ಮಹಾನ್ ಫಿಲಾಸಫರ್ ಪ್ಲೇಟರ್ ಹೇಳುತ್ತಾರೆ ಒಬ್ಬ ಬುದ್ಧಿವಂತ ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡು ತ್ತಾನೆ ಆದರೆ ಒಬ್ಬ ಮೂರ್ಖ ಅನಾವಶ್ಯಕವಾಗಿ ಮಾತನಾಡುತ್ತಲೇ ಇರುತ್ತಾನೆ ನೀವೆಲ್ಲ ಗಮನಿಸಿರ ಬಹುದು ಯಾರು ಕಡಿಮೆ ಮಾತನಾಡುತ್ತಾರೋ ಅವರ ಮಾತುಗಳನ್ನು ಬಹಳಷ್ಟು ಜನ ಆಸಕ್ತಿಯಿಂದ ಕೇಳುತ್ತಾರೆ ಹಾಗೂ ಅವರ ಮಾತುಗಳಿಗೆ ಹೆಚ್ಚಾಗಿ ಬೆಲೆಯನ್ನು ಕೊಡುತ್ತಾರೆ
ಇನ್ನು ವಿಜ್ಞಾನವೂ ಕೂಡ ಇದನ್ನೇ ಹೇಳುತ್ತದೆ ಜರ್ನಲ್ ಆಫ್ ಸೈಕಾಲಜಿಕಲ್ ಸೈನ್ಸ್ ನಲ್ಲಿ ಪಬ್ಲಿಶ್ ಆದಂತಹ ಒಂದು ರಿಸರ್ಚ್ ನ ಪ್ರಕಾರ ಕಡಿಮೆ ಮಾತನಾಡುವಂತಹ ವ್ಯಕ್ತಿಗಳು ಬಹಳಷ್ಟು ರೆಸ್ಪೆಕ್ಟೆಡ್ ಸೆನ್ಸಿಬಲ್ ಮೆಚ್ಯೂರ್ ಕ್ಲಿಯರ್ ಮೈನ್ಡೆಡ್ ಸ್ಮಾರ್ಟ್ ಹ್ಯಾಪಿ ಮತ್ತು ಸಕ್ಸಸ್ ಫುಲ್ ವ್ಯಕ್ತಿಗಳಾಗಿರುತ್ತಾರೆ. ಹಾಗಾದರೆ ಈ ದಿನ ನಾವು ಮೇಲೆ ಹೇಳಿದಂತೆ ಕಡಿಮೆ ಮಾತನಾಡುವಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಎಂಬ ವಿಷಯವನ್ನು ಚರ್ಚಿಸೋಣ.
ಕಡಿಮೆ ಮಾತನಾಡುವಂತಹ ವ್ಯಕ್ತಿಗಳು ಬಹಳಷ್ಟು ಬುದ್ಧಿವಂತರಾಗಿರುತ್ತಾರೆ ಹೌದು ಕಡಿಮೆ ಮಾತನಾಡು ವಂತಹ ವ್ಯಕ್ತಿಗಳು ಹೊಸ ಹೊಸ ವಿಷಯದ ಬಗ್ಗೆ ಆಸಕ್ತಿಯನ್ನು ತೋರಿ ಅವುಗಳನ್ನು ಹೆಚ್ಚಾಗಿ ತಿಳಿದುಕೊಳ್ಳುತ್ತಾರೆ ಜೊತೆಗೆ ಕಠಿಣವಾದಂತಹ ಪರಿಸ್ಥಿತಿಯನ್ನು ಕೂಡ ಸರಿ ಮಾಡಿಕೊಳ್ಳುವಂತಹ ಬುದ್ಧಿ ಅವರಲ್ಲಿ ಇರುತ್ತದೆ ಇನ್ನು ಶಿಕ್ಷಕರ ಪ್ರಕಾರ ಯಾವ ಒಬ್ಬ ವಿದ್ಯಾರ್ಥಿ ಕಡಿಮೆ ಬರವಣಿಗೆಯಲ್ಲಿ ಆ ಪ್ರಶ್ನೆಗೆ ಸರಿಯಾಗಿ ಹೊಂದಿಕೊಳ್ಳುವಂತಹ ಉತ್ತರವನ್ನು ಬರೆದಿರುತ್ತಾರೋ ಆ ಒಬ್ಬ ವಿದ್ಯಾರ್ಥಿ ಉತ್ತಮವಾದಂತಹ ವಿದ್ಯಾರ್ಥಿ ಎಂದು ಹೇಳುತ್ತಾರೆ
