ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಜೊತೆಗೆ ಬೇಡಿದ್ದನ್ನು ವರವಾಗಿ ನೀಡುತ್ತೆ

0

ಜೀವನದಲ್ಲಿ ಸಮಸ್ಯೆಗಳು ಎಲ್ಲರಿಗೂ ಇರುತ್ತದೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆಗಳು ಇರುತ್ತದೆ ಉದ್ಯೋಗ ಗಿಟ್ಟಿಸಿಕ್ಕೊಳುವ ಹಾಗೂ ಕೃಷಿಯಲ್ಲಿ ಹಾಗೂ ಕೃಷಿ ಸಾಲದ ಸಮಸ್ಯೆ ಮನೆ ಕಟ್ಟುವ ಸಮಸ್ಯೆ ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಇರುತ್ತದೆ ಅನೇಕ ಜನರು ಇದರಿಂದ ಹೇಗೆ ಹೊರಗೆ ಬರಬೇಕು ಎಂದು ಚಿಂತೆ ಮಾಡುತ್ತಾ ಇರುತ್ತದೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದು ಇಲ್ಲ

ಭಗವಂತನ ಕೃಪೆಗೆ ಒಳಗಾದರೆ ಎಲ್ಲ ಸಮಸ್ಯೆಗಳಿಂದ ಹೋರಬರಬಹುದು ಇಂದು ಪೂಜೆ ಪುನಸ್ಕಾರಗಳ ಕಡೆಗೆ ಗಮನ ಹರಿಸುವುದು ಹೀಗಾಗಿ ಸಮಸ್ಯೆ ಗಳು ಹೆಚ್ಚಾಗುತ್ತಾ ಇರುತ್ತದೆ ಪೂಜೆ ಮಾಡುವಾಗ ಬ್ರಾಂಹಿ ಮುಹೂರ್ತದಲ್ಲಿ ಪೂಜೆ ಮಾಡಬೇಕು ಬ್ರಾಂಹಿ ಮುಹೂರ್ತ ಎಂದರೆ ಬೆಳಿಗ್ಗೆ ನಾಲ್ಕು ಘಂಟೆ ನಂತರ ಸೂರ್ಯೋದಯದ ಒಳಗೆ ಇರುವ ಕಾಲವಾಗಿದೆ ಈ ಸಮಯದಲ್ಲಿ ಪೂಜೆಯನ್ನು ಮಾಡಿ ದೇವರ ಆಶೀರ್ವಾದಕ್ಕೆ ಒಳಗಾಗಬೇಕು ನಾವು ಈ ಲೇಖನದ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡು ಕೊಳ್ಳುವ ಮಾರ್ಗವನ್ನು ತಿಳಿದುಕೊಳ್ಳೋಣ.

ಅನೇಕ ಜನರಿಗೆ ಅನೇಕ ಸಮಸ್ಯೆಗಳು ಇರುತ್ತದೆ ಅದರಲ್ಲಿ ಉದ್ಯೋಗ ಗಿಟ್ಟಿಸಿಕ್ಕೊಳುವ ಹಾಗೂ ಕೃಷಿಯಲ್ಲಿ ಹಾಗೂ ಕೃಷಿ ಸಾಲದ ಸಮಸ್ಯೆ ಮನೆ ಕಟ್ಟುವ ಸಮಸ್ಯೆ ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಇರುತ್ತದೆ ಹಾಗೂ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಒಂದು ಮೊದಲು ತಾಮ್ರದ ಲೋಟವನ್ನು ತೆಗೆದುಕೊಳ್ಳಬೇಕು ಹಾಗೂ ಶುದ್ದವಾದ ನೀರನ್ನು ತೆಗೆದುಕೊಳ್ಳ ಬೇಕು ಹಾಗೆಯೇ ಚಂದನದ ಕಟ್ಟಿಗೆಯನ್ನು ತೆಗೆದುಕೊಳ್ಳಬೇಕು ಸಾಮಾನ್ಯವಾಗಿ ಚಂದನವನ್ನು ತೆಯ್ದು ದೇವರಿಗೆ ಹಚ್ಚುತ್ತಾರೆ ತಾಮ್ರದ ಲೋಟದಲ್ಲಿನ ನೀರನ್ನು ಬಳಸಿ ಚಂದನದ ಪೇಸ್ಟ್ ಅನ್ನು ರೆಡಿ ಮಾಡಿಕೊಳ್ಳಬೇಕು ನಂತರ ಈ ನೀರನ್ನು ಎರಡು ಸ್ಥಾನದಲ್ಲಿ ಹಾಕಬೇಕು .ಎಲ್ಲಕಿಂತ ಮೊದಲು ಅಲದ ಮರದ ಹತ್ತಿರ ಹೋಗಿ ಈ ನೀರನ್ನು ಹಾಕಬೇಕು ಆಲದ ಮರದಲ್ಲಿ ಭಗವಂತ ಶಿವನು ವಾಸ ಮಾಡುತ್ತಾನೆ ಆಲದ ಮರದಲ್ಲಿ ಬ್ರಹ್ಮ ಹಾಗೂ ಎಲ್ಲ ರೀತಿಯ ಒಳ್ಳೆಯ ಶಕ್ತಿಗಳು ವಾಸ ಮಾಡುತ್ತದೆ .

ನೀರನ್ನು ಹಾಕುವಾಗ ಅದಕ್ಕೂ ಒಂದು ಸಮಯ ಇರುತ್ತದೆ ಬ್ರಹ್ಮ ಮುಹೂರ್ತದಲ್ಲಿ ನೀರನ್ನು ಆಲದ ಮರಕ್ಕೆ ಹಾಕಬೇಕು ಬ್ರಹ್ಮ ಮುಹೂರ್ತ ಎಂದರೆ ಬೆಳಿಗ್ಗೆ ನಾಲ್ಕು ಘಂಟೆಯ ನಂತರ ಹಾಗೂ ಸೂರ್ಯೋದಯ ಆಗುವ ಮುಂಚೆ ಹಾಕಬೇಕು ಇದು ತುಂಬಾ ಪವಿತ್ರವಾದ ಸಮಯವಾಗಿದೆ ಈ ಸಮಯದಲ್ಲಿ ದೇವಾನು ದೇವತೆಗಳು ಜಾಗೃತವಾಗಿ ಇರುತ್ತಾರೆ ಒಂದು ಸೋಮವಾರ ಮಾಡಬೇಕು ಇದರಿಂದ ಜೀವನದ ಯಾವುದೇ ರೀತಿ ಸಮಸ್ಯೆಗಳು ಇದ್ದರೂ ದೂರ ಅಗುತ್ತದೆ .ಈ ರೀತಿ ಮಾಡುವುದರಿಂದ ಆಲದ ಮರದಲ್ಲಿ ಎಷ್ಟು ದೈವಿಕ ಶಕ್ತಿಗಳು ಇರುತ್ತದೆಯೋ ಅವೆಲ್ಲವೂ ಸಹಾಯ ಮಾಡುತ್ತದೆ ಹಾಗೆಯೇ ಇನ್ನೊಂದು ಮಾರ್ಗವೆಂದರೆ ಹತ್ತರಿಂದ ಹನ್ನೊಂದು ವರ್ಷದ ಯಕ್ಕದ ಮರ ಆಗಿರಬೇಕು ಹಾಗೆಯೇ ಬಿಳಿ ಹೂವಿನ ಯಕ್ಕದ ಮರ ಆಗಿರಬೇಕು ಹಾಗೆಯೇ ತಾಮ್ರದ ಲೋಟದ ನೀರಿನಲ್ಲಿ ಚಂದನದ ಪೇಸ್ಟ್ ಅನ್ನು ನೀರಿನೊಳಗೆ ಹಾಕಿ ಆ ನೀರನ್ನು ಯಕ್ಕದ ಗಿಡಕ್ಕೆ ಹಾಕಬೇಕು ಇದರಿಂದ ಭಗವಂತ ಗಣೇಶನ ಕೃಪೆಗೆ ಒಳಗಾಗಿ ಕಷ್ಟಗಳು ದೂರ ಆಗುತ್ತದೆ ಹೀಗೆ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು.

Leave A Reply

Your email address will not be published.

error: Content is protected !!