ಪಟ್ಟಣ ಪಂಚಾಯತಿ ಹಾಗೂ ನಗರ ಸಭೆ ಪುರ ಸಭೆಯಲ್ಲಿ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಹೀಗಾಗಿ ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗೆಯೇ ಐ ಟಿ ಐ ಪಿಯುಸಿ ಡಿಗ್ರಿ ಆದವರು ಹಾಗೂ ಡಿಪ್ಲೊಮ ಅಪ್ಲೈ ಮಾಡಬಹುದು ಪರೀಕ್ಷೆಯ ಅಂಕಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಟುನೂರು ತೊಂಬಾತ್ತೆರಡು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.
ಹೀಗಾಗಿ ಅನೇಕ ಜನರು ಸರ್ಕಾರಿ ಹುದ್ದೆಯನ್ನು ಪಡೆದುಕೊಳ್ಳಬಹುದು ಬೀದರ್ ಜಿಲ್ಲೆಯ ಪುರಸಭೆ ನಗರ ಸಭೆ ಪಂಚಾಯತಿ ಸೇರಿ ಒಟ್ಟು ಏಳು ಸ್ಥಳೀಯ ಸಂಸ್ಥೆಗಳಲ್ಲಿ ಒಂದು ಸಾವಿರದ ಒಂದು ನೂರಾ ಮೂವತ್ತೆರಡು ಹುದ್ದೆಗಳು ಮಂಜೂರು ಆಗಿದೆ ನಾವು ಈ ಲೇಖನದ ಮೂಲಕ ಪಟ್ಟಣ ಪಂಚಾಯತಿ ಹಾಗೂ ನಗರ ಸಭೆ ಪುರ ಸಭೆಯಲ್ಲಿ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.
ಪಟ್ಟಣ ಪಂಚಾಯತಿ ಹಾಗೂ ನಗರ ಸಭೆ ಪುರ ಸಭೆಯಲ್ಲಿ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಅದರಲ್ಲಿ ಕಂದಾಯ ಅಧಿಕಾರಿ ಹಾಗೂ ದ್ವಿತೀಯ ದರ್ಜೆಯ ಅಧಿಕಾರಿ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿಯ ಆರಂಭ ಆಗಲಿದೆ ಹಾಗೆಯೇ ಸಹಾಯಕ ಕಂಪ್ಯೂಟರ್ ಆಪರೇಟರ್ ಹಾಗೂ ನೀರು ಸರಬುರಾಜು ಹುದ್ದೆಗಳಿಗೆ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದಾರೆ ಈ ಹುದ್ದೆಗಳಿಗೆ ಐ ಟಿ ಐ ಪಿಯುಸಿ ಡಿಗ್ರಿ ಆದವರು ಹಾಗೂ ಡಿಪ್ಲೊಮ ಅಪ್ಲೈ ಮಾಡಬಹುದು ಹದಿನೆಂಟು ವರ್ಷದಿಂದ ಮೂವತ್ತು ವರ್ಷದ ಒಳಗಿನವರು ಅರ್ಜಿಸಲ್ಲಿಸಬಹುದು. ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಬೀದರ್ ಜಿಲ್ಲೆಯ ಪುರಸಭೆ ನಗರ ಸಭೆ ಪಂಚಾಯತಿ ಸೇರಿ ಒಟ್ಟು ಏಳು ಸ್ಥಳೀಯ ಸಂಸ್ಥೆಗಳಲ್ಲಿ ಒಂದು ಸಾವಿರದ ಒಂದು ನೂರಾ ಮೂವತ್ತೆರಡು ಹುದ್ದೆಗಳು ಮಂಜೂರು ಆಗಿದೆ ಹಾಗೆಯೇ ನಾಲ್ಕು ನೂರಾ ಮೂವತ್ತೊಂದು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತ ಇದ್ದಾರೆ .
ಪರಿಸರ ಅಭಿಯಂತರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಸಮುದಾಯ ಸಂಘಟನಾ ಅಧಿಕಾರಿ ಹಾಗೂಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಹಾಗೆಯೇ ಮುಖ್ಯ ಅಧಿಕಾರಿ ದರ್ಜೆ ಎರಡು ಹಾಗೂ ಅಕೌಂಟೆಂಟ್ ಹಾಗೆಯೇ ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಪ್ರಥಮ ದರ್ಜೆ ಕಾರ್ಯ ನಿರ್ವಾಹಕರು ಜೂನಿಯರ್ ಪ್ರೋಗ್ರಾಮರ್ ಹಾಗೂ ಕಂದಾಯ ನಿರೀಕ್ಷಕರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಸಮುದಾಯ ಸಂಘಟಕರು ಮತ್ತು ನೀರು ಸರಬರಾಜುದಾರರು ಡಾಟಾ ಎಂಟ್ರಿ ದಾರರು ಹಾಗೂ ಕಂಪ್ಯೂಟರ್ ಆಪರೇಟರ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.
ಎಲೆಟ್ರಿಶಿಯನ್ ಹಾಗೂ ಕರ ವಸುಲಿದಾರರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಅಟೆಂಡರ್ ಕ್ಲೀನರ್ ಪೌರ ಕಾರ್ಮಿಕರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಟುನೂರು ತೊಂಬಾತ್ತೆರಡು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಪರೀಕ್ಷೆಗಳ ಅಂಕಪಟ್ಟಿಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.