ಯಾಕೆ ಎಂದರೆ ಆ ವಿದ್ಯಾರ್ಥಿಗಳಿಗೆ ಕಡಿಮೆ ಉತ್ತರವನ್ನು ಬರೆದು ಅವುಗಳಲ್ಲಿ ಹೆಚ್ಚಿನ ಅರ್ಥ ಇರುವಂತೆ ಅವರು ಬರೆದಿರುತ್ತಾರೆ ಇನ್ನೂ ಕಡಿಮೆ ಮಾತನಾಡುವವರು ಒಳ್ಳೆಯ ವಿಷಯಗಳ ಬಗ್ಗೆ ಕೇಳಿಸಿಕೊಳ್ಳುವಂತಹ ಬುದ್ಧಿಯನ್ನು ಹೊಂದಿರುತ್ತಾರೆ ಅಂದರೆ ಉತ್ತಮ ಕೇಳುಗರಾಗಿರುತ್ತಾರೆ. ಇದರಿಂದ ಅವರಿಗೆ ಹೆಚ್ಚಿನ ವಿಷಯಗಳು ತಿಳಿಯುತ್ತದೆ ಜೊತೆಗೆ ಅವರಿಗೆ ತಿಳಿಯದೆ ಇರುವಂತಹ ಹೆಚ್ಚು ವಿಷಯಗಳು ತಿಳಿಯುತ್ತಾ ಹೋಗುತ್ತದೆ.
ಇನ್ನು ಕಡಿಮೆ ಮಾತನಾಡುವವರು ತಮ್ಮ ಜೀವನದಲ್ಲಿ ಬೇಸರತರಿ ಸುವಂತಹ ವಿಷಯಗಳ ಬಗ್ಗೆ ಯಾವತ್ತಿಗೂ ಚರ್ಚಿಸುವುದಕ್ಕೆ ಇಷ್ಟಪಡುವುದಿಲ್ಲ ಜೊತೆಗೆ ಇವರು ತಮ್ಮ ಕೆಲವೊಂದಷ್ಟು ವಿಚಾರಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಕು ಎಂದು ಕೂಡ ಇವರಲ್ಲಿ ಅನ್ನಿಸುವುದಿಲ್ಲ ಹೌದು ಕೆಲವೊಮ್ಮೆ ಹೆಚ್ಚಿನ ಜನ ಮಾತನಾಡುವಂತಹ ಸಮಯದಲ್ಲಿ ಅವರ ವೈಯಕ್ತಿಕ ಜೀವನದ ಕೆಲವೊಂದಷ್ಟು ವಿಷಯಗಳನ್ನು ಕೂಡ ಹೇಳಿಬಿಡುತ್ತಾರೆ
ಆದರೆ ಆ ವಿಷಯ ಕೇವಲ ಆ ವ್ಯಕ್ತಿ ಕೇಳಿಸಿಕೊಂಡು ಸುಮ್ಮನೆ ಇರುವುದಿಲ್ಲ ಬದಲಾಗಿ ಎಲ್ಲರ ಜೊತೆ ಹೇಳುತ್ತಾನೆ ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿ ಕಡಿಮೆ ಮಾತನಾಡುವುದರಿಂದ ಹಾಗೂ ಕೆಲವೊಂದು ಬಾರಿ ಯಾವುದೇ ವಿಷಯ ಗೊತ್ತಿದ್ದರೂ ಕೂಡ ಇತರರ ಬಳಿ ಹೇಳಿಕೊಳ್ಳಬಾರದು ಇದರಿಂದ ಕೆಲವೊಂದು ಬಾರಿ ಅಪಾಯಕ್ಕೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.