ಮದುವೆ ಹಾಗೂ ಕುಟುಂಬದ ವಿಚಾರದಲ್ಲಿ ಅಡೆ ತಡೆಗಳು ಆಗುತಿದ್ರೆ, ಈ ಚಿಕ್ಕ ಮಂತ್ರ ಪಠಿಸಿ ಸಮಸ್ಯೆಯಿಂದ ಮುಕ್ತರಾಗಿ

0

ಮದುವೆ ಹಾಗೂ ಕುಟುಂಬದ ವಿಚಾರದಲ್ಲಿ ಅಡೆ ತಡೆಗಳು ಆಗುತಿದ್ರೆ, ಈ ಚಿಕ್ಕ ಮಂತ್ರ ಪಠಿಸಿ ಸಮಸ್ಯೆಯಿಂದ ಮುಕ್ತರಾಗಿ

ಕೆಲವರಿಗೆ ಮನೆ ಕಟ್ಟುವಾಗ ತುಂಬಾ ತೊಂದರೆಯಾಗುತ್ತದೆ. ಹಾಗೆಯೇ ಮದುವೆ ವಿಷಯದಲ್ಲಿ ತುಂಬಾ ವಿಳಂಬವಾಗುತ್ತದೆ. ಅಡೆತಡೆಗಳು ಉಂಟಾಗುತ್ತವೆ.ಆದರೆ ಇದಕ್ಕೆ ಕೆಲವೊಂದು ಪರಿಹಾರಗಳಿವೆ.ಇದಕ್ಕೆ ಸಂಬಂಧಪಟ್ಟಂತಹ ಕೆಲವು ಮಂತ್ರಗಳನ್ನು ನಾವು ಇಲ್ಲಿ ತಿಳಿಯೋಣ.

ಮದುವೆಗೆ ವಿಳಂಬವಾಗುತ್ತದೆ.ಅಡೆತಡೆಗಳು ಉಂಟಾಗುತ್ತದೆ. ಮದುವೆಯ ಸಂದರ್ಭದಲ್ಲಿ ಕಿರಿಕಿರಿಯಾಗುತ್ತದೆ.ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಆಗುತ್ತಿರುತ್ತದೆ.ಅದಕ್ಕೆ ಕೆಲವು ಮಂತ್ರಗಳನ್ನು ಹೇಳುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಾಣಬಹುದು. ಅದೇ ರೀತಿ ಆಗಲೇ ಕಟ್ಟಬೇಕೆಂಬ ಆಸೆ ಇರುತ್ತದೆ.ಕೈಯಲ್ಲಿ ದುಡ್ಡು ಇರುತ್ತದೆ ಆದರೆ ಮನೆ ಕಟ್ಟಲು ಕಿರಿಕಿರಿಯಾಗುತ್ತದೆ.

ಮನೆ ಕಟ್ಟಲು ಶುರು ಮಾಡಿದಾಗ ಕೆಲವು ವಿಘ್ನಗಳು ಬರುತ್ತಿರುತ್ತದೆ. ಈ ರೀತಿಯ ತೊಂದರೆಗಳಿಂದ ಮುಕ್ತಿ ಹೊಂದಬಹುದಾಗಿದೆ. ಜೀವನದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದಾಗಿದೆ.ಅದಕ್ಕೆ ಎರಡು ಮಂತ್ರಗಳಿವೆ.ಎರಡರಲ್ಲಿ ಒಂದನ್ನಾದರೂ ಹೇಳಬಹುದು.2 ಮಂತ್ರಗಳು ಅಷ್ಟೇ ಪ್ರಭಾವಶಾಲಿಯಾಗಿದೆ. ಈ ಮಂತ್ರಗಳನ್ನು ಕಡ್ಡಾಯವಾಗಿ 48 ದಿನ ಹೇಳಬೇಕು.ಹಾಗೆ ಮುಂದುವರೆದರು ಒಳ್ಳೆಯದು.

ಆದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು.ಇಂತಹ ಸಮಸ್ಯೆ ಇರುವವರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.ಈ ಮಂತ್ರವನ್ನು ಪ್ರತಿದಿನ ಕಡ್ಡಾಯವಾಗಿ ಹೇಳಬೇಕು. ಶುಕ್ರವಾರ ಹೇಳಲೇಬೇಕು.48 ದಿನ ಮಾಂಸಹಾರ ಪದಾರ್ಥಗಳನ್ನು ತಿನ್ನಬಾರದು. ಆದಷ್ಟು ಶುಕ್ರವಾರ ಶುಕ್ರವಾರ ತಿನ್ನಲೇಬಾರದು. ಆಮಂತ್ರಗಳು ಮೊದಲನೆಯದು”ಓಂ ಶಿವ ಶುಕ್ರಾಯ ನಮಃ .”ಈ ಮಂತ್ರವನ್ನು ದಿನಾಲು ಹನ್ನೊಂದು ಬಾರಿ ಹೇಳಬೇಕು.ನೋಡಲಿ ಚಿಕ್ಕದಾಗಿದ್ದರೂ ಅಷ್ಟೇ ಪ್ರಭಾವಶಾಲಿಯಾಗಿದೆ.ಮಂತ್ರ ಎಂದರೆ ದೇವರನ್ನು ಹೊಗಳುವುದು ಎಂದರ್ಥ.

ಎರಡನೇ ಮಂತ್ರ “ಅಶ್ವತ್ಥಜಾಯ ವಿದ್ಮಹೆ ಧನುರ್ಹತಾಯ ದೀಮಹಿ ತನ್ನೋ ಶುಕ್ರ ಪ್ರಚೋದಯಾತ್” ಇದನ್ನು ಸಹ ಪ್ರತಿದಿನವೂ ಹೇಳಬೇಕು.ಮಾಂಸಹಾರ ಪದಾರ್ಥಗಳನ್ನು ತಿನ್ನಬಾರದು.48 ದಿನಗಳ ನಂತರವೂ ಇದನ್ನು ಹೇಳಿ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣಬಹುದಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!