ಶುಕ್ರ ದೇವನ ಕೃಪೆ ಸದಾ ನಿಮ್ಮ ಮೇಲಿರಲು ಏನ್ ಮಾಡಬೇಕು ನೋಡಿ
ಶುಕ್ರ ದೇವನು ಶುಭವನ್ನು ಸೂಚಿಸುವ ಸಂಕೇತವಾಗಿದ್ದಾನೆ, ಶುಕ್ರ ದೇವನ ಕೃಪೆ ಯಾರ ಮೇಲಿರುತ್ತದೆಯೋ ಅಂತವರು ಜೀವನದಲ್ಲಿ ತುಂಬಾನೇ ಚನ್ನಾಗಿರುತ್ತಾರೆ ಎಂಬುದಾಗಿ ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಯಾರ ಜಾತಕದಲ್ಲಿ ಶುಕ್ರ ದೇವನ ದೇಸೆ ಇರುತ್ತದೆಯೋ ಅಂತವರು ಮುಟ್ಟಿದೆಲ್ಲಾ ಚಿನ್ನ ಅನ್ನೋ ರೀತಿಯಲ್ಲಿ ಅವರ…