲೋಹದ ಉದ್ಯೋಗ ಮಾಡಿದರೆ ಒಳ್ಳೆಯ ಲಾಭಗಳಿಸಬಹುದು .

ತುಲಾ ರಾಶಿಯ ಅಧಿಪತಿ ಶುಕ್ರ ಆಗಿರುತ್ತಾನೆ ಶುಕ್ರನ ಅನುಗ್ರಹ ಸದಾ ಕಾಲ ಇರುತ್ತದೆ ಶುಕ್ರನ ಅನುಗ್ರಹದಿಂದ ಬಹಳ ಶುಭವಾಗುತ್ತದೆ ಪತ್ನಿಯಿಂದ ರಾಜಯೋಗವಿದೆ ಹಾಗೆಯೇ ಪತ್ನಿಯಿಂದ ಧನ ಲಾಭ ಆಗುತ್ತದೆ ಆಸ್ತಿ ಅಂತಸ್ತು ಎಲ್ಲವೂ ಪತ್ನಿಯಿಂದ ಬರುತ್ತದೆ ಸಂತಾನ ಹಿನರಿಗೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ ಸ್ವಲ್ಪ ಶತ್ರು ಗಳಿಂದ ದೂರ ಇದ್ದರೆ ಒಳ್ಳೆಯದು ಯಾವುದೇ ವ್ಯಾಪಾರ ಮಾಡಿದರು ಒಳ್ಳೆಯ ಲಾಭ ಗಳಿಸುತ್ತಾರೆ.

ಹಾಗೆಯೇ ಧನಸ್ಸು ರಾಶಿಯವರಿಗೆ ಮದುವೆ ವ್ಯಾಪಾರ ಎಲ್ಲವೂ ಸಹ ಶುಭ ಫಲಗಳನ್ನು ಹೊಂದುತ್ತಾರೆ ತಂದೆಯಿಂದ ರಾಜಯೋಗವನ್ನು ಪಡೆಯುತ್ತಾರೆ ಪಿತ್ರಾರ್ಜಿತ ಆಸ್ತಿ ಬರುವುದಿದ್ದರೆ ಈ ವರ್ಷ ಬರುತ್ತದೆ ನಾಲ್ಕನೇ ಸ್ಥಾನದಲ್ಲಿ ಶುಕ್ರ ಹಾಗೂ ಹನ್ನೆರಡನೇ ಸ್ಥಾನದಲ್ಲಿ ಇರುವುದರಿಂದ ಅದೃಷ್ಟ ಯೋಗ ಹಾಗೂ ಶ್ರೀಮಂತರಾಗುವ ಯೋಗ ಕಂಡುಬರುತ್ತದೆ ಕೃಷಿ ಚಟುವಟಿಕೆಯಲ್ಲಿ ಕೂಡ ಲಾಭಗಳಿಸಬಹುದು .

ಮಕರ ರಾಶಿಯವರಿಗೆ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ ಶುಕ್ರನ ಅನುಗ್ರಹ ಇರುತ್ತದೆ ಹಾಗಾಗಿ ಅಂದು ಕೊಂಡ ಕೆಲಸಗಳು ಎಲ್ಲವೂ ನೆರವೇರುತ್ತದೆ ಬಂದು ಮಿತ್ರರಿಂದ ಲಾಭದಾಯಕವಾಗಿ ಇರುತ್ತದೆ ಸ್ನೇಹಿತರಿಂದ ಹಾಗೂ ಬಂಧು ಬಾಂಧವರಿಂದ ಬರಬೇಕಾದ ಹಣವೂ ಲಭಿಸುತ್ತದೆ ಈ ವರ್ಷದಲ್ಲಿ ತುಂಬಾ ಸಂತೋಷದಿಂದ ಹಾಗೂ ಲವಲವಿಕೆಯಿಂದ ಇರುತ್ತಾರೆ ಪತ್ನಿಯೊಂದಿಗೆ ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಇರುತ್ತಾರೆ

ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯ ಭಾದೆಗಳು ಬರುವುದಿಲ್ಲ. ಶನಿ ಮತ್ತು ಶುಕ್ರನ ಅನುಗ್ರಹದಿಂದ ಎಲ್ಲವೂ ಲಾಭ ಆಗುತ್ತದೆ .ಕುಂಭ ರಾಶಿಯವರಿಗೆ ಚಿಕ್ಕ ಚಿಕ್ಕ ಕೆಲಸದಲ್ಲಿ ಲಾಭ ಇರುತ್ತದೆ ಶನಿ ಮತ್ತು ಶುಕ್ರನ ಅನುಗ್ರಹದಿಂದ ಒಳ್ಳೆಯ ಲಾಭಗಳನ್ನು ಪಡೆಯುತ್ತಾರೆ ಶುಕ್ರ ಹನ್ನೆರಡನೇ ಮನೆಯಲ್ಲಿ ಇರುವುದರಿಂದ ಚಿಕ್ಕ ಚಿಕ್ಕ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಪಡೆಯುತ್ತಾರೆ ದೊಡ್ಡ ದೊಡ್ಡ ವ್ಯಕ್ತಿಗಳಾಗುವ ಸಾಧ್ಯತೆ ಇರುತ್ತದೆ ಕಬ್ಬಿಣದ ವ್ಯಾಪಾರದಲ್ಲಿ ಲಾಭ ಇರುತ್ತದೆ ಮಕ್ಕಳಿಂದ ರಾಜಯೋಗ ಇರುತ್ತದೆ ಹೀಗೆ ಶುಭ ಫಲಗಳನ್ನು ಪಡೆಯಬಹುದು.

By admin

Leave a Reply

Your email address will not be published. Required fields are marked *

error: Content is protected !!
Footer code: