ಒಡವೆ ಕೊಳ್ಳಲು ಬಂಗಾರದ ಅಂಗಡಿಗೆ ಹೋದ ರೈತನಿಗೆ ಅಲ್ಲಿನ ವಾಚ್ ಮೆನ್ ಅ’ವಮಾ’ನ ಮಾಡುತ್ತಾನೆ ಆದ್ರೆ ನಂತರ ಆಗಿದ್ದೆ ಬೇರೆ
ಆರ್ಮುಗಮ್ ಎಂಬ ರೈತ ತಮಿಳುನಾಡಿನಲ್ಲಿ ತಮ್ಮ ಕುಟುಂಬದ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದ.. ಈತನಿಗೆ 60 ವರ್ಷ ವಯಸ್ಸು. ಈತನ ಹೆಂಡತಿ ಹೆಸರು ವಿಶಾಲಾಕ್ಷಿ. ಇನ್ನೂ ಆರ್ಮುಗಮ್ ತನ್ನ 20 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದನು. ಈ ರೈತನಿಗೆ ಇಬ್ಬರು ಹೆಣ್ಣು…