ಮೆಂತೆ ಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ಖಾಲಿಹೊಟ್ಟೆಗೆ ಸೇವಿಸುವುದರಿಂದ ಏನಾಗುತ್ತೆ ಗೊತ್ತೆ..
ಮೆಂತ್ಯೆಕಾಳು ತನ್ನಲ್ಲಿ ಹತ್ತು ಹಲವಾರು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ ನಮ್ಮ ಹಿರಿಯರು ಆದಿ ಕಾಲದಿಂದ ತಮ್ಮ ದೈನಂದಿನ ಆಹಾರ ಕ್ರಮಗಳಲ್ಲಿ ಬಳಸಿಕೊಂಡು ಬಂದಿದ್ದಾರೆ. ಸ್ವಭಾವದಲ್ಲಿ ಕಹಿಯಾಗಿರುವ ಮೆಂತ್ಯೆ ಕಾಳನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಆದರೆ ಪ್ರತಿನಿತ್ಯ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮುಂಜಾನೆ…