ನರಗಳ ಬಲಹೀನತೆಗೆ ಮನೆಯಲ್ಲೇ ಇದೆ ಸೂಪರ್ ಮನೆಮದ್ದು ಟ್ರೈ ಮಾಡಿ
ಇತ್ತೀಚೆಗೆ ಎಲ್ಲರೂ ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುವುದು ಸಾಮಾನ್ಯ ಎಂಬಂತಾಗಿದೆ. ಕೈ ಕಾಲು ಜೊಮು ಹಿಡಿಯುವುದು. ಯಾವುದಾದರೂ ಜಗಳ ಗಲಾಟೆ ನೋಡಿದರೂ ಹೃದಯ ಬಡಿತದ ವೇಗ ಹೆಚ್ಚಳವಾಗುವುದು. ಸಣ್ಣ ಪುಟ್ಟ ಕೆಲಸ ಮಾಡಿದಾಗಲೂ ಬಹಳ ಬೇಗ ಸುಸ್ತಾಗುವುದು. ಭಾರವಿಲ್ಲದ ವಸ್ತುಗಳನ್ನು ಎತ್ತಲು…