WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ ಆಚರಣೆ ಆಚಾರಗಳು ಇರುತ್ತದೆ ಹಾಗೆಯೇ ಹಿಂದು ಧರ್ಮದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದ್ದಿದರು ಸಹ ಶಾಸ್ತ್ರೋಕ್ತವಾಗಿ ಅಂತ್ಯ ಕ್ರಿಯೆಯ ವಿಧಿ ವಿಧಾನವನ್ನು ಮಾಡುತ್ತಾರೆ ಹಾಗೆಯೇ ಕೆಲವರು ಅಂತ್ಯ ಕ್ರಿಯೆಯನ್ನು ಹುಳುವುದು ಹಾಗೂ ಸುಡುವ ವಿಧಾನದ ಮೂಲಕ ಮಾಡುತ್ತಾರೆ

ಹಾಗೆಯೇ ಕೆಲವೂ ಸಂಪ್ರದಾಯದ ಪ್ರಕಾರ ಸತ್ತವರ ವಸ್ತುಗಳನ್ನು ಬಳಸುವುದು ಇಲ್ಲ ಹಾಗೆಯೇ ಸಾಮಾನ್ಯವಾಗಿ ಕುಟುಂಬದ ಸದಸ್ಯರ ಮರಣ ನಂತರ ಜನರು ತಮ್ಮ ವಸ್ತುಗಳನ್ನು ಸ್ಮರಣಾತ್ಮವಾಗಿ ಬಳಸುತ್ತಾರೆ ಹಾಗೆಯೇ ಕೆಲವರು ಮನೆಯಲ್ಲಿ ಸಹ ಇಟ್ಟುಕೊಳ್ಳುವುದು ಇಲ್ಲ ಗರುಡ ಪುರಾಣದ ಪ್ರಕಾರ ಸತ್ತವರ ಮೂರು ವಸ್ತುಗಳನ್ನು ಎಂದಿಗೂ ಸಹ ಬಳಸಬಾರದು

ಕೆಲವರು ಗೊತ್ತಿಲ್ಲದೆ ಬಳಸುತ್ತಿದ್ದು ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ ದೇಹ ಮರಣ ಹೊಂದಿದ್ದರು ಸಹ ಆತ್ಮ ಮರಣ ಹೊಂದಿರುವುದಿಲ್ಲ ಸತ್ತ ವ್ಯಕ್ತಿಯ ವಸ್ತುಗಳನ್ನು ಬಳಸುವುದರಿಂದ ಅವರ ಆತ್ಮಗಳಿಗೆ ಶಾಂತಿ ಹಾಗೂ ಮೋಕ್ಷ ಸಿಗುವುದು ಇಲ್ಲ ಎಂದು ಗರುಡ ಪುರಾಣದಲ್ಲಿದೆ ನಾವು ಈ ಲೇಖನದ ಮೂಲಕ ಸತ್ತವರ ಯಾವ ಮೂರು ವಸ್ತುಗಳನ್ನು ಬಳಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಮರಣ ಹೊಂದಿದವರ ಮೂರು ವಸ್ತುಗಳನ್ನು ಎಂದಿಗೂ ಉಪಯೋಗಿಸಬಾರದು ಸಾಮಾನ್ಯವಾಗಿ ಕುಟುಂಬದ ಸದಸ್ಯರ ಮರಣ ನಂತರ ಜನರು ತಮ್ಮ ವಸ್ತುಗಳನ್ನು ಸ್ಮರಣಾತ್ಮವಾಗಿ ಬಳಸುತ್ತಾರೆ ಆದರೆ ಕೆಲವರು ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ನಾಶ ಪಡಿಸುತ್ತದೆ ಆದರೆ ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಮಾಹಿತಿ ಇರುತ್ತದೆ ಕೆಲವು ವಸ್ತುಗಳನ್ನು ಎಂದಿಗೂ ಬಳಸಬಾರದು ಬಳಸುವುದರಿಂದ ಸತ್ತ ವ್ಯಕ್ತಿಯನ್ನು ಆಕರ್ಷಿಸುತ್ತದೆ

ನಕಾರಾತ್ಮಕತೆಯನ್ನು ಹರಡುತ್ತದೆ .ಪ್ರತಿಯೊಬ್ಬ ವ್ಯಕ್ತಿಗೂ ಸಹ ತನ್ನ ಆಭರಣದ ಮೇಲೆ ಬಾಧವ್ಯ ಇರುತ್ತದೆ ಎಂದು ಹೇಳಲಾಗುತ್ತದೆ ಇದು ಸತ್ತ ವ್ಯಕ್ತಿಯ ಆತ್ಮಕ್ಕೂ ಅನ್ವಹಿಸುತ್ತದೆ ಗರುಡ ಪುರಾಣದ ಪ್ರಕಾರ ಮರಣ ಹೊಂದಿದ ವ್ಯಕ್ತಿಯ ಆಭರಣವನ್ನು ಬಳಸಬಾರದು ಸತ್ತವರ ಆತ್ಮವು ತನ್ನ ಆಭರಣ ಧರಿಸಿದ ವ್ಯಕ್ತಿಯ ನಡುವೆ ಸಂಪರ್ಕ ಗೊಳ್ಳುತ್ತದೆ ಒಂದು ವೇಳೆ ಆಭರಣ ಧರಿಸಬೇಕು ಎಂದು ಅನಿಸಿದರೆ ಆ ಆಭರಣವನ್ನು ಕರಗಿಸು ಹೊಸ ಆಭರಣ ಮಾಡಿಕೊಂಡು ಧರಿಸಬೇಕು.

ಸತ್ತ ವ್ಯಕ್ತಿಯು ಸಾಯುವ ಮೊದಲು ಆಭರಣ ನೀಡಿದ್ದಾರೆ ಯಾವುದೇ ಚಿಂತೆ ಇರುವುದು ಇಲ್ಲ ಹಾಗೆಯೇ ವ್ಯಕ್ತಿ ತಾನು ಧರಿಸುವ ಬಟ್ಟೆಯ ಮೇಲೆ ತುಂಬಾ ಇಷ್ಟ ಇರುತ್ತದೆ ಗರುಡ ಪುರಾಣದ ಪ್ರಕಾರ ಬಟ್ಟೆಯ ಮೇಲೆ ಅಧಿಕ ಬಾಂಧವ್ಯವನ್ನು ಬಿಡುವುದು ಇಲ್ಲ ಸತ್ತವರ ಬಟ್ಟೆಯನ್ನು ಧರಿಸುವುದರಿಂದ ಬಟ್ಟೆಯ ಕಡೆಗೆ ಆಕರ್ಷಿತರಾಗುತ್ತಾರೆ

ಒಬ್ಬ ವ್ಯಕ್ತಿಯ ಮರಣದ ನಂತರ ಬಟ್ಟೆಯನ್ನು ದಾನ ಮಾಡಬೇಕು ಆತ್ಮಕ್ಕೆ ಶಾಂತಿ ಹಾಗೂ ಮೋಕ್ಷ ಸಿಗುತ್ತದೆ ಗರುಡ ಪುರಾಣದ ಪ್ರಕಾರ ಕುಟುಂಬದ ಸದಸ್ಯರ ಪ್ರಕಾರ ಕೈ ಗಡಿಯಾರವನ್ನು ಅಥವಾ ವಾಚ್ ಅನ್ನು ಎಂದಿಗೂ ಬಳಸಬಾರದು ಸತ್ತವರ ನಕಾರಾತ್ಮಕ ಹಾಗೂ ಧನಾತ್ಮಕ ಶಕ್ತಿ ವಾಚ್ ಅಲ್ಲಿ ನೆಲೆಸಿ ಇರುತ್ತದೆ ವಾಚ್ ಧರಿಸುವುದರಿಂದ ಸತ್ತವರ ಬಗ್ಗೆ ಮತ್ತೆ ಕನಸ್ಸು ಕಾಣುತ್ತಾರೆ.

ಗರುಡ ಪುರಾಣದ ಪ್ರಕಾರ ಸತ್ತ ವ್ಯಕ್ತಿಯ ಈ ಮೂರು ವಸ್ತುಗಳನ್ನು ಬಳಸುವುದರಿಂದ ವ್ಯಕ್ತಿಗೆ ಮೋಕ್ಷ ಸುಗುವುದು ಇಲ್ಲ ಮತ್ತು ಅವುಗಳನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಹಾಗೆಯೇ ಮರಣ ಹೊಂದಿದ ವ್ಯಕ್ತಿಗೆ ಯಾವ ವಸ್ತು ಇಷ್ಟವೋ ಆ ವಸ್ತುವನ್ನು ಬಳಸಬಾರದು ಹಿಂದೂ ಧರ್ಮದಲ್ಲಿ ಹಲವಾರು ನಂಬಿಕೆಗಳು ಹಾಗೂ ಆಚರಣೆ ಆಚಾರಗಳು ಇದೆ .

ಕೆಲವು ಸಂಪ್ರದಾಯದ ಪ್ರಕಾರ ಸತ್ತ ವ್ಯಕ್ತಿಯ ವಸ್ತುಗಳನ್ನು ಬಳಸಲಾಗುವುದು ಇಲ್ಲ ಯಾರಾದರೂ ಚಿಕ್ಕ ವಯಸ್ಸಿನಲ್ಲಿ ಸತ್ತರೆ ಅವರ ಜಾತಕವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಐವತ್ತು ವರ್ಷ ಮೇಲ್ಪಟ್ಟ ವರ ಹಾಗೂ ಸಹಜ ಮರಣ ಹೊಂದಿದವರ ಜಾತಕವನ್ನು ಮಾತ್ರ ಇಟ್ಟುಕೊಳ್ಳಬೇಕು ಅಕಾಲಿಕ ಮರಣ ಹೊಂದಿದವರ ಜಾತಕವನ್ನು ಎಂದಿಗೂ ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು

ಇವುಗಳನ್ನು ಹರಿಯುವ ನದಿಗೆ ಬಿಡಬೇಕು ಸತ್ತ ವ್ಯಕ್ತಿಯ ಆತ್ಮಕ್ಕೆ ಎನು ಬೇಕು ಎಂಬುವುದು ನಮಗೇ ತಿಳಿಯುವುದು ಇಲ್ಲ ಹಾಗೆಯೇ ವಿಶೇಷವಾಗಿ ಸತ್ತವರ ಒಳ ಉಡುಪನ್ನು ಇಟ್ಟುಕೊಳ್ಳಬಾರದು. ಸತ್ತವರು ವಯಸ್ಸಾದವರು ಇದ್ದರೆ ಕೆಲವು ಮನೆಯಲ್ಲಿ ಹಳೆಯ ಆಭರಣವನ್ನು ಬಚ್ಚಿ ಇಡುತ್ತಾರೆ ಸಾವಿನ ನಂತರವೂ ಸಹ ಆತ್ಮಕ್ಕೆ ಜೀವ ಇರುತ್ತದೆ ಹಾಗೂ ಅವರ ಬಳಸಿದ ವಸ್ತುಗಳನ್ನು ಬಳಸಬಾರದು ಹೀಗೆ ಸತ್ತವರ ವಸ್ತುಗಳನ್ನು ಬಳಸುವುದರಿಂದ ಒಂದು ರೀತಿಯ ನಕಾರಾತ್ಮಕ ಶಕ್ತಿ ಕಂಡು ಬರುತ್ತದೆ ಹಾಗೆಯೇ ಸತ್ತವರ ಆತ್ಮಕ್ಕೆ ಸಹ ಮೋಕ್ಷ ಸಿಗುವುದು ಇಲ್ಲ ಹಾಗಾಗಿ ಗರುಡ ಪುರಾಣದಲ್ಲಿ ಸತ್ತವರ ಮೂರು ವಸ್ತುಗಳನ್ನು ಬಳಸಬಾರದು ಎಂದು ಹೇಳುತ್ತಾರೆ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: