ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ ಇನ್ಮುಂದೆ ಇಂತವರಿಗೆ ಅಕ್ಕಿ ಸಿಗಲ್ಲ
ಆಧಾರ್ ಮತ್ತು ಪ್ಯಾನ್ ಕಾರ್ಡಿನಂತೆ ರೇಶನ್ ಕಾರ್ಡ್ ಸಹ ದೇಶದ ನಾಗರಿಕತೆಗೆ ಒಂದು ಪ್ರಮುಖ ಗುರುತಿನ ಚೀಟಿಯಾಗಿದೆ ಈ ಕಾರ್ಡಿನ ಸಹಾಯದಿಂದ ಸಾರ್ವಜನಿಕರಿಗೆ ಪಡಿತರ ಸಿಗುತ್ತದೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಸರ್ಕಾರವು ಒನ್ ನೇಶನ್ ಒನ್ ರೇಶನ್ ಸಹ ಘೋಷಣೆ ಮಾಡಿದೆ…