ನಿಮ್ಮ ಕಣ್ಣಿನ ಬಣ್ಣವೇ ತಿಳಿಸುತ್ತದೆ ಭವಿಷ್ಯದ ಜೀವನ ಅದು ಏನು ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕಣ್ಣುಗಳು ಎಲ್ಲಾ ಭಾವನೆಯನ್ನು ಅಭಿವ್ಯಕ್ತ ಗೊಳಿಸುತ್ತದೆ ಪ್ರೀತಿ ಮಮತೆ ದುಃಖ ಎಲ್ಲಾ ರೀತಿಯ ಭಾವನೆಗಳು ಕೆಲವೊಮ್ಮೆ ಆನಂದ ಭಾಷ್ಪ ಆಗಿ ಹೊರಗೆ ಬಂದರೆ ಕೆಲವೊಮ್ಮೆ ಕಣ್ಣೀರು ಆಗಿ ಹೊರ ಹೊಮ್ಮುತ್ತದೆ ಒಟ್ಟಿನಲ್ಲಿ ಈ ನಯನಗಳು ಸುಂದರ ಜೀವನದ ಅಮೂಲ್ಯ ಭಾಗಗಳು ಎಂದರೆ ತಪ್ಪಾಗಲಾರದು ಕಣ್ಣುಗಳು ಹೇಗೆ ಸಮಾಜವನ್ನು ದೃಶ್ಯಗಳ ಮೂಲಕ ನಮಗೆ ಪ್ರಸ್ತುತ ಪಡಿಸುತ್ತದೆ ಅದೇ ರೀತಿ ಕಣ್ಣಿನ ಗುಡ್ಡೆಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ.
ಕಪ್ಪು ಅಥವಾ ಗಾಢ ಬಣ್ಣದ ಕಣ್ಣು ಗುಡ್ಡೆ ಉಳ್ಳವರಲ್ಲಿ ನಾಯಕತ್ವದ ಗುಣ ಮತ್ತು ಉತ್ತಮ ಸಂಬಂಧ ಮತ್ತು ಒಮ್ಮತ ಅಭಿಪ್ರಾಯದ ಗುಣಗಳು ಅತಿ ಹೆಚ್ಚಾಗಿ ಕಂಡು ಬರುತ್ತದೆ ಅದಲ್ಲದೆ ಕಪ್ಪು ಕಣ್ಣು ಗುಡ್ಡೆ ಉಳ್ಳವರು ಗುರಿ ಸಾಧಕರು ಮತ್ತು ಉತ್ತಮ ಕ್ರೀಡಾ ಪಟು ಆಗಿರುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿ ಇದ್ದಾರೆ. ಬ್ಲೂ ಐ ಬಾಲ್ಸ್ ಹೊಂದಿದವರು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಟ ಆಗಿರುತ್ತಾರೆ ನಿಮ್ಮಿಂದ ನಕಾರಾತ್ಮಕ ಖಿನ್ನಗಳು ಹೆಚ್ಚು ಬರುವುದರಿಂದ ಅಪರಿಚಿತರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆ ಇರುತ್ತದೆ.
ಗ್ರೇ ಐ ಬಾಲ್ಸ್ ಬಹಳ ಕಡಿಮೆ ಜನರಲ್ಲಿ ಕಾಣ ಸಿಗುತ್ತದೆ ಬೂದಿ ಬಣ್ಣದ ಕಣ್ಣು ಗುಡ್ಡೆಗಳು ಉಳ್ಳ ವ್ಯಕ್ತಿಗಳು ಸಾಮಾನ್ಯವಾಗಿ ಎರಡು ರೀತಿಯ ಮುಖಗಳನ್ನು ಹೊಂದಿರುತ್ತಾರೆ ಅವರು ಬೇರೆ ಬೇರೆ ವ್ಯಕ್ತಿಗಳ ಜೊತೆ ವಿಭಿನ್ನವಾಗಿ ಇರುತ್ತಾರೆ ಈ ರೀತಿ ವ್ಯಕ್ತಿತ್ವ ನಿಮ್ಮ ಜೀವನಕ್ಕೆ ವರವೂ ಆಗಬಹುದು ಶಾಪ ಕೂಡ ಆಗಬಹುದು ಎಂದು ಟೆಕ್ ಮ್ಯೂಸಿಯಂ ಇನ್ನೋವೇಶನ್ ತಿಳಿಸಿದೆ.
ಹೇರ್ ಜೆಲ್ ಐ ಬಾಲ್ಸ್ ಇದು ಕಂಡು ಮತ್ತು ಕಪ್ಪು ಹಸಿರು ಮಿಶ್ರಿತ ಬಣ್ಣ ಆಗಿದೆ ಹೇರ್ ಜೆಲ್ ಐ ಬಾಲ್ಸ್ ಕಣ್ಣು ಗುಡ್ಡೆ ಹೊಂದಿದವರು ಆತ್ಮ ವಿಶ್ವಾಸ ಹೊಂದಿದ್ದು ಸ್ವಂತತ್ರವಾಗಿ ಇರುತ್ತಾರೆ ಎಂದು ಪರಿಣಿತರು ತಿಳಿಸಿದ್ದಾರೆ. ಬ್ರೌನ್ ಐ ಬಾಲ್ಸ್ ಅಂದರೆ ಕಂದು ಕಣ್ಣಿನ ಗುಡ್ಡೆಗಳು ಹೊಂದಿದವರು ಹೆಚ್ಚು ವಿಶ್ವಾಸನೀಯ ವ್ಯಕ್ತಿ ಆಗಿರುತ್ತಾರೆ.
ಬ್ರೌನ್ ಐ ಬಾಲ್ಸ್ ಹೊಂದಿದ ವ್ಯಕ್ತಿ ತುಂಬಾ ಮೃದು ನಿಷ್ಠಾವಂತ ಮತ್ತು ಎಲ್ಲರಿಗೂ ಗೌರವ ನೀಡುತ್ತಾರೆ. ಗ್ರೀನ್ ಐ ಬಾಲ್ಸ್ ಅಥವಾ ಹಸಿರು ಕಣ್ಣಿನ ಗುಡ್ಡೆ ಹೊಂದಿದವರು ಬಹಳ ವಿರಳ ಆದರೆ ತಿಳಿ ಹಸಿರು ಬಣ್ಣದ ಕಣ್ಣು ನೋಡಲು ತುಂಬಾ ಆಕರ್ಷಣೀಯ ಆಗಿದ್ದು ನಿಮ್ಮ ಮುಖ ಸೌಂದರ್ಯವನ್ನು ಇನ್ನೂ ಹೆಚ್ಚಿಸುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.