WhatsApp Group Join Now
Telegram Group Join Now

ಕೃಷ್ಣ ದೈನಂದಿನ ಸೋಪ್ ಒಪೆರಾ ಕೃಷ್ಣ ರುಕ್ಮಿಣಿ ಪಾತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರಲ್ಲಿ ಜನಪ್ರಿಯರಾದರು . ನಟನಾಗಿ ಅವರ ಮೊದಲ ಪ್ರಮುಖ ಪ್ರಗತಿ ಮದರಂಗಿ ಎಂಬ ಚಿತ್ರದೊಂದಿಗೆ ಬಂದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ನಂತರ ಕೃಷ್ಣ ಅಭಿನಯಿಸಿ ತಮ್ಮ ಚೊಚ್ಚಲ ಚಿತ್ರ ಲವ್ ಮೋಕ್‌ಟೇಲ್ ಅನ್ನು ನಿರ್ದೇಶಿಸಿದರು, ಅಲ್ಲಿ ಅವರು ಮಿಲನಾ ಎದುರು ಕಾಣಿಸಿಕೊಂಡರು. ಈ ಚಿತ್ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸೂಪರ್ ಹಿಟ್ ಆಯಿತು. ನಂತರ ಇವರು ಏಳು ವರ್ಷದಿಂದ ಪ್ರೀತಿಯಲ್ಲಿ ಮಿಂದೆದ್ದರು ಹಾಗೆಯೇ ಅವರು ತಮ್ಮ ಪ್ರೀತಿಯನ್ನು ದಾಂಪತ್ಯಕ್ಕೆ ಮುಂದುವರಿಸಲು ಯೋಚಿಸಿ ತಮ್ಮ ಮದುವೆ ಕಾರ್ಯಕ್ರಮವನ್ನು ಆಯೋಜಿಸಿದ್ದರು ಇದರ ಪ್ರಕಾರ ಮದುವೆಯು ಸಹ ಆದರು.

ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇಬ್ಬರೂ ತಮ್ಮ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಸಿ ಮದುವೆ ಪ್ರಸ್ತಾಪಿಸಿ ಹಿರಿಯರ ಸಮ್ಮುಖದಲ್ಲಿ ತಮ್ಮ ಮದುವೆಯನ್ನು ಮುಗಿಸಿಕೊಂಡರು ನಂತರ ಎಲ್ಲ ಜೋಡಿಗಳಲ್ಲಿ ಹೊರಗಿನ ಪ್ರಪಂಚವನ್ನು ಗಂಡ ಹೆಂಡತಿ ಸೇರಿ ನೋಡುವ ತವಕದಲ್ಲಿ ಗೋವಾವನ್ನು ತಲುಪಿದ್ದರು. ಗೋವಾದಲ್ಲಿ ತಮ್ಮ ಎನ್ಜಾಯ್ಮೆಂಟ್ ಮಗು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಕರೋನಾ ಪರೀಕ್ಷೆ ಸಹ ಮಾಡಿಸಿದರು ಅದರಲ್ಲಿ ಧನಾತ್ಮಕ ಅಂಶ ಬಂದಿರುವುದರಿಂದ ಡಾರ್ಲಿಂಗ್ ಅವರು ತಮ್ಮ ಜೊತೆ ಚಲನವಲನದಲ್ಲಿ ಇದ್ದವರನ್ನು ಎಲ್ಲರೂ ಸಹ ಪರೀಕ್ಷೆಗೆ ಒಳಪಡಿ ಹಾಗೂ ಸೂಕ್ತ ಕ್ರಮಗಳನ್ನು ಪಾಲಿಸಿ ಎಂದು ತಮ್ಮ ಟ್ವಿಟರ್ನಲ್ಲಿ
ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಲವ್ ಮಾಕ್ಟೈಲ್ ಚಿತ್ರದ ಮೂಲಕ ಇಡಿ ಕನ್ನಡ ಜನತೆಯ ಮನಸ್ಸನ್ನ ಗೆದ್ದಿದ್ದ ಜೋಡಿ, ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇತ್ತೀಚಿಗಷ್ಟೇ ವ್ಯಾಲೆಂಟೈನ್ಸ್ ಡೇ ದಿನ ವಿವಾಹವಾಗಿದ್ದು, ಆ ದಿನವೇ ಶುಗರ್ ಫ್ಯಾಕ್ಟರಿ ಎನ್ನುವ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಹೌದು ಈ ಶುಗರ್ ಫ್ಯಾಕ್ಟರಿ ಸಿನಿಮಾವನ್ನು ದೀಪಕ್ ಅರಸ್ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಚಿತ್ರೀಕರಣ ಗೋವಾದಲ್ಲಿ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ನಾಯಕ ನಟ ಡಾರ್ಲಿಂಗ್ ಕೃಷ್ಣ ಅಭಿನಯ ಮಾಡುತ್ತಿದ್ದು, ಒಟ್ಟು ಮೂವರು ನಾಯಕಿಯರು ಸಹ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಸೋನಲ್, ಅದ್ವಿತಿ ಶೆಟ್ಟಿ, ಹಾಗೂ ಶಿಲ್ಪಶೆಟ್ಟಿ ಎನ್ನಲಾಗಿದೆ. ಹೌದು ಸ್ನೇಹಿತರೆ ಇದೀಗ ಈ ಶುಗರ್ ಫ್ಯಾಕ್ಟರಿ ಸಿನಿಮಾದ ಗೋವಾದಲ್ಲಿನ ಚಿತ್ರೀಕರಣದ ಕೆಲ ಫೋಟೋಗಳು ಇತ್ತ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಹಾಗೆ ಡಾರ್ಲಿಂಗ್ ಕೃಷ್ಣ ಅವರು ಈ ಸಿನಿಮಾದ ಶೂಟಿಂಗ್ ವೇಳೆ ತುಂಬಾ ರೋಮ್ಯಾಂಟಿಕ್ ಆಗಿ ನಾಯಕಿಯರ ಜೊತೆ ಕಾಣಿಸಿಕೊಂಡಿದ್ದಾರೆ.   

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: