ಕರ್ನಾಟಕ ರಾಜ್ಯ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿದೆ ಅದೇನೆಂದರೆ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡರಲ್ಲಿ ಗ್ರಾಮಪಂಚಾಯತಿ ಕಾರ್ಯ ದರ್ಶಿಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು ನೇಮಕಾತಿ ಮಾಡಲಾಗುತ್ತದೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೆಯೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕದೊಂದಿಗೆ ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ನೇರ ನೇಮಕಾತಿಯ ಮೂಲಕ ಸಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪಿಯುಸಿ ಪಾಸಾಗಿರಬೇಕು ಡಿಪ್ಲೊಮೊ ಹಾಗೂ ಐ ಟಿ ಐ ಆದವರು ಸಹ ಅಪ್ಲೈ ಮಾಡಬಹುದು ಈ ಹುದ್ದೆಗೆ ಆಯ್ಕೆ ಆಗಲು ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಈ ಹುದ್ದೆಗಳಿಗೆ ಇಪ್ಪತ್ತೊಂದು ಸಾವಿರದಿಂದ ನಲವತ್ತು ಸಾವಿರದವರೆಗೆ ವೇತನ ಇರುತ್ತದೆ ನಾವು ಈ ಲೇಖನದ ಮೂಲಕ ಗ್ರಾಮಪಂಚಾಯತಿ ಕಾರ್ಯ ದರ್ಶಿಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು ನೇಮಕಾತಿ ಬಗ್ಗೆ ತಿಳಿದುಕೊಳ್ಳೊಣ.
ಕರ್ನಾಟಕ ರಾಜ್ಯ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ ಗ್ರಾಮಪಂಚಾಯತಿ ಕಾರ್ಯ ದರ್ಶಿಹಾಗೂ ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರು ನೇಮಕಾತಿ ಮಾಡಲಾಗುತ್ತದೆ ಈ ಹುದ್ದೆಗಳಿಗೆ ಇಪ್ಪತ್ತೊಂದು ಸಾವಿರದಿಂದ ನಲವತ್ತು ಸಾವಿರದವರೆಗೆ ವೇತನ ಇರುತ್ತದೆ ಮೂರು ಸಾವಿರದ ಎಂಟು ನೂರಾ ಇಪ್ಪತ್ತೇಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಇದರಲ್ಲಿ ಇಪ್ಪತ್ತೈದು ಪರ್ಸೆಂಟ್ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ
ಹಾಗೆಯೇ ಪರೀಕ್ಷೆಗಳು ಇರುತ್ತದೆ ಆದರೆ ಸಂದರ್ಶನ ಇರುವುದು ಇಲ್ಲ. ಒಂಬೈ ನೂರಾ ಐವತ್ತು ಆರು ಹುದ್ದೆಗಳಿಗೆ ನೇರ ನೇಮಕಾತಿ ಇರುತ್ತದೆ ಈ ಹುದ್ದೆಗಳಿಗೆ ಪಿಯುಸಿ ಪಾಸಾಗಿರಬೇಕು ಡಿಪ್ಲೊಮೊ ಹಾಗೂ ಐ ಟಿ ಐ ಆದವರು ಸಹ ಅಪ್ಲೈ ಮಾಡಬಹುದು ಈ ಹುದ್ದೆಗೆ ಆಯ್ಕೆ ಆಗಲು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಹಾಗೆಯೇ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಎರಡು ಸಾವಿರದ ಐದು ನೂರಾ ಎಪ್ಪತ್ತೊಂದು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ .ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಹಾಗೆಯೇ ಸಾವಿರದಎರಡು ನೂರಾ ಮೂವತ್ತೊಂಬತ್ತು ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡುತ್ತಾರೆ ನೇರ ನೇಮಕಾತಿ ಎಂದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ನಂತರ ಪರೀಕ್ಷೆಗಳನ್ನು ನಡೆಸುತ್ತಾರೆ
ನಂತರ ಮೆರಿಟ್ ಮೂಲಕ ಆಯ್ಕೆ ಮಾಡಲಾಗುತ್ತದೆ ಹಾಗೆಯೇ ಸಂದರ್ಶನ ನಡೆಸುವುದು ಇಲ್ಲ ಹಾಗೆಯೇ ಪಿಯುಸಿ ಯಲ್ಲಿ ಕಾಮರ್ಸ್ ಮಾಡಿರಬೇಕು ಹಾಗೆಯೇ ಕಂಪ್ಯೂಟರ್ ಜ್ಞಾನ ಸಹ ಹೊಂದಿರಬೇಕು ಒಂದು ಸಾವಿರದ ಎರಡು ನೂರಾ ಐವತ್ತು ಹುದ್ದೆಗಳನ್ನು ನೇರ ನೇಮಕಾತಿ ಆಯ್ಕೆ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ಅನ್ನು ನೋಡಿರಿ